Category: ಉಡುಪಿ
ಕಾಪು ಶಾಸಕ ಲಾಲಾಜಿ ಮೆಂಡನ್ ನೇತೃತ್ವದಲ್ಲಿ ರವಿವಾರ ಕಾಪು ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರಿಂದ ಏಕ ಕಾಲದಲ್ಲಿ ಪುರಸಭಾ ಎಲ್ಲಾ ವಾರ್ಡ್ ಗಳಲ್ಲಿ ಮಹಾಸಂಪರ್ಕ ಅಭಿಯಾನ :vishwanews24
ಕಾಪು ಶಾಸಕ ಲಾಲಾಜಿ ಮೆಂಡನ್ ನೇತೃತ್ವದಲ್ಲಿ ರವಿವಾರ ಕಾಪು ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯತ್ ಸದಸ್ಯರಿಂದ ಏಕ ಕಾಲದಲ್ಲಿ ಪುರಸಭಾ ಎಲ್ಲಾ ವಾರ್ಡ್ ಗಳಲ್ಲಿ ಮಹಾಸಂಪರ್ಕ ಅಭಿಯಾನ :vishwanews24 ಕಾಪು : ಇಲ್ಲಿನ ಪುರಸಭಾ ಚುನವಣೆಯ ಹಿನ್ನಲೆಯಲ್ಲಿ ಕಾಪು ಶಾಸಕ ಲಾಲಾಜಿ […]
ಕಾಪು ಪುರಸಭೆ ಚುನಾವಣೆ- ಕಾಂಗ್ರೇಸ್ ಪಕ್ಷದಿಂದ ಮಿಂಚಿನ ಮತಬೇಟೆ: vishwanews24
ಕಾಪು ಪುರಸಭೆ ಚುನಾವಣೆ- ಕಾಂಗ್ರೇಸ್ ಪಕ್ಷದಿಂದ ಮಿಂಚಿನ ಮತಬೇಟೆ: vishwanews24 ಕಾಪು: ಇಲ್ಲಿನ ಪುರಸಭಾ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೇಸ್ ಪಾರ್ಟಿ ವತಿಯಿಂದ ವಾರ್ಡುವಾರುಗಳಲ್ಲಿ ಮತಬೇಟೆ ಆರಂಭಗೊAಡಿದೆ. ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ನೇತೃತ್ವದ ತಂಡ ಗ್ರಾಮದ ಮೂಲೆಮೂಲೆಗೆ ಸಾಗಿ ಪುರಭೆ […]
ಉಡುಪಿ: ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್‍ಗೆ ಸತತ 5ನೇ ಬಾರಿಗೆ ಲಭಿಸಿದ ಸಾಧನಾ ಪ್ರಶಸ್ತಿ – Vishwanews24
ಉಡುಪಿ: ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್‍ಗೆ ಸತತ 5ನೇ ಬಾರಿಗೆ ಲಭಿಸಿದ ಸಾಧನಾ ಪ್ರಶಸ್ತಿ – Vishwanews24 ಉಡುಪಿ: ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ನಿ. ಉಡುಪಿ ಇದರ 2020-21ನೇ ಸಾಲಿನ ಸರ್ವತೋಮುಖ ಅಭಿವೃದ್ಧಿಗಾಗಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನಿಂದ […]
