ಕಾಪು TO ಮಿಡ್ಲ್ಯಾಂಡ್ ಗೆ ಬೈಕ್ ನಲ್ಲಿ ಹೊರಟ ಕಾಪುವಿನ ಯುವಕರು.

ಕಾಪು TO ಮಿಡ್ಲ್ಯಾಂಡ್ ಗೆ ಬೈಕ್ ನಲ್ಲಿ ಹೊರಟ ಕಾಪುವಿನ ಯುವಕರು. ಕಾಪು: ಕಳೆದ ಮೂರು ವರ್ಷಗಳಿಂದ ಬೈಕ್ ನಲ್ಲಿ ದೇಶ ಪರ್ಯಟನೆ ಹೊರಡುತ್ತೀರುವ ಯುವಕರ ತಂಡ ಈ‌ ಬಾರಿಯ ಪಯಣ ಮಿಡ್ಲ್ಯಾಂಡ್ ಕಡೆ ಹೊರಟಿದೆ. ಕಾಪುವಿನ ಸಚಿನ್ ಶೆಟ್ಟಿ, ದಿನೇಶ್ […]

ಹದಿನಾರು‌ ನಾಟಿಕಲ್ ಮೈಲು ದೂರದಲ್ಲಿ  ಭಾಗಶಃ ಮುಳುಗಿದ ಬೋಟು,ಮೀನುಗಾರರು ಸೇಫ್.

ಹದಿನಾರು‌ ನಾಟಿಕಲ್ ಮೈಲು ದೂರದಲ್ಲಿ  ಭಾಗಶಃ ಮುಳುಗಿದ ಬೋಟು,ಮೀನುಗಾರರು ಸೇಫ್. ಉಡುಪಿ: ಸುಮಾರು ಹದಿನಾರು ನಾಟಿಕಲ್ ಮೈಲು ದೂರದಲ್ಲಿ ಮಂಗಳೂರಿನ ಬಶೀರ್ ಎಂಬವರ ಮೀನುಗಾರಿಕ ಬೋಟ್ ಭಾಗಶಹ ಮುಳುಗಿರುವ ಬಗ್ಗೆ ಸುದ್ದಿಯಾಗಿದೆ. ಬೋಟ್ ನಲ್ಲಿದ್ದ ಸುಮಾರು ಆರು‌ ಮಂದಿ ಮೀನುಗಾರರನ್ನ ರಕ್ಷಿಸಲಾಗಿದ್ದು […]

ತುಳು ಹೋರಾಟಕ್ಕೆ ಬೆಂಬಲವನ್ನು ಘೋಷಿಸಿದ ಅಣ್ಣಾಮಲೈ -Vishwanews24

ಉಡುಪಿ: ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇಧಕ್ಕೆ ಸೇರ್ಪಡೆಗೊಳಿಸುವ ತುಳುನಾಡಿಗರ ಪುನರ್ ಹೋರಾಟಕ್ಕೆ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಬೆಂಬಲ ಘೋಷಿಸಿದ್ದಾರೆ. ತುಳು ಹೋರಾಟಕ್ಕೆ ಬೆಂಬಲವನ್ನು ಘೋಷಿಸಿ ಅಣ್ಣಾಮಲೈ ಭಾನುವಾರ ರಾತ್ರಿ ಸುಮಾರು 11:58ಕ್ಕೆ ಟ್ವಿಟ್ ಮಾಡಿದ್ದು, ಈವರೆಗೆ 1200ಕ್ಕೂ ಅಧಿಕ […]

ಕೇವಲ 370 ನೇ ವಿಧಿ ಅಲ್ಲ, ಪಿಒಕೆ ಒಳಗೆ ಪ್ರವೇಶ ಮಾಡ್ತೇವೆ, ರಾಮಮಂದಿರವನ್ನೂ ಕಟ್ಟುತ್ತೇವೆ : ಶಾಸಕ ಸುನಿಲ್ ಕುಮಾರ್ -Vishwanews24

