ಬೆಂಗಳೂರು: ಮಾಜಿ ಕಾರ್ಪೊರೇಟರ್ ಆಯುಬ್ ಖಾನ್‌ ಹತ್ಯೆ – Vishwanews24

ಬೆಂಗಳೂರು: ಮಾಜಿ ಕಾರ್ಪೊರೇಟರ್ ಆಯುಬ್ ಖಾನ್‌ ಹತ್ಯೆ ಬೆಂಗಳೂರು : ಆಸ್ತಿ ಮತ್ತು ಮಸೀದಿ ಪ್ರೆಸಿಡೆಂಟ್ ಸ್ಥಾನ ಸಂಬಂಧಿಸಿದ ಕಲಹದಿಂದಾಗಿ ಟಿಪ್ಪುನಗರದ ಮಾಜಿ ಕಾರ್ಪೊರೇಟರ್ ಆಯುಬ್ ಖಾನ್‌ ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ನಡೆದಿದೆ. ಆಯುಬ್ ಖಾನ್‌ ಅವರನ್ನು […]

ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಮಳೆ ; ಕರಾವಳಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ – Vishwanews24

ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಮಳೆ ; ಕರಾವಳಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಬೆಂಗಳೂರು: ರಾಜ್ಯದಲ್ಲಿ ಇನ್ನೂ ನಾಲ್ಕು ದಿನಗಳ ಕಾಲ ಮಳೆ ಮುಂದುವರೆಯಲಿದ್ದು, ಕರಾವಳಿ ಜಿಲ್ಲೆಗಳಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ […]

14-07-20022 : ಇಂದಿನ ದಿನ ಭವಿಷ್ಯ -Vishwanews24

14-07-20022 : ಇಂದಿನ ದಿನ ಭವಿಷ್ಯ -Vishwanews24 ಮೇಷ : ಮಕ್ಕಳಿಂದ ಅನುಕೂಲ, ಉತ್ತಮ ಹೆಸರಿನ ಆಲೋಚನೆ, ಉದ್ಯೋಗದಲ್ಲಿ ನಿರಾಸಕ್ತಿ, ವೃಷಭ : ತಾಯಿಂದ ಸಹಕಾರ, ವೈರಾಗ್ಯದ ಭಾವ, ಸ್ಥಿರಾಸ್ತಿ ವಾಹನ ಯೋಗ, ದೈವ ಕಾರ್ಯಗಳು, ಸರ್ಕಾರದಿಂದ ಅನುಕೂಲ, ವಯೋವೃದ್ಧರಿಂದ ಸಹಾಯ, […]

ಕಾಪು ಕಡಲ ಕೊರೆತ ಪ್ರದೇಶದ ವೀಕ್ಷಣೆಗೆ ಬರುತ್ತೇನೆಂದು ಕೈಕೊಟ್ಟ ಸಿಎಂ : ನಿರೀಕ್ಷೆಯಲ್ಲಿದ್ದ ಕಡಲ ತೀರದ ನಿವಾಸಿಗಳಿಗೆ ನಿರಾಶೆ – Vishwanews24

ಮಳೆಯ ಕಾರಣ ಕಾಪು ಮೂಳೂರು ಪ್ರವಾಸ ರದ್ದುಗೊಳಿಸಿದ ಸಿಎಂ ಬೊಮ್ಮಾಯಿ ಸಂಜೆಯಾಗುತ್ತಿದ್ದಂತೆ ತೀವ್ರಗೊಂಡ ಮಳೆ ಕಾಪು ವಿಧಾನಸಭಾ ಕ್ಷೇತ್ರದ ಮೂಳೂರು ತೊಟ್ಟ ಮೂವಾಡಿನ ಪ್ರವಾಸರದ್ದು ಕಡಲ ಕೊರೆತ ವೀಕ್ಷಣೆಗೆ ಬರುತ್ತೇನೆ ಎಂದು ಕೈಕೊಟ್ಟ ಸಿಎಂ

ಇಂದು 4.30 ಗಂಟೆಗೆ ಸಿಎಂ ಮೂಳೂರಿಗೆ ಆಗಮನ- ಕಡಲ್ಕೊರೆತ ವೀಕ್ಷಿಸಿ -ಕಡಲ ತೀರದ ಜನರ ಕಷ್ಟ ಆಲಿಸಲಿರುವ ಮುಖ್ಯಮಂತ್ರಿ ಬೊಮ್ಮಾಯಿ:Vishwanews24

ಇಂದು 4.30 ಗಂಟೆಗೆ ಸಿಎಂ ಮೂಳೂರಿಗೆ ಆಗಮನ- ಕಡಲ್ಕೊರೆತ ವೀಕ್ಷಿಸಿ -ಕಡಲ ತೀರದ ಜನರ ಕಷ್ಟ ಆಲಿಸಲಿರುವ ಮುಖ್ಯಮಂತ್ರಿ ಬೊಮ್ಮಾಯಿ:Vishwanews24 ಕಾಪು: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮಾಯಿ ಇಂದು ನಾಲ್ಕು ಗಂಟೆಗೆ ಭೇಟಿ ನೀಡಿ ಆ ಭಾಗದಲ್ಲಿ ಆಗಿರುವ ಕಡಲ್ಕೊರೆತ ವೀಕ್ಷಿಸಿದ […]