ಭಾರತನಗರ ವಾರ್ಡಿನಲ್ಲಿ ಹರೀಶ್ ನಾಯಕ್ ಕಾಂಗ್ರೇಸ್ ಅಭ್ಯರ್ಥಿ- ಜಿ.ಎಸ್.ಬಿ ಸಮುದಾಯಕ್ಕೆ ಮಣೆ ಹಾಕಿದ ಕಾಂಗ್ರೇಸ್.: vishwanews24
ಭಾರತನಗರ ವಾರ್ಡಿನಲ್ಲಿ ಹರೀಶ್ ನಾಯಕ್ ಕಾಂಗ್ರೇಸ್ ಅಭ್ಯರ್ಥಿ- ಅಂತಿಮ ಹಂತದಲ್ಲಿ ಜಿ.ಎಸ್.ಬಿ ಸಮುದಾಯಕ್ಕೆ ಮಣೆ ಹಾಕಿದ ಕಾಂಗ್ರೇಸ್. ಕಾಪು: ಕಾಪು ಪುರಸಭಾ ಚುನಾವಣೆಯ ಹಿನ್ನಲೆಯಲ್ಲಿ 23 ವಾರ್ಡ್ಗಳಲ್ಲಿ ಎರಡು ರಾಷ್ಟಿçÃಯ ಪಕ್ಷಗಳ ನಾಮಪತ್ರ ಸಲ್ಲಿಸುವ ಪ್ರಕ್ರೀಯೆ ಪೂರ್ಣಗೊಂಡಿದೆ. ಬಿಜೆಪಿ ಪಕ್ಷದಿಂದ ಜಿ.ಎಸ್.ಬಿ. […]
ಕಾಪು ಸರಕಾರಿ ಡಿಗ್ರಿ ಕಾಲೇಜಿನಲ್ಲಿ ಹಿಂದೂ ಮುಸ್ಲಿಂ ವಿದ್ಯಾರ್ಥಿಗಳ ಹೊಡೆದಾಟ-ಕಾಪು ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ: vishwanews24
ಕಾಪು ಸರಕಾರಿ ಡಿಗ್ರಿ ಕಾಲೇಜಿನಲ್ಲಿ ಹಿಂದೂ ಮುಸ್ಲಿಂ ವಿದ್ಯಾರ್ಥಿಗಳ ಹೊಡೆದಾಟ-ಕಾಪು ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ ಕಾಪು: ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಪು ಇಲ್ಲಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಮತ್ತು ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳ ನಡುವೆ ಸಣ್ಣ […]
ಕಾಪು ಕಾಲೇಜು ವಿದ್ಯಾರ್ಥಿಗಳ ಹೊಡೆದಾಟ ಪೊಲೀಸರ ಮಧ್ಯಸ್ಥಿಕೆಯಲ್ಲಿ ಇತ್ಯರ್ಥ : vishwanews24
ಕಾಪು ಕಾಲೇಜು ವಿದ್ಯಾರ್ಥಿಗಳ ಹೊಡೆದಾಟ ಪೊಲೀಸರ ಮಧ್ಯಸ್ಥಿಕೆಯಲ್ಲಿ ಇತ್ಯರ್ಥ : vishwanews24 ಕಾಪು: ಕಾಪು ಸರಕಾರಿ ಪ್ರಥಮದರ್ಜೆ ಕಾಲೇಜು ಇಲ್ಲಿ ಹಿಂದೂ-ಮುಸ್ಲಿಂ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದೆ. ಹಿಂದೂ ಹುಡುಗಿಯ ಜೊತೆ ಅನ್ಯಕೋಮಿನ ಯುವಕ ಮಾತನಾಡಿದ್ದ ಅನ್ನುವ ಕಾರಣಕ್ಕಾಗಿ ಕಾಲೇಜು ವಿದ್ಯಾರ್ಥಿಗಳು […]
ಕಾಪು ಪುರಸಭೆ ಅನುದಾನ: ಕಾಂಗ್ರೇಸ್ ಅವಧಿಯಲ್ಲಿ 20 ಕೋಟಿಗೂ ಅಧಿಕ -ಬಿಜೆಪಿ ಅವಧಿಯಲ್ಲಿ 10 ಕೋಟಿ ಚಿಲ್ಲರೆ- ತನಿಖಾ ವರದಿ ವಿಶ್ವನ್ಯೂಸ್24
