ಪಂಜಾಬ್  :  ಮ್ಯಾಜಿಕ್ ನಂಬರ್ ದಾಟಿದ ಎಎಪಿ- ಕಾರ್ಯಕರ್ತರಲ್ಲಿ ಸಂಭ್ರಮಾಚರಣೆ – Vishwanews24

ಪಂಜಾಬ್  :  ಮ್ಯಾಜಿಕ್ ನಂಬರ್ ದಾಟಿದ ಎಎಪಿ- ಕಾರ್ಯಕರ್ತರಲ್ಲಿ ಸಂಭ್ರಮಾಚರಣೆ – Vishwanews24 ಪಂಜಾಬ್: ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷವು ಭಾರೀ ಮುನ್ನಡೆ ಸಾಧಿಸುತ್ತಿದ್ದು, ಗೆಲುವು ಬಹುತೇಕ ಖಚಿತವಾಗಿದೆ. ಇತ್ತ ಮ್ಯಾಜಿಕ್ ನಂಬರ್ ದಾಟುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. […]

ಮಂಗಳೂರು: ಹಿಜಾಬ್ ವಿವಾದ – ಶಾಲಾ ಕಾಲೇಜುಗಳ ಸುತ್ತಮುತ್ತ ನಿಷೇದಾಜ್ಞೆ – Vishwanews24

ಮಂಗಳೂರು: ಹಿಜಾಬ್ ವಿವಾದ – ಶಾಲಾ ಕಾಲೇಜುಗಳ ಸುತ್ತಮುತ್ತ ನಿಷೇದಾಜ್ಞೆ – Vishwanews24 ಮಂಗಳೂರು : ಹಿಜಾಬ್ ವಿವಾದದ ಹಿನ್ನಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ, ಶಾಲಾ ಕಾಲೇಜುಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶದಲ್ಲಿ ಮತ್ತೆ ಸೆಕ್ಷನ್ 144ರಂತೆ ನಿಷೇದಾಜ್ಞೆ ಜಾರಿಗೊಳಿಸಿ […]

ಉತ್ತರ ಪ್ರದೇಶದಲ್ಲಿ ಮ್ಯಾಜಿಕ್​ ನಂಬರ್​ ದಾಟಿದ ಬಿಜೆಪಿ: ಮತ್ತೆ ಅಧಿಕಾರದ ಗದ್ದುಗೆ ಏರುವತ್ತ ಸಿಎಂ ಯೋಗಿ  – Vishwanews24

ಉತ್ತರ ಪ್ರದೇಶದಲ್ಲಿ ಮ್ಯಾಜಿಕ್​ ನಂಬರ್​ ದಾಟಿದ ಬಿಜೆಪಿ: ಮತ್ತೆ ಅಧಿಕಾರದ ಗದ್ದುಗೆ ಏರುವತ್ತ ಸಿಎಂ ಯೋಗಿ  – Vishwanews24 ಲಖನೌ: 2024ರ ಲೋಕಸಭಾ ಚುನಾವಣೆ ದೃಷ್ಟಿಯಿಂದ ವಿಶೇಷ ಮಹತ್ವ ಹೊಂದಿರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರ ಹಿಡಿಯುವತ್ತ ಬಿಜೆಪಿ […]

ಅಸಾಮಾನ್ಯ( ಸ್ಕ್ರೀನ್) ಪರದೆಯ ವೀಕ್ಷಣೆಯಿಂದಾಗಿ ಮಕ್ಕಳ ಮೇಲೆ ಆಗುವ ಮಾನಸಿಕ ಆರೋಗ್ಯದ ಪರಿಣಾಮಗಳು – Vishwanews24

ಅಸಾಮಾನ್ಯ( ಸ್ಕ್ರೀನ್) ಪರದೆಯ ವೀಕ್ಷಣೆಯಿಂದಾಗಿ ಮಕ್ಕಳ ಮೇಲೆ ಆಗುವ ಮಾನಸಿಕ ಆರೋಗ್ಯದ ಪರಿಣಾಮಗಳು ತಂತ್ರಜ್ಞಾನದ ಅತಿಹೆಚ್ಚು ಬಳಕೆಯಿಂದ ಆಗುವ ಅನುಕೂಲಗಳ ಜೊತೆಗೆ ಅನಾನುಕೂಲಗಳು ಬೆಸೆದುಕೊಂಡಿವೆ. ಇಂದು ಮಕ್ಕಳು ಸಾಕಷ್ಟು ಸಮಯ ವಿಶೇಷವಾಗಿ ಅವಿರತವಾಗಿ ಪರದೆಯ ವೀಕ್ಷಣೆಯಲ್ಲಿಯೇ ಸಾಕಷ್ಟು ಸಮಯ ಕಳೆಯುವುದರಿಂದ ಹಲವಾರು […]

ನೆಮ್ಮದಿಯ ನಿದ್ರೆಗೆ ಉತ್ತಮ ಅಭ್ಯಾಸಗಳು – Vishwanews24

ನೆಮ್ಮದಿಯ ನಿದ್ರೆಗೆ ಉತ್ತಮ ಅಭ್ಯಾಸಗಳು ನಿದ್ರಾಹೀನತೆಯ ಗುಣಲಕ್ಷಣಗಳು, ತೊಡಕುಗಳು ಹಾಗೂ ನೆಮ್ಮದಿಯ ನಿದ್ರೆಗಾಗಿ ಅನುಸರಿಸಬೇಕಾದ ಅಭ್ಯಾಸಗಳು ನಿದ್ರೆಹೀನತೆಯಿಂದಾಗಿ ಕೊಬ್ಬು ಹೆಚ್ಚಾಗಬಹುದು, ತೂಕ ಹೆಚ್ಚಬಹುದು ಮತ್ತು ಟೈಪ್ 2 ಮಧುಮೇಹ ಹೆಚ್ಚಾಗಬಹುದು. ನಾವು ದಿನವಿಡೀ ಅತ್ಯುತ್ಸಾಹದಿಂದ ಸರಿಯಾಗಿ ಕಾರ್ಯನಿರ್ವಹಿಸಲು, ನಮಗೆ ಸುಮಾರು 8 […]