ಉಡುಪಿ : ಕೇಂದ್ರ ಸರಕಾರದ ನಿಲುವು ವಿರೋಧಿಸಿ ರಾಜೀನಾಮೆ ನೀಡಿರುವ ದಕ್ಷಿಣಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ವಿರುದ್ದ ಕಾರ್ಕಳ ಶಾಸಕ ಸುನಿಲ್ ಕುಮಾರ್ ಕಿಡಿಕಾರಿದ್ದಾರೆ. ಪ್ರಧಾನಿ ಮೋದಿ ನಿಲುವನ್ನು ವಿರೋಧಿಸಿ ರಾಜಿನಾಮೆ ಕೊಟ್ಟಿದ್ದೀರಿ,ಮುಂದೆ ನಿಮ್ಮಂತವರು ಆತ್ಮಹತ್ಯೆ ಯನ್ನೂ ಕೂಡ ಮಾಡಿಕೊಳ್ಳುವ ಸನ್ನಿವೇಶ […]

ತ್ರಿವಳಿ ತಲಾಖ್ : ಉಡುಪಿ ಜಿಲ್ಲೆಯಲ್ಲಿ ಮೊದಲ ಪ್ರಕರಣ ದಾಖಲು : ಆರೋಪಿ ಬಂಧನ -Vishwanews24

ಉಡುಪಿ: ತ್ರಿವಳಿ ತಲಾಖ್ ಕಾನೂನು ಜಾರಿಯಾದ ನಂತರ ಉಡುಪಿ ಜಿಲ್ಲೆಯಲ್ಲಿ ಮೊದಲ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಸೋಮವಾರ ತಡ ರಾತ್ರಿ ಪೊಲೀಸರು ಬಂಧಿಸಿದ್ದಾರೆ.  ತ್ರಿವಳಿ ತಲಾಖ್‌ ನೀಡಿದ ಪತಿಯ ವಿರುದ್ಧ ಪತ್ನಿ ನೀಡಿದ ದೂರಿನಂತೆ ಹಿರಿಯಡಕ ನಿವಾಸಿ ಹನೀಫ್ ಸಯ್ಯದ್ […]

ಉಡುಪಿ : ಬಿಜೆಪಿ ರಾಜ್ಯಾಧ್ಯಕ್ಷರಿಗೆ ಅಭಿನಂದನಾ ಕಾರ್ಯಕ್ರಮ :ಜಿಲ್ಲೆಯ ಎರಡು ಶಾಸಕರು ಗೈರು -Vishwanews24

ಉಡುಪಿ: ಬಿಜೆಪಿ ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರಿಗೆ ಉಡುಪಿ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಮಂಗಳವಾರ ಆಯೋಜಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮಕ್ಕೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಗೈರು ಹಾಜರಾಗಿರುವುದು ಚರ್ಚೆಗೆ ಕಾರಣವಾಗಿದೆ. ಹಾಲಾಡಿ ಶ್ರೀನಿವಾಸ ಶೆಟ್ಟಿ ಸಚಿವ ಸ್ಥಾನಾಕ್ಷಾಂಕಿಯಾಗಿದ್ದರು. […]

ಡಿಕೆಶಿ ಶೀಘ್ರ ಬಿಡುಗಡೆ ಆಗುವಂತೆ ಕೊಲ್ಲೂರಿನಲ್ಲಿ ಚಂಡಿಕಾ ಹೋಮ ; ಲಕ್ಷ್ಮೀ ಹೆಬ್ಬಾಳ್ಕರ್ ಹರಕೆ -Vishwanews24