ಉಡುಪಿ : ಮಧ್ಯಾಹ್ನದ ಊಟ ಮಾಡದೆ ಸಿಎಂ ನೆರೆ ಪ್ರವಾಸ – Vishwanews24

ಉಡುಪಿ : ಮಧ್ಯಾಹ್ನದ ಊಟ ಮಾಡದೆ ಸಿಎಂ ನೆರೆ ಪ್ರವಾಸ – Vishwanews24 ಮಧ್ಯಾಹ್ನದ ಊಟ ಮಾಡದೆ ಸಿಎಂ ನೆರೆ ಪ್ರವಾಸ ಉಡುಪಿ ಜಿಲ್ಲೆ ಬೈಂದೂರಲ್ಲಿರುವ ಸಿಎಂ ಕಡಲ್ಕೊರೆತ ವೀಕ್ಷಣೆ ಮಧ್ಯಾಹ್ನ 3.30 ಆದರೂ ಊಟ ಮಾಡದೆ ಸಿಎಂ ಓಡಾಟ ಮಣಿಪಾಲದ […]

ಟಿವಿ ಸ್ಟ್ಯಾಂಡ್ ಮೇಲಿದ್ದ ಸೆಟ್ ಟಾಪ್ ಬಾಕ್ಸ್ ಶುಚಿಗೊಳಿಸುವಾಗ ವಿದ್ಯುತ್‌ ಶಾಕ್‌ : ಗೃಹಿಣಿ ಸಾವು – Vishwanews24

ಟಿವಿ ಸ್ಟ್ಯಾಂಡ್ ಮೇಲಿದ್ದ ಸೆಟ್ ಟಾಪ್ ಬಾಕ್ಸ್ ಶುಚಿಗೊಳಿಸುವಾಗ ವಿದ್ಯುತ್‌ ಶಾಕ್‌ : ಗೃಹಿಣಿ ಸಾವು ಕೊರಟಗೆರೆ: ಗೃಹಿಣಿಯೋರ್ವಳು ಮನೆಯಲ್ಲಿ ತೇವದ ಬಟ್ಟೆಯಿಂದ ಟಿವಿ ಸ್ಟ್ಯಾಂಡ್ ಮೇಲಿದ್ದ ಸೆಟ್ ಟಾಪ್ ಬಾಕ್ಸ್ ನ್ನು ಶುಚಿಗೊಳಿಸುತ್ತಿವ ವೇಳೆ ವಿದ್ಯುತ್‌ ಶಾಕ್‌ ಹೊಡೆದು ಸಾವನ್ನಪ್ಪಿರುವ […]

ಶ್ರೀಲಂಕಾದಲ್ಲಿ ಮತ್ತೆ ತುರ್ತುಪರಿಸ್ಥಿತಿ ಘೋಷಣೆ – Vishwanews24

ಶ್ರೀಲಂಕಾದಲ್ಲಿ ಮತ್ತೆ ತುರ್ತುಪರಿಸ್ಥಿತಿ ಘೋಷಣೆ  ಕೊಲಂಬೊ: ದ್ವೀಪರಾಷ್ಟ್ರದ ಅಧ್ಯಕ್ಷ ಗೊಟಬಯಾ ರಾಜಪಕ್ಸ ದೇಶ ಬಿಟ್ಟು ಮಾಲ್ಡೀವ್ಸ್ ಗೆ ಪರಾರಿಯಾದ ಬೆನ್ನಲ್ಲೇ ಹಿಂಸಾಚಾರ, ಪ್ರತಿಭಟನೆ ತಾರಕಕ್ಕೇರಿದ್ದು, ಏತನ್ಮಧ್ಯೆ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ಪ್ರಧಾನಿ ಕಚೇರಿ ಬುಧವಾರ (ಜುಲೈ 13) ಪ್ರಕಟಣೆಯಲ್ಲಿ […]

ಮಂಗಳೂರು: ನಾವು ಮಾಡಿದ ಹೋರಾಟದ ಪ್ರತಿಫಲದಿಂದ ಸಮಾಜ ವಿಜ್ಞಾನ ದಲ್ಲಿ ಬ್ರಹ್ಮರ್ಷಿ ನಾರಾಯಣಗುರು ಪಾಠ ಸೇರಿದೆ : ಮಿಥುನ್‌ ರೈ – Vishwanews24

ಮಂಗಳೂರು: ನಾವು ಮಾಡಿದ ಹೋರಾಟದ ಪ್ರತಿಫಲದಿಂದ ಸಮಾಜ ವಿಜ್ಞಾನ ದಲ್ಲಿ ಬ್ರಹ್ಮರ್ಷಿ ನಾರಾಯಣಗುರು ಪಾಠ ಸೇರಿದೆ : ಮಿಥುನ್‌ ರೈ ಮಂಗಳೂರು: ಪಠ್ಯಪುಸ್ತಕದ ಬಗ್ಗೆ ಸುಳ್ಳು ಹೇಳಿಕೆ ನೀಡಿದ ಬಿಜೆಪಿಯವರು ವಿಶೇಷವಾಗಿ ಸಚಿವ ಕೋಟಾ ಹಾಗೂ ಸುನೀಲ್‌ ಕುಮಾರ್‌ ದ.ಕ ಜಿಲ್ಲೆಯರ […]

ಉಡುಪಿ : ಮಳೆ ಹಾನಿ ; 500 ಕೋಟಿ ರೂ. ತುರ್ತು ಪರಿಹಾರ ಘೋಷಿಸಿದ ಸಿಎಂ – VIshwanews24

ಉಡುಪಿ : ಮಳೆ ಹಾನಿ: 500 ಕೋಟಿ ರೂ. ತುರ್ತು ಪರಿಹಾರ ಘೋಷಿಸಿದ ಸಿಎಂ ಉಡುಪಿ: ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ, 500 ಕೋಟಿ ರೂ. ತುರ್ತು ಪರಿಹಾರ ಬಿಡುಗಡೆ ಮಾಡುವುದಾಗಿ ಘೋಷಿಸಿದರು. […]