ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಏಪ್ರಿಲ್ 23 ರಂದು ನಾಮ ಪತ್ರ ಸಲ್ಲಿಕೆ.

ಕಾಪು : ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ನಾಮ ಪತ್ರ ಸಲ್ಲಿಕೆ ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಏಪ್ರಿಲ್ 23 ರಂದು ಬೆಳಗ್ಗೆ 11 ಗಂಟೆಗೆ ನಾಮ‌ಪತ್ರ ಸಲ್ಲಿಸಲಿದ್ದೆನೆ ಎಂದು […]

ಉಡುಪಿಯಲ್ಲಿ ರಾಜಕಾರಣಿಗಳ ನಿಖರ ರಾಜಕೀಯ ಭವಿಷ್ಯ ನುಡಿಯುವ ವಿಶ್ವದ ನಂಬರ್ ೧ ಪೆಂಡ್ಯೂಲಮ್ ಶಾಸ್ತ್ರಜ್ಞರ ವಿಶೇಷ ವರದಿ.

ಉಡುಪಿ ; ಹೌದು ರಾಜಕೀಯ ಕಾವು ಜೋರಾಗುತ್ತಿದ್ದಂತೆ ರಾಜಕಾರಣಿಗಳು ಭವಿಷ್ಯ ನುಡಿಯುವವರ ಬಳಿ ಹೋಗುವುದು ಸಾಮಾನ್ಯ ಆದರೇ ಅದು ಎಷ್ಟು ನಿಜವಾಗುತ್ತೊ ಗೊತ್ತಿಲ್ಲ .ಆದರೇ ಇಲ್ಲೊಬ್ಬರು ಪ್ರಾಚೀನ ವಿದ್ಯೆಯಾದ ಗತ ವರ್ಷದ ಇತಿಹಾಸವುಳ್ಳ ಪೆಂಡೂಲಮ್ ಶಾಸ್ತ್ರದ ಮೂಲಕ ರಾಜಕೀಯದ ಆಹು ಹೋಗುಗಳ […]

ಕಾರ್ಕಳ ಕಾಂಗ್ರೆಸ್ ಟಿಕೆಟ್ ಹಗ್ಗಜಗ್ಗಾಟ ಭಂಡಾರಿ ಕೊಡೆನು, ಮುನಿಯಾಲ್ ಬಿಡೆನು : ಮುನಿಯಾಲ್ ಬೆಂಬಲಿಗರಿಂದ ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ಮನವಿ,ನಾಳೆಯೊಳಗೆ ಕೆಪಿಸಿಸಿ ಗೆ ಮುಟ್ಟಿಸುವ ಭರವಸೆ : ತೋನ್ಸೆ

ಕಾರ್ಕಳ ; ಕಾರ್ಕಳ ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ ಉದಯಕುಮಾರ್ ಶೆಟ್ಟಿ ಮುನಿಯಾಲು ಅವರಿಗೆ ಕೊನೆ ಕ್ಷಣದಲ್ಲಿ ಟಿಕೆಟ್ ಕೈತಪ್ಪಿ ಮಾಜಿ ಶಾಸಕ ಗೋಪಾಲ ಭಂಡಾರಿ ಕೈಸೇರಿರುವುದಕ್ಕೆ ಉದಯಕುಮಾರ್ ಶೆಟ್ಟಿ ಬೆಂಬಲಿಗರು ಇತ್ತೀಚೆಗಷ್ಟೇ ಎರಡು ದಿನಗಳ ಕಾಲ ಕಾರ್ಕಳ ನಗರ ಹಾಗೂ […]

ಭಂಡಾರಿ ಮನೆ ಮುಂದೆ ಅಳಲು ತೋಡಿಕೊಂಡ ಬೂತು ಮಟ್ಟದ ಕಾರ್ಕಳ ಕಾಂಗ್ರೆಸ್ ಕಾರ್ಯಕರ್ತರು, ಸೀಟ್ ಬಿಟ್ಟು ಕೊಟ್ಟು ಕಾರ್ಕಳದಲ್ಲಿ ಕಾಂಗ್ರೆಸ್ ಉಳಿಸಿಯೆಂದು ವಿನಂತಿ.

ಕಾರ್ಕಳ :  ರಾಜಕೀಯ ವಲಯವನ್ನು ತಲ್ಲಣಗೊಳಿಸಿದ್ದ ಕಾಂಗ್ರೆಸ್ ನಾಯಕ ಮುನಿಯಾಲ್ ಉದಯ್ ಕುಮಾರ್ ಶೆಟ್ಟಿಗೆ ಸೀಟ್ ಬಿಟ್ಟು ಕೊಡುವಂತೆ ೧೫೦ ಕ್ಕೂ ಹೆಚ್ಚಿನ ಬೂತ್ ಪ್ರಮುಖರು ಇಂದು ಬೆಳಗ್ಗೆ ಗೋಪಾಲ ಭಂಡಾರಿ ಮನೆಗೆ ಭೇಟಿ ನೀಡಿ ” ಭಂಡಾರಿಯವರೇ ನಾವು ಇಷ್ಟು […]

ಕಾರ್ಕಳದಲ್ಲಿ ತನ್ನ ಸೋಲಿನ ಗೋರಿಯನ್ನ ತಾನೆ ಕಟ್ಟಿಕೊಂಡ ಕಾಂಗ್ರೆಸ್.

ಕಾರ್ಕಳ : ಈ ಭಾರಿ ಕಾರ್