ಮಕ್ಕಳಿಗಾಗಿ ಮೃದುವಾದ ಒಳ ಉಡುಪುಗಳನ್ನು ಪ್ರಾರಂಭಿಸಿದ ಸೂಪರ್ ಬಾಟಮ್ಸ್  – Vishwanews24

ಮಕ್ಕಳಿಗಾಗಿ ಮೃದುವಾದ ಒಳ ಉಡುಪುಗಳನ್ನು ಪ್ರಾರಂಭಿಸಿದ ಸೂಪರ್ ಬಾಟಮ್ಸ್  ಸೂಪರ್ ಬಾಟಮ್ಸ್ ಮೊದಲ ಸುಸ್ಥಿರ ಬ್ರ್ಯಾಂಡ್ ಆಗಿದ್ದು, ಮರುಬಳಕೆ ಮಾಡಬಹುದಾದ ಬಟ್ಟೆಯ ಡೈಪರ್ ಗಳು ಮತ್ತು ಶಿಶು ಉತ್ಪನ್ನಗಳನ್ನು ಪ್ರಸ್ತುತ ಪಡಿಸುತ್ತಿದೆ. ಜಾಗೃತಿ ಮೂಡಿಸಿ ಭಾರತದಲ್ಲಿ ಮರುಬಳಕೆ ಮಾಡಬಹುದಾದ ಬಟ್ಟೆಯ ಡೈಪರ್ಗಳ […]

ಗಂಗಾ ಕಲ್ಯಾಣ ಯೋಜನೆಯಡಿ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ – Vishwanews24

ಗಂಗಾ ಕಲ್ಯಾಣ ಯೋಜನೆಯಡಿ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ – Vishwanews24 ಉಡುಪಿ : ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಸೌಲಭ್ಯ ಪಡೆಯಲು, ಹಿಂದುಳಿದ ವರ್ಗಗಳ ಪ್ರವರ್ಗ 1, […]

ಕಾರ್ಕಳ ಉತ್ಸವ ಉದ್ಘಾಟನೆ – Vishwanews24

ಮಾರ್ಚ್ 10, ಸಂಜೆ 4.30 ಕ್ಕೆ ಕಾರ್ಕಳದ ಗಾಂಧಿ ಮೈದಾನ ಉಡುಪಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಜಿಲ್ಲಾಡಳಿತ ಉಡುಪಿ ಜಿಲ್ಲೆ ಇವರ ವತಿಯಿಂದ ಕಾರ್ಕಳ ಉತ್ಸವ-2022 ಇದರ ಉದ್ಘಾಟನಾ ಸಮಾರಂಭವು ಮಾರ್ಚ್ 10 ರಂದು ಸಂಜೆ […]

10-03-2022 : ಇಂದಿನ ದಿನ ಭವಿಷ್ಯ -Vishwanews24

10-03-2022 : ಇಂದಿನ ದಿನ ಭವಿಷ್ಯ -Vishwanews24 ಮೇಷ: ಕೃಷಿಕರಿಗೆ ಅನುಕೂಲ, ಉತ್ತಮ ಧನಾಗಮನ, ಮಾತಿನಿಂದ ಕಲಹ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಹೆಚ್ಚು ಆಸಕ್ತಿ ವೃಷಭ: ಸಾಲ ಮಾಡುವ ಪರಿಸ್ಥಿತಿ, ಭಾವನೆ ಆಸೆ-ಆಕಾಂಕ್ಷೆಗಳಿಗೆ ಬೆಲೆ, ಕಾರ್ಯ ನಿಮಿತ್ತ ಪ್ರಯಾಣ ಮಿಥುನ: […]

ಐಸಿಸಿಯ ನೂತನ ಟೆಸ್ಟ್ ಆಲ್‍ರೌಂಡರ್ ರ‍್ಯಾಂಕಿಂಗ್‌ನಲ್ಲಿ ನಂಬರ್ 1 ಸ್ಥಾನಕ್ಕೇರಿದ ರವೀಂದ್ರ ಜಡೇಜಾ – Vishwanews24

ಐಸಿಸಿಯ ನೂತನ ಟೆಸ್ಟ್ ಆಲ್‍ರೌಂಡರ್ ರ‍್ಯಾಂಕಿಂಗ್‌ನಲ್ಲಿ ನಂಬರ್ 1 ಸ್ಥಾನಕ್ಕೇರಿದ ರವೀಂದ್ರ ಜಡೇಜಾ – Vishwanews24 ದುಬೈ: ಟೀಂ ಇಂಡಿಯಾದ ಆಲ್‍ರೌಂಡರ್ ರವೀಂದ್ರ ಜಡೇಜಾ ಐಸಿಸಿಯ ನೂತನ ಟೆಸ್ಟ್ ಆಲ್‍ರೌಂಡರ್ ರ‍್ಯಾಂಕಿಂಗ್‌ನಲ್ಲಿ ನಂಬರ್ 1 ಸ್ಥಾನಕ್ಕೇರಿದ್ದಾರೆ. ಇಂದು ಐಸಿಸಿ ಬಿಡುಗಡೆ ಮಾಡಿರುವ […]