ನನಗೆ ಟಿಕೆಟ್ ಮಿಸ್ ಆಗಿರಬಹುದು ,ಶಾಸಕನಾಗದೇ ಇರಬಹುದು ಆದ್ರೇ ನನ್ನ ಜತೆ ಜನತೆ ಇರುವಾಗ ಇದಕ್ಕಿಂತ ದೊಡ್ಡ ಶಾಸಕಗಿರಿ ಯಾವ ಲೆಕ್ಕ: ಗುರ್ಮೆ ಸುರೇಶ್ ಶೆಟ್ಟಿ

ಕಾಪು : ಕಾಪು  ವಿಧಾನಸಭಾ ಕ್ಷೇತ್ರದ ಪ್ರಬಲ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಗುರ್ಮೆ ಸುರೇಶ್ ಶೆಟ್ಟಿಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಆಗಮಿಸುವ ಸುದ್ದಿ ತಿಳಿಯುತ್ತಿದ್ದಂತೆ ಗುರ್ಮೆ ಅಭಿಮಾನಿಗಳು, ಬಿಜೆಪಿ ಮುಖಂಡರು,ಜನಪ್ರತಿನಿಧಿಗಳು ಮತ್ತು ಸಂಘ ಸಂಸ್ಥೆಯ ಮುಖಂಡರು ಕಳತ್ತೂರಿನ ನಿವಾಸದಲ್ಲಿ ಸೇರಿ ಗುರ್ಮೆಯ ಮುಂದಿನ […]

ಕುಂದಾಪುರ: ಸಾವಿರಾರು ಜನರೊಂದಿಗೆ ಮೆರವಣಿಗೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಕೇಶ್ ಮಲ್ಲಿ ನಾಮಪತ್ರ ಸಲ್ಲಿಕೆ

ಕುಂದಾಪುರ: ಶಾಸಕರಿಲ್ಲದ ಕುಂದಾಪುರ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷವು ಮಲ್ಲಿಯಂತಹ ಸಮರ್ಥ ನಾಯಕನ್ನು ತಂದು ನಿಲ್ಲಿಸಿದೆ. ಮಾಜಿ ಶಾಸಕರು ಮನೆಯಲ್ಲಿ ಕೂರುವುದಕ್ಕೆ ಲಾಯಕ್ಕು. ಮಲ್ಲಿಯವರಿಗೆ ಶಾಸಕ ಸ್ಥಾನದ ಕರ್ತವ್ಯ ನಿಭಾಯಿಸುವ ತಾಕತ್ತಿದೆ. ಆದ್ದರಿಂದ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಕೇಶ್ ಮಲ್ಲಿಯವರನ್ನು ಗೆಲ್ಲಿಸಬೇಕು […]

ಬಿಜೆಪಿಯ ಮೂರನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಕಾಪು ಮತ್ತು ಉಡುಪಿಗೆ ಯಾರು ಗೊತ್ತ….?????

ಬಿಜೆಪಿಯ ಮೂರನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಕಾಪುವಿಗೆ ಮೆಂಡನ್, ಉಡುಪಿಗೆ ರಘುಪತಿ ಭಟ್ ಫಿಕ್ಸ್. ಕಾಪುವಿಗೆ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಲಾಲಜಿ ಆರ್ ಮೆಂಡನ್ ಮತ್ತು ಉಡುಪಿಗೆ ರಘುಪತಿ ಭಟ್ ಹೆಸರು ಅಂತಿಮಗೊಂಡಿದೆ.