ಕಾಪು ಪುರಸಭೆ ಅನುದಾನ: ಕಾಂಗ್ರೇಸ್ ಅವಧಿಯಲ್ಲಿ 20 ಕೋಟಿಗೂ ಅಧಿಕ -ಬಿಜೆಪಿ ಅವಧಿಯಲ್ಲಿ 10 ಕೋಟಿ ಚಿಲ್ಲರೆ- ತನಿಖಾ ವರದಿ ವಿಶ್ವನ್ಯೂಸ್24 ಕಾಪು: ಕಾಪು ಪಂಚಾಯತ್ ವ್ಯವಸ್ಥೆಯಿಂದ ಪುರಸಭೆಯಾಗಿ ಮೇಲ್ದರ್ಜೆಗೆ ಏರಿದ ನಂತರ ಕಾಪು ಪುರಸಭೆ ಬಂದ ಒಟ್ಟು ಅನುದಾನ ಲೆಕ್ಕಚಾರದ […]
ಕೇಸರಿ ಶಾಲು ಧರಿಸಿಕೊಂಡು ನಾಮಪತ್ರ ಸಲ್ಲಿಸಿದ ಪಕ್ಷೇತರ ಅಭ್ಯರ್ಥಿ ಮುನ್ನಾ ಯಾನೆ ಶಿವಾನಂದ ಪೂಜಾರಿ.vishwanews24
ಕೇಸರಿ ಶಾಲು ಧರಿಸಿಕೊಂಡು ನಾಮಪತ್ರ ಸಲ್ಲಿಸಿದ ಪಕ್ಷೇತರ ಅಭ್ಯರ್ಥಿ ಮುನ್ನಾ ಯಾನೆ ಶಿವಾನಂದ ಪೂಜಾರಿ. ಕಾಪು: ಕಾಪು ಪುರಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬೀಡುಬದಿ ಅಭ್ಯರ್ಥಿ ಮುನ್ನಾ ಯಾನೆ ಶಿವಾನಂದ ಪೂಜಾರಿ ಇಂದು ನಾಮಪತ್ರ ಸಲ್ಲಿಸಿದರು. ಸದಾ ಹಿಂದೂ ಪರ ಸಂಘಟನೆಯಲ್ಲಿ ಗುರುತಿಸಿಕೊಂಡು […]
ಉಡುಪಿ ಪರಿಷತ್ ಚುನಾವಣೆ ಫಲಿತಾಂಶ : ದ.ಕ-ಉಡುಪಿ ನಾವು ಮಾರಾಟಕ್ಕಿಲ್ಲ ಅಂತ ತೋರಿಸಿಕೊಟ್ಟಿದೆ: ಬಿ.ಎಲ್ ಸಂತೋಷ್ – Vishwanews24
ಉಡುಪಿ ಪರಿಷತ್ ಚುನಾವಣೆ ಫಲಿತಾಂಶ : ದ.ಕ-ಉಡುಪಿ ನಾವು ಮಾರಾಟಕ್ಕಿಲ್ಲ ಅಂತ ತೋರಿಸಿಕೊಟ್ಟಿದೆ, ವಿಧಾನಪರಿಷತ್ ಚುನಾವಣೆಯಲ್ಲಿ ಇದು ಸಾಬೀತಾಗಬೇಕು : ಬಿ.ಎಲ್ ಸಂತೋಷ್ – Vishwanews24 ಕೋಟ ಶ್ರೀನಿವಾಸ್ ಪೂಜಾರಿ ಒಂದು ರುಪಾಯಿ ಖರ್ಚು ಮಾಡದೇ ಗೆದ್ದಿದ್ದಾರೆ.. ಉಡುಪಿ: ಕೋಟ ಶ್ರೀನಿವಾಸ್ […]
ಉಡುಪಿ: ಮತಾಂತರ ನಿಷೇಧ ಕಾಯಿದೆ ಜಾರಿಗೆ ತರುವುದು ಅತ್ಯಗತ್ಯ : ಶ್ರೀ ಸಿದ್ಧೇಶ್ವರ ಸ್ವಾಮೀಜಿ – Vishwanews24
ಉಡುಪಿ: ದೇಶವ್ಯಾಪಿ ಮತಾಂತರ ನಿಷೇಧ ಕಾಯಿದೆ ಜಾರಿಗೆ ತರುವುದು ಅತ್ಯಗತ್ಯ : ಶ್ರೀ ಸಿದ್ಧೇಶ್ವರ ಸ್ವಾಮೀಜಿ – Vishwanews24 ಕೋಟ: ರಾಜ್ಯದಲ್ಲಿ ಮತಾಂತರ ನಿಷೇಧ ಬಗ್ಗೆ ಚರ್ಚೆಗಳಾಗುತ್ತಿವೆ. ಮತಾಂತರ ನಿಷೇಧ ಕಾಯಿದೆ ಜಾರಿಗೆ ತರುವುದು ಅತ್ಯಗತ್ಯ. ದೇಶದ ವಿವಿಧ ರಾಜ್ಯಗಳಲ್ಲಿ ಮತಾಂತರ […]
