ಉಡುಪಿ : ಮಧ್ಯಾಹ್ನದ ಊಟ ಮಾಡದೆ ಸಿಎಂ ನೆರೆ ಪ್ರವಾಸ – Vishwanews24
ಉಡುಪಿ : ಮಧ್ಯಾಹ್ನದ ಊಟ ಮಾಡದೆ ಸಿಎಂ ನೆರೆ ಪ್ರವಾಸ – Vishwanews24
ಮಧ್ಯಾಹ್ನದ ಊಟ ಮಾಡದೆ ಸಿಎಂ ನೆರೆ ಪ್ರವಾಸ
ಉಡುಪಿ ಜಿಲ್ಲೆ ಬೈಂದೂರಲ್ಲಿರುವ ಸಿಎಂ ಕಡಲ್ಕೊರೆತ ವೀಕ್ಷಣೆ
ಮಧ್ಯಾಹ್ನ 3.30 ಆದರೂ ಊಟ ಮಾಡದೆ ಸಿಎಂ ಓಡಾಟ
ಮಣಿಪಾಲದ ಕಂಟ್ರಿ ಇನ್ ಹೋಟೆಲ್ ನಲ್ಲಿ ಊಟದ ವ್ಯವಸ್ಥೆ
ಸಂಜೆ ನಾಲ್ಕು ಗಂಟೆ ನಂತರ ಮಧ್ಯಾಹ್ನದ ಊಟ ಮಾಡಲಿರುವ ಸಿಎಂ
ಸಿಎಂಗೆ ಸಚಿವ ಅಶೋಕ್, ಕೋಟ ಶ್ರೀನಿವಾಸ ಪೂಜಾರಿ ಸಾಥ್
ಟಿವಿ ಸ್ಟ್ಯಾಂಡ್ ಮೇಲಿದ್ದ ಸೆಟ್ ಟಾಪ್ ಬಾಕ್ಸ್ ಶುಚಿಗೊಳಿಸುವಾಗ ವಿದ್ಯುತ್ ಶಾಕ್ : ಗೃಹಿಣಿ ಸಾವು – Vishwanews24