ಉಡುಪಿ,: ಇಡಿಯಿಂದ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಶೀಘ್ರ ಬಿಡುಗಡೆ ಆಗುವಂತೆ ಕೊಲ್ಲೂರಿನಲ್ಲಿ ಚಂಡಿಕಾ ಹೋಮ ನಡೆಸಲಾಯಿತು. ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ಇಂದು ಬೆಳಿಗ್ಗಿನಿಂದಲೇ ಚಂಡಿಕಾ ಹೋಮ ನಡೆಯುತ್ತಿದೆ.ಇವತ್ತು ಮುಂಜಾನೆಯೇ ಡಿ.ಕೆ.ಶಿ ಕುಟುಂಬದವರಿಂದ ಮೂಕಾಂಬಿಕಾ ದೇವಿಗೆ […]

ಉಡುಪಿ: ಮಳೆ ಹಾನಿ ಗ್ರಾಮಾಂತರ ಪ್ರದೇಶಗಳಿಗೆ ಶಾಸಕ ಕೆ. ರಘುಪತಿ ಭಟ್ಟರಿಂದ ಪರಿಹಾರಧನ ಹಸ್ತಾಂತರ -Vishwanews24

ಉಡುಪಿ: ಪ್ರಕೃತಿ ವಿಕೋಪದಿಂದ ಮನೆ ಮತ್ತು ಆಸ್ತಿಪಾಸ್ತಿ ಕಳೆದುಕೊಂಡ ಕಳ್ತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಂಜೂರು ಗ್ರಾಮದ ಜನರಿಗೆ ಶಾಸಕ ಕೆ. ರಘುಪತಿ ಭಟ್ ಅವರು ಜಿಲ್ಲಾಧಿಕಾರಿ, ಅಧಿಕಾರಿಗಳ ಜೊತೆ ಸ್ಥಳಕ್ಕೆ ಭೇಟಿ ನೀಡಿ ಪರಿಹಾರಧನದ ಚೆಕ್ ನ್ನು ಮನೆಯವರಿಗೆ ಹಸ್ತಾಂತರಿಸಿದರು. ಈ […]

ಐಕಳಬಾವ ಡಾ| ದೇವಿ ಪ್ರಸಾದ್ ಶೆಟ್ಟಿಗೆ “ಸಮಾಜರತ್ನ‌” ಗೌರವ ಪ್ರಶಸ್ತಿ .

ಮಂಗಳೂರು : ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ.) ಕೇರಳ ಕನ್ನಡಪರ ಸಂಘಟನೆಗಳ ಒಕ್ಕೂಟ ಇವರು ಕೊಡಮಾಡುವ ” ಸಮಾಜ ರತ್ನ ” ಪ್ರಶಸ್ತಿಯನ್ನು ಡಾ. ದೇವಿಪ್ರಸಾದ್ ಶೆಟ್ಟಿ ಇವರಿಗೆ ಘೋಷಿಸಲಾಗಿದೆ. 15.09.2019 ರ ಶನಿವಾರದಂದು ಬೆಳಿಗ್ಗೆ 10. 00ಘಂಟೆಗೆ ಕಾಸರಗೋಡಿನಲ್ಲಿ, […]

ಉಡುಪಿ: ಅಖಿಲ ಭಾರತ ದಕ್ಷಿಣ ವಲಯ ಕ್ರೀಡಾಕೂಟಕ್ಕೆ ಮುಖ್ಯಮಂತ್ರಿ ₹ 25 ಲಕ್ಷ ಅನುದಾನ ನೀಡುವ ಭರವಸೆ : ಶಾಸಕ ರಘುಪತಿ ಭಟ್‌ -Vishwanews24

ಉಡುಪಿ: ಅಖಿಲ ಭಾರತ ದಕ್ಷಿಣ ವಲಯ ಕ್ರೀಡಾಕೂಟಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ₹ 25 ಲಕ್ಷ ಅನುದಾನ ನೀಡುವ ಭರವಸೆ ನೀಡಿದ್ದಾರೆ ಎಂದು ಶಾಸಕ ರಘುಪತಿ ಭಟ್‌ ತಿಳಿಸಿದ್ದಾರೆ. ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ನಿಯೋಗ ಈಚೆಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾಗಿ ಕ್ರೀಡಾಕೂಟ […]