ಕಾರು ಬೇಕಾದವರು ವಿಕ್ಕಿ ಮೊಬೈಲ್‍ನಲ್ಲಿ ಫೋನ್ ಕೊಳ್ಳಿ

ಕಾರು ಬೇಕಾದವರು ವಿಕ್ಕಿ ಮೊಬೈಲ್‍ನಲ್ಲಿ ಫೋನ್ ಕೊಳ್ಳಿ ಉಡುಪಿ: ರಾಜ್ಯದ ಪ್ರತಿಷ್ಠಿತ ಮೊಬೈಲ್ ಮಳಿಗೆಗಳಲ್ಲಿ ಒಂದಾದ ಉಡುಪಿ ವಿಕ್ಕಿ ಮೊಬೈಲ್ ಸಂಸ್ಥೆ ತನ್ನ ವಿಕ್ಕಿ ಮೊಬೈಲೋತ್ಸವದ ಅಂಗವಾಗಿ ಗ್ರಾಹಕರಿಗೆ ದಿನಕ್ಕೊಂದು ಆಫರ್ ನೀಡುತ್ತಿದೆ. ಗ್ರಾಹಕರ ಸೇವೆಯಲ್ಲಿ ಅತ್ಯುನ್ನತ ಮಟ್ಟದಲ್ಲಿರು ವಿಕ್ಕಿ ಸಂಸ್ಥೆಯು […]

ಉಡುಪಿ ಎಕ್ಸ್​ಪ್ರೆಸ್​ ರೈಲಿನಲ್ಲಿ 1.65 ಕೋಟಿ ಅಕ್ರಮ ಹಣ ಪತ್ತೆ..

ಉಡುಪಿ:ನೇತ್ರಾವತಿ ಎಕ್ಸ್​ಪ್ರೆಸ್​ನ ಬೋಗಿ ನಂ.16345ರಲ್ಲಿ ರಾಜಸ್ಥಾನ ಮೂಲದ ಇಬ್ಬರು ವ್ಯಕ್ತಿಗಳನ್ನು ರೈಲ್ಪೆ ಪೊಲೀಸರು ಇಂದ್ರಾಳಿ ರೈಲ್ಪೇ ನಿಲ್ದಾಣದಲ್ಲಿ ಶುಕ್ರವಾರ ಬೆಳಗ್ಗೆ ಬಂಧಿಸಿ, ನಗದು ವಶ ಪಡಿಸಿಕೊಂಡಿದ್ದಾರೆ. ರೈಲಿನಲ್ಲಿ ಪದೇ ಪದೇ ನಡೆಯುವ ಕಳ್ಳತನ ಪತ್ತೆಗಾಗಿ ರೈಲ್ವೆ ರಕ್ಷಣಾ ಸಿಬ್ಬಂದಿ ಹೆಚ್ಚುವರಿಯಾಗಿ ಸಿಬ್ಬಂದಿಯನ್ನು […]

ರಾಮ ಮಂದಿರದ ವಿರುದ್ಧ ತೀರ್ಪು ಬಂದರೆ ನಾನೇ ಮೊದಲು ವಿರೋಧಿಸುತ್ತೇನೆ : ಪೇಜಾವರ ಶ್ರೀ

ಉಡುಪಿ:ರಾಮ ಮಂದಿರ ನಿರ್ಮಾಣದ ವಿರುದ್ಧವಾಗಿ ಸುಪ್ರಿಂ ತೀರ್ಪು ನೀಡಿದರೆ ನಾನೇ ಮೊದಲು ವಿರೋಧಿಸುತ್ತೇನೆ. ಹಿಂದೂ ಸಮಾಜದವರು ದೇಶಾದ್ಯಂತ ಸಂಘಟಿತರಾಗಬೇಕು ಎಂದು ಪೇಜಾವರ ಶ್ರೀ ಹೇಳಿದರು. ಎಂಜಿಎಂ ಮೈದಾನದಲ್ಲಿ ನಡೆದ ಧರ್ಮ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ಧಾರ್ಮಿಕ ವಿಚಾರಗಳು ಕೋರ್ಟ್ ಗೆ […]

ರಾಮನಗರದಲ್ಲಿ ಕಣದಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ ಎಲ್ ಚಂದ್ರಶೇಖರ್ : ಅನಿತಾ ಕುಮಾರಸ್ವಾಮಿ ಗೆ ಬೆಂಬಲ

