Category: Featured
ಕಾರ್ಕಳ : ಬೈಕ್‌ನಿಂದ ಬಿದ್ದು ಅಂಗನವಾಡಿ ಕಾರ್ಯಕರ್ತೆ ದುರ್ಮರಣ – Vishwanews24
ಕಾರ್ಕಳ : ಬೈಕ್‌ನಿಂದ ಬಿದ್ದು ಅಂಗನವಾಡಿ ಕಾರ್ಯಕರ್ತೆ ದುರ್ಮರಣ ಕಾರ್ಕಳ : ಚಲಿಸುತ್ತಿರುವ ಬೈಕ್‌ನಿಂದ ಬಿದ್ದು ಅಂಗನವಾಡಿ ಕಾರ್ಯಕರ್ತೆಯೋರ್ವರು ದಾರುಣವಾಗಿ ಸಾವಿಗೀಡಾದ ಘಟನೆ ನಿಡ್ಡೊಡಿಯಲ್ಲಿ ಎ. 6ರಂದು ಮುಂಜಾನೆ ಸಂಭವಿಸಿದೆ. ಬಜಗೋಳಿ ವಲಯದ ಈದು ಅಂಗನವಾಡಿ ಕಾರ್ಯಕರ್ತೆ ಮಮತಾ (40) ಎಂಬವರೇ […]
ನನಗೂ ಶಾಸಕರಿಗೂ ಸಂಬಂಧವಿಲ್ಲ – ಫೋಟೋ ಎಡಿಟ್ ಮಾಡಿ ತೇಜೋವಧೆ ಮಾಡುತ್ತಿದ್ದಾರೆ : ಸೂಕ್ತ ಶಿಕ್ಷೆಗೆ ಮಹಿಳೆ ಆಗ್ರಹ – Vishwanews24
ನನಗೂ ಶಾಸಕರಿಗೂ ಸಂಬಂಧವಿಲ್ಲ – ಫೋಟೋ ಎಡಿಟ್ ಮಾಡಿ ತೇಜೋವಧೆ ಮಾಡುತ್ತಿದ್ದಾರೆ : ಸೂಕ್ತ ಶಿಕ್ಷೆಗೆ ಮಹಿಳೆ ಆಗ್ರಹ ಮಂಗಳೂರು: ವಿಧಾನಸಭೆ ಚುನಾವಣೆ ಹೊತ್ತಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಿಜೆಪಿ ಶಾಸಕ ಸಂಜೀವ್ ಮಠಂದೂರು ಮಹಿಳೆ ಜೊತೆ ಇರುವ ಅಶ್ಲೀಲ […]
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮ : ನಾಳೆ ಸಂಭಾವ್ಯ ಪಟ್ಟಿಯೊಂದಿಗೆ ಸಿಎಂ ಬೊಮ್ಮಾಯಿ, ಯಡಿಯೂರಪ್ಪ ದೆಹಲಿಗೆ – Vishwanews24
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮ: ನಾಳೆ ಸಂಭಾವ್ಯ ಪಟ್ಟಿಯೊಂದಿಗೆ ಸಿಎಂ ಬೊಮ್ಮಾಯಿ, ಯಡಿಯೂರಪ್ಪ ದೆಹಲಿಗೆ ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿಗಳ ಎರಡು ಪಟ್ಟಿ ಬಿಡುಗಡೆಯಾಗಿದೆ. ಕಳೆದ ಮಾರ್ಚ್ 25ರಂದು ಮೊದಲ ಹಂತದಲ್ಲಿ 124 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ […]
ಮಂಗಳೂರು : ಬಿಜೆಪಿ ಶಾಸಕರ ಜೊತೆ ಇರುವ ಫೋಟೊ ವೈರಲ್ : ಮಹಿಳೆಯಿಂದ ದೂರು ದಾಖಲು – Vishwanews24
ಮಂಗಳೂರು : ಬಿಜೆಪಿ ಶಾಸಕರ ಜೊತೆ ಇರುವ ಫೋಟೊ ವೈರಲ್ : ಮಹಿಳೆಯಿಂದ ದೂರು ದಾಖಲು ಪುತ್ತೂರು: ಮಹಿಳೆಯೋರ್ವರು ಪ್ರತಿಷ್ಠಿತ ರಾಜಕಾರಣಿ ಹಾಗೂ ಜನಪ್ರತಿನಿಧಿಯ ಜೊತೆಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಕುರಿತು ಮಹಿಳೆಯು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು […]
ಮಂಗಳೂರು : ಬಿಜೆಪಿ ಶಾಸಕರ ಜೊತೆ ಇರುವ ಫೋಟೊ ವೈರಲ್ : ಮಹಿಳೆಯಿಂದ ದೂರು ದಾಖಲು – Vishwanews24
ಮಂಗಳೂರು : ಬಿಜೆಪಿ ಶಾಸಕರ ಜೊತೆ ಇರುವ ಫೋಟೊ ವೈರಲ್ : ಮಹಿಳೆಯಿಂದ ದೂರು ದಾಖಲು ಪುತ್ತೂರು: ಮಹಿಳೆಯೋರ್ವರು ಪ್ರತಿಷ್ಠಿತ ರಾಜಕಾರಣಿ ಹಾಗೂ ಜನಪ್ರತಿನಿಧಿಯ ಜೊತೆಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಕುರಿತು ಮಹಿಳೆಯು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು […]
