Category: ಉಡುಪಿ
ಕೋಟಾ ಕೊರಗ ಜನಾಂಗದ ಮೆಹಂದಿಗೆ ಪೊಲೀಸ್ ದಾಳಿ- ಹಲ್ಲೆ ಖಂಡನೀಯ: ಮಾಜಿ ಶಾಸಕ ಎಚ್.ಡಿ ಬಸವರಾಜು: vishwanews24
ಕೋಟಾ ಕೊರಗ ಜನಾಂಗದ ಮೆಹಂದಿಗೆ ಪೊಲೀಸ್ ದಾಳಿ- ಹಲ್ಲೆ ಖಂಡನೀಯ: ಮಾಜಿ ಶಾಸಕ ಎಚ್.ಡಿ ಬಸವರಾಜು ಉಡುಪಿ: ಕೋಟಾ ಕೊರಗ ಜನಾಂಗದ ಮೆಹಂದಿ ಕಾರ್ಯಕ್ರಮಕ್ಕೆ ಪೊಲೀಸರು ದಾಳಿ ನಡೆಸಿ ವರನಿಗೆ ಸಮೇತವಾಗಿ ಹಲವಾರು ಮಂದಿಗೆ ಹಲ್ಲೆ ನಡೆಸಿದ ಘಟನೆ ಉಡುಪಿ ಜಿಲ್ಲೆಯಲ್ಲಿ […]
ಬೀಚ್ ಸೇರಿದಂತೆ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಹೊಸ ವರ್ಷಾಚರಣೆ ನಡೆಸಬಾರದು : ಜಿಲ್ಲಾಧಿಕಾರಿ – Vishwanewws24
ಹೊಸ ವರ್ಷದ ಸಂಭ್ರಮಾಚರಣೆ ; ಬೀಚ್‌ಗೆ ಪ್ರವೇಶ ನಿಷೇಧ ಬೀಚ್ ಸೇರಿದಂತೆ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಹೊಸ ವರ್ಷಾಚರಣೆ ನಡೆಸಬಾರದು.. ಸುರತ್ಕಲ್ : “ಕೊರೊನಾ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಪಣಂಬೂರು, ತಣ್ಣೀರುಬಾವಿ, ಸುರತ್ಕಲ್ ಸೇರಿದಂತೆ ಮಂಗಳೂರಿನ ಪ್ರಮುಖ ಬೀಚ್‌ಗಳಿಗೆ ಡಿ.31ರ ಶುಕ್ರವಾರದಂದು […]
ಹೊಸ ವರ್ಷ ಸ್ವಾಗತಿಸಲು ಬೀಚ್‌ಗೆ ತೆರಳಿ ಸಂಭ್ರಮಿಸುವವರಿಗೆ ಖಡಕ್ ವಾರ್ನಿಂಗ್ ನೀಡಿದ ಉಭಯ ಜಿಲ್ಲೆಯ ಜಿಲ್ಲಾಧಿಕಾರಿಗಳು:vishwanews24
ಹೊಸ ವರ್ಷ ಸ್ವಾಗತಿಸಲು ಬೀಚ್‌ಗೆ ತೆರಳಿ ಸಂಭ್ರಮಿಸುವವರಿಗೆ ಖಡಕ್ ವಾರ್ನಿಂಗ್ ನೀಡಿದ ಉಭಯ ಜಿಲ್ಲೆಯ ಜಿಲ್ಲಾಧಿಕಾರಿಗಳು:vishwanews24 ಉಡುಪಿ/ಮಂಗಳೂರು: ಕೊರೋನಾ ಹಿನ್ನಲೆಯಲ್ಲಿ ಮುನ್ನೆಚರಿಕೆ ಕ್ರಮವಾಗಿ ಮಂಗಳೂರು ಹಾಗೂ ಉಡುಪಿ ಜಿಲ್ಲೆಯ ಯಾವುದೇ ಪ್ರಮುಖ ಬೀಚ್‌ಗಳಿಗೆ ಡಿ:೩೦ರ ಸಂಜೆ ೭ ಗಂಟೆಯ ಬಳಿಕ ಹೋಗುವುದನ್ನು […]
ಆರೋಗ್ಯ ಕವಚ 108 ಹೊಸವರ್ಷದ ತುರ್ತು ಪ್ರತಿಸ್ಪಂದನ ಕ್ಕಾಗಿ – Vishwanews24
ಆರೋಗ್ಯ ಕವಚ 108 ಹೊಸವರ್ಷದ ತುರ್ತು ಪ್ರತಿಸ್ಪಂದನ ಕ್ಕಾಗಿ – Vishwanews24 ಹೊಸ ವರ್ಷಚಾರಣೆಯ ವೇಳೆ ಸಂಭವಿಸಬಹುದಾದ ರಸ್ತೆ ಅಪಘಾತಗಳಿಂದ ಉಂಟಾಗುವ ಜೀವ ಹನಿಯನು ತಡೆಯುವ ದೃಷ್ಟಿಯಿಂದ 108 ಆರೋಗ್ಯ ಕವಚ ಅಂಬುಲೆನ್ಸ್ ಕರ್ನಾಟಕ ರಾಜ್ಯಾದ್ಯಂತ ಸುಸರ್ಜಿತ ಗೊಂಡಿರುತ್ತದೆ. ಸಾಮಾನ್ಯ ದಿನಗಳಿಗಿಂತ […]
ಕೈಪುಂಜಾಲು-ಪೊಲಿಪು-ತೊಟ್ಟ0-ದುಗ್ಗನ್‌ತೋಟ-ಕೊ0ಬಗುಡ್ಡೆ ವಾರ್ಡಿನಲ್ಲಿ ಬಿಜೆಪಿ ಸೆಲ್ಫ್ ಸುಸೈಡ್..? vishwanews24
ಕೈಪುಂಜಾಲು-ಪೊಲಿಪು-ತೊಟ್ಟ0-ದುಗ್ಗನ್‌ತೋಟ-ಕೊ0ಬಗುಡ್ಡೆ ವಾರ್ಡಿನಲ್ಲಿ ಬಿಜೆಪಿ ಸೆಲ್ಫ್ ಸುಸೈಡ್..? ಕಾಪು: ಪುರಸಭಾ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದಾದರೂ ಕೋಸ್ಟಲ್ ಬಿಜೆಪಿ ಬೆಲ್ಟ್ ಕಳಚಿ ಬಿದ್ದಿದೆ.ಪ್ರತಿ ಚುನಾವಣೆಯಲ್ಲೂ ಬಿಜೆಪಿಗ್ ಲೀಡ್ ಕೊಡುತ್ತಿದ್ದ ಕೈಪುಂಜಾಲು-ಪೊಲಿಪು-ತೊಟ್ಟ0-ದುಗ್ಗನ್‌ತೋಟ ವಾರ್ಡ್ ಈಸಲದ ಮಟ್ಟಿಗೆ ಕಾಂಗ್ರೇಸ್ ವಶ ಪಡಿಸಿಕೊಂಡಿದೆ. ಬಿಜೆಪಿಯಲ್ಲಿನ ಸ್ಥಳೀಯ ನಾಯಕನ […]
ಕಾಪು ಪುರಸಭಾ ಚುನಾವಣೆ:ಬಿಜೆಪಿಯ ಗೆಲುವಿನಲ್ಲಿ ಅವಿರತ ಶ್ರಮ ವಹಿಸಿದ ಜಿಲ್ಲಾ ನಾಯಕರು ರಾಜ್ಯ ಮುಖಂಡರು ಸಕ್ಸಸ್ – ಯಾರ್ಯಾರು ಇದ್ರು ನೋಡಿ ಈ ವರದಿಯಲ್ಲಿ: vishwanews24
ಕಾಪು ಪುರಸಭಾ ಚುನಾವಣೆ:ಬಿಜೆಪಿಯ ಗೆಲುವಿನಲ್ಲಿ ಅವಿರತ ಶ್ರಮ ವಹಿಸಿದ ಜಿಲ್ಲಾ ನಾಯಕರು ರಾಜ್ಯ ಮುಖಂಡರು ಸಕ್ಸಸ್ – ಯಾರ್ಯಾರು ಇದ್ರು ನೋಡಿ ಈ ವರದಿಯಲ್ಲಿ: vishwanews24 ಕಾಪು :ಪುರಸಭಾ ಚುನಾವಣೆಯ ಫಲಿತಾಂಶದ ಪ್ರಕಾರ ಬಿಜೆಪಿ 12 ಸೀಟನ್ನು ಗೆಲ್ಲುವ ಮುಖಾಂತರ ಕಾಪು […]
ಕಾಪು ಪುರಸಭಾ ಚುನಾವಣೆ: ಫಿನಿಕ್ಸ್ನಂತೆ ಗೆದ್ದುಬಂದ ಜೆಡಿಎಸ್ ಅಭ್ಯರ್ಥಿ ಉಮೇಶ್ ಕರ್ಕೇರಾ:vishwanews24
ಕಾಪು ಪುರಸಭಾ ಚುನಾವಣೆ: ಫಿನಿಕ್ಸ್ನಂತೆ ಗೆದ್ದುಬಂದ ಜೆಡಿಎಸ್ ಅಭ್ಯರ್ಥಿ ಉಮೇಶ್ ಕರ್ಕೇರಾ:vishwanews24 ಕಾಪು: ಪುರಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ 7 ವಾರ್ಡಿನಲ್ಲಿ ತನ್ನ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸಿತ್ತು ಈ ಪೈಕಿ ಒಂದು ಸೀಟು ಗೆಲ್ಲುವ ಮುಖಾಂತರ ಎರಡು ರಾಷ್ಟಿçÃಯ ಪಕ್ಷಗಳಿಗೆ ಕರಾವಳಿ ಭಾಗದಲ್ಲಿ […]
ಮತ್ತೆ ಅರುಣೋದಯವಾದ-ಪಾದೂರು ಅರುಣ್ ಶೆಟ್ಟಿ-ಸತತ ಆರನೇ ಬಾರಿ ಸೋಲಿಲ್ಲದ ಸರದಾರ:vishwanews24
ಮತ್ತೆ ಅರುಣೋದಯವಾದ-ಪಾದೂರು ಅರುಣ್ ಶೆಟ್ಟಿ-ಸತತ ಆರನೇ ಬಾರಿ ಸೋಲಿಲ್ಲದ ಸರದಾರ ಕಾಪು: ಪುರಸಭಾ ಚುನಾವಣೆಯಲ್ಲಿ ಭಾರತ್‌ನಗರ ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ೪೦ ಮತಗಳ ಅಂತರದಿAದ ಗೆಲ್ಲುವ ಮುಖಾಂತರ ಸತತವಾಗಿ ವಿವಿಧ ಸ್ಥರದಲ್ಲಿ ಆರು ಬಾರಿ ಗೆದ್ದು ಬೀಗಿದ ಸೋಲಿಲ್ಲದ ಸರದಾರನಾಗಿ […]
ಕಾಪು ಪುರಸಭಾ ಚುನಾವಣೆ- ಕಾಂಗ್ರೇಸ್ ಎಡವಿದ್ದು ಎಲ್ಲಿ..?ಓದಿ ಈ ವರದಿ
ಕಾಪು ಪುರಸಭಾ ಚುನಾವಣೆ- ಕಾಂಗ್ರೇಸ್ ಎಡವಿದ್ದು ಎಲ್ಲಿ..? ಈ ಬಾರಿಯಂತೂ ಕಾಂಗ್ರೇಸ್ ಪಾರ್ಟಿಗೆ ಪುರಸಭಾ ವ್ಯಾಪ್ತಿಯಲ್ಲಿ ಪೂರಕ ವಾತಾವರಣ ಇದ್ದರೂ ಕೂಡ ಚುನಾವಣ ಫಲಿತಾಂಶದಲ್ಲಿ ಎರಡಂಕಿ ಮುಟ್ಟಲು ಸಾಧ್ಯವಾಗಿಲ್ಲ, ಕಡೇ ಪಕ್ಷ ಕಳೆದ ಚುನಾವಣೆಯಲ್ಲಿ ಗೆದ್ದು ಬಂದ ವಾರ್ಡನ್ನು ಕೂಡ ಉಳಿಸಿಕೊಳ್ಳುವಲ್ಲಿ […]
ಕಾಪು ಪುರಸಭಾ ಚುನಾವಣೆ : ಬಿಜೆಪಿಗೆ ಭರ್ಜರಿ ಸೀಟು ಗೆಲ್ಲಿಸಿಕೊಟ್ಟ ದೇವದುರ್ಲಬ ಕಾರ್ಯಕರ್ತರು:ಓದಿ ಈ ವರದಿ
ಕಾಪು ಪುರಸಭಾ ಚುನಾವಣೆ : ಬಿಜೆಪಿಗೆ ಭರ್ಜರಿ ಸೀಟು ಗೆಲ್ಲಿಸಿಕೊಟ್ಟ ದೇವದುರ್ಲಬ ಕಾರ್ಯಕರ್ತರು:ಓದಿ ಈ ವರದಿ ಕಾಪು: ಈ ಬಾರಿಯ ಇಲ್ಲಿನ ಪುರಸಭಾ ಚುನಾವಣೆಯಲ್ಲಿ ಬಿಜೆಪಿ ಪಾರ್ಟಿಗೆ ೧೨ ಸೀಟು ಗೆಲ್ಲಿಸಿಕೊಡುವ ಮೂಲಕ ಕಾರ್ಯಕರ್ತರ ನೈಜತೆ ಮತ್ತು ಪಕ್ಷದ ಮೇಲಿನ ನಂಬಿಕೆಗೆ […]