ಬೆಂಗಳೂರು: ರಾಮನಗರ ಉಪಚುನಾವಣೆಯಿಂದ ಬಿಜೆಪಿ ಅಭ್ಯರ್ಥಿ ಎಲ್ ಚಂದ್ರಶೇಖರ್ ಹಿಂದೆ ಸರಿದಿದ್ದಾರೆ. ಗುರುವಾರ ಬೆಳಗ್ಗೆ ಸಂಸದ ಡಿ.ಕೆ.ಸುರೇಶ್‌ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಅಭ್ಯರ್ಥಿ ಎಲ್‌.ಚಂದ್ರಶೇಖರ್‌ ಜೆಡಿಎಸ್‌ ಅಭ್ಯರ್ಥಿಯಾಗಿರುವ ಅನಿತಾ ಕುಮಾರಸ್ವಾಮಿ ಅವರಿಗೆ ಬೆಂಬಲ ಘೋಷಿಸಿದ್ದಾರೆ. ಕಾಂಗ್ರೆಸ್‌ ಪಕ್ಷಕ್ಕೆ ಮರಳುತ್ತಿರುವುದಾಗಿ ತಿಳಿಸಿದ್ದಾರೆ. ಮಂಡ್ಯಕ್ಕೆ […]

ಮರಳುಗಾರಿಕೆ ಸಮಸ್ಯೆ: ನವೆಂಬರ್ 10 ರಂದು ಉಡುಪಿ ಬಂದ್ ಗೆ ಕರೆ ನೀಡಿದ ಶಾಸಕ ರಘುಪತಿ ಭಟ್

ಉಡುಪಿ:ಮರಳುಗಾರಿಕೆಗೆ ಪೂರ್ಣ ಪ್ರಮಾಣದಲ್ಲಿ ಅವಕಾಶ ಕೊಡುವವರೆಗೂ ಈ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಮುಂದುವರಿಯಲಿದೆ. ಮರಳುಗಾರಿಕೆಗೆ ಪರವಾನಿಗೆ ಕೊಡುವ ವಿಚಾರದಲ್ಲಿ ನಮಗೆ ರಾಜ್ಯ ಸರ್ಕಾರ, ಜಿಲ್ಲಾಡಳಿತದಿಂದ ನ್ಯಾಯ ಸಿಕ್ಕಿಲ್ಲ ಈ ಹಿನ್ನೆಲೆಯಲ್ಲಿ ನವೆಂಬರ್ 10ರಂದು ಉಡುಪಿ ಜಿಲ್ಲೆ ಬಂದ್ ನಡೆಸಲು ಸರ್ವ ಸಂಘಟನೆ […]

ನವಂಬರ್ 2 ಉಡುಪಿಯ ಜನತೆಗೊಂದು ಸಂತಸದ ಸುದ್ಧಿ, ಸ್ಮರಣಿಕಾ ಮೊಮೆಂಟೋ ಸಹ ಸಂಸ್ಥೆಗಳ ಉದ್ಘಾಟನೆ ಹಾಗೂ ಭರ್ಜರಿ ಡಿಸ್ಕೌಂಟ್

ನವಂಬರ್ 2 ಉಡುಪಿಯ ಜನತೆಗೊಂದು ಸಂತಸದ ಸುದ್ಧಿ, ಸ್ಮರಣಿಕಾ ಮೊಮೆಂಟೋ ಸಹ ಸಂಸ್ಥೆಗಳ ಉದ್ಘಾಟನೆ ಹಾಗೂ ಭರ್ಜರಿ ಡಿಸ್ಕೌಂಟ್ ಕಾಪು: ಉಡುಪಿ ಸ್ಮರಣಿಕಾ ಮೊಮೆಂಟೋ ಮತ್ತು ಗಿಫ್ಟ್ ಶೋರೂನ ಸಂಸಂಸ್ಥೆಗಳ ಉದ್ಘಾಟನ ಸಮಾರಂಭವು ನವಂಬರ್ 12 ರಂದು ಉಡುಪಿಯ ಕಲ್ಸಂಕದ ವಿಶ್ವಾಸ್ […]