ಮಣಿಪಾಲ: ಸಮರ್ಪಕ ದಾಖಲಾತಿ ಇಲ್ಲದೇ ಸಾಗಿಸುತ್ತಿದ್ದ100 ಮೂಟೆ ಭತ್ತದ ಗೋಣಿ ವಶಕ್ಕೆ -Vishwanews24
ಮಣಿಪಾಲ: ಸಮರ್ಪಕ ದಾಖಲಾತಿ ಇಲ್ಲದೇ ಸಾಗಿಸುತ್ತಿದ್ದ100 ಮೂಟೆ ಭತ್ತದ ಗೋಣಿ ವಶಕ್ಕೆ ಮಣಿಪಾಲ: ಸಮರ್ಪಕವಾದ ದಾಖಲಾತಿ ಇಲ್ಲದೇ ಸಾಗಿಸುತ್ತಿದ್ದ 100 ಮೂಟೆ ಭತ್ತ ತುಂಬಿದ ಗೋಣಿ ಚೀಲವನ್ನು ಮಣಿಪಾಲ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆ ನಿಮಿತ್ತ ಎಂ […]
ಮಂಗಳೂರು : ನನ್ನ ಫೋಟೋವನ್ನು ಎಡಿಟ್ ಮಾಡಿ ವೈರಲ್ ಮಾಡಿದ್ದಾರೆ : ಸಂಜೀವ ಮಠಂದೂರು – Vishwanews24
ಚುನಾವಣೆ ಹೊತ್ತಲ್ಲೇ ಫೋಟೋ ಶಾಕ್ .. ಪುತ್ತೂರು ಬಿಜೆಪಿ ಶಾಸಕ ಸಂಜೀವ ಮಠಂದೂರು ಮಹಿಳೆಯೊಂದಿಗೆ ಇರುವ ಫೋಟೋ ವೈರಲ್.. ಮಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ರಂಗೇರಿದ್ದು, ಕ್ಷಣ ಕ್ಷಣಕ್ಕೂ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇನ್ನು ಈಗಾಗಲೇ ಕೆಲವರು ಟಿಕೆಟ್ […]
ಉಡುಪಿ : ಅಬಕಾರಿ ಡಿಸಿಯ ನಕಲಿ ಸಹಿ, ಸೀಲು ಬಳಕೆ ಆರೋಪ – ದೂರು ದಾಖಲು – Vishwanews24
ಉಡುಪಿ : ಅಬಕಾರಿ ಡಿಸಿಯ ನಕಲಿ ಸಹಿ, ಸೀಲು ಬಳಕೆ ಆರೋಪ – ದೂರು ದಾಖಲು ಉಡುಪಿ: ನಕಲಿ ಸಹಿ, ಸೀಲು ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ಜಿಲ್ಲಾ ಅಬಕಾರಿ ಉಪ ಆಯುಕ್ತರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಐರೋಡಿ ಗ್ರಾಮದಲ್ಲಿ […]
ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆ : ಉಡುಪಿ ಕ್ಷೇತ್ರದಲ್ಲಿ ಪ್ರಸಾದ್ ರಾಜ್ ಕಾಂಚನ್ ಗೆ ಟಿಕೆಟ್ – Vshwanews24
ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆ ಉಡುಪಿ ಸೇರಿ 42 ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಉಡುಪಿಗೆ ಪ್ರಸಾದ್ ರಾಜ್ ಕಾಂಚನ್ ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ 124 ಅಭ್ಯರ್ಥಿಗಳ […]
ಕಿಚ್ಚ ಸುದೀಪ್ ನಿರ್ಧಾರ ನನಗೆ ನೋವು ತಂದಿದೆ : ಪ್ರಕಾಶ್ ರಾಜ್ – Vishwanews24
ಕಿಚ್ಚ ಸುದೀಪ್ ನಿರ್ಧಾರ ನನಗೆ ನೋವು ತಂದಿದೆ : ಪ್ರಕಾಶ್ ರಾಜ್ ಕಿಚ್ಚಸುದೀಪ್ ಬಿಜೆಪಿಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಬಲಿಸಿದ್ದಕ್ಕೆ ನಟ ಪ್ರಕಾಶ್ ರಾಜ್ ಪ್ರತಿಕ್ರಿಸಿದ್ದಾರೆ. ಸುದೀಪ್ ತಮ್ಮನ್ನು ತಾವು ಮಾರಿಕೊಳ್ಳುವುದಿಲ್ಲವೆಂದು ಭಾವಿಸಿದ್ದೇನೆ ಎಂದು ನಿನ್ನೆಯಷ್ಟೇ ಟ್ವಿಟ್ ಮಾಡಿದ್ದ ಪ್ರಕಾಶ್ ರಾಜ್ ನಂತರದ […]