ಹಿಂದುತ್ವದಲ್ಲಿ ಬಿಜೆಪಿಗಿಂತ ನಾವು ಒಂದು ಹೆಜ್ಜೆ ಮುಂದಿದ್ದೇವೆ: ಸಿಎಂ ಕುಮಾರಸ್ವಾಮಿ

ಉಡುಪಿ: ನಾವು ಬಿಜೆಪಿಗಿಂತ ಒಳ್ಳೆಯ ಹಿಂದುತ್ವ ಪಾಲಿಸುತ್ತೇವೆ. ಹಿಂದುತ್ವದಲ್ಲಿ ಬಿಜೆಪಿಗಿಂತ ಒಂದು ಹೆಜ್ಜೆ ಮುಂದೆ ನಾವಿದ್ದೇವೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಜಿಲ್ಲೆಯ ಬೈಂದೂರು ತಾಲೂಕು ತ್ರಾಸಿಯಲ್ಲಿ ಉಪಚುನಾವಣೆ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿಲ್ಲ. ಸರ್ಕಾರದ […]

ಅಕ್ಟೋಬರ್ 31 ಬುಧವಾರ 2018 ದಿನ ಭವಿಷ್ಯ ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಿಕ ಸಮಸ್ಯೆಗಳಿಗೆ ಪರಿಹಾರತಿಳಿಯಲು  ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ದಿನದಲ್ಲಿ ಶಾಶ್ವತ ಪರಿಹಾರ […]

ಆನ್‍ಲೈನ್ ಮಾರುಕಟ್ಟೆಗೆ ಸೆಡ್ಡು ಹೊಡೆದ ವಿಕ್ಕಿ ಮೊಬೈಲ್, ಅತ್ಯಂತ ಕಡಿಮೆ ಬೆಲೆಗೆ ಉಚಿತ ಕೊಡುಗೆಗಳ ಜತೆ ಮೊಬೈಲ್ ಮಾರಾಟ.

ಆನ್‍ಲೈನ್ ಮಾರುಕಟ್ಟೆಗೆ ಸೆಡ್ಡು ಹೊಡೆದ ವಿಕ್ಕಿ ಮೊಬೈಲ್, ಅತ್ಯಂತ ಕಡಿಮೆ ಬೆಲೆಗೆ ಉಚಿತ ಕೊಡುಗೆಗಳ ಜತೆ ಮೊಬೈಲ್ ಮಾರಾಟ. ಉಡುಪಿ: ಈ ಸಲದ ಮಟ್ಟಿಗೆ ಇಡೀ ಮೊಬೈಲ್ ಫೋನ್‍ಗಳ ಮಾರುಕಟ್ಟೆಯನ್ನ ತಲ್ಲಣ ಗೊಳಿಸಿದ ಖ್ಯಾತಿ ವಿಕ್ಕಿ ಮೊಬೈಲ್ ಉಡುಪಿ ಮಳಿಗೆಗೆ ಸಲ್ಲಬೇಕು […]

ದುಡ್ಡಿಲ್ಲಾಂದ್ರು ಪರವಾಗಿಲ್ಲ ಮೊಬೈಲ್ ಕೊಂಡೊಯ್ಯಿರಿ,ಆಮೇಲೆ ಪಾವತಿಸಿ ಇದು ವಿಕ್ಕಿ ಮೊಬೈಲ್ ವೈಶಿಷ್ಟ್ಯ..! ಪ್ರಪ್ರಥಮ ಬಾರಿಗೆ ರಾಜ್ಯದಲ್ಲಿಯೆ ವಿಕ್ಕಿ ಮೊಬೈಲ್ ನೀಡುತ್ತಿದೆ ಬಂಪರ್ ಆಫರ್.

ದುಡ್ಡಿಲ್ಲಾಂದ್ರು ಪರವಾಗಿಲ್ಲ ಮೊಬೈಲ್ ಕೊಂಡೊಯ್ಯಿರಿ,ಆಮೇಲೆ ಪಾವತಿಸಿ ಇದು ವಿಕ್ಕಿ ಮೊಬೈಲ್ ವೈಶಿಷ್ಟ್ಯ..! ಪ್ರಪ್ರಥಮ ಬಾರಿಗೆ ರಾಜ್ಯದಲ್ಲಿಯೆ ವಿಕ್ಕಿ ಮೊಬೈಲ್ ನೀಡುತ್ತಿದೆ ಬಂಪರ್ ಆಫರ್. ಉಡುಪಿ: ರಾಜ್ಯದಲ್ಲಿ ಮೊಬೈಲ್ ಮಳಿಗೆಗಳ ಇತಿಹಾಸದಲ್ಲಿ ಪ್ರಪ್ರಥಮ ಭಾರಿಗೆ ಉಡುಪಿಯ ಪ್ರತಿಷ್ಠಿತ ವಿಕ್ಕಿ ಮೊಬೈಲ್ ಗ್ರಾಹಕರಿಗೆ ಸಾದರಪಡಿಸುತ್ತಿದೆ […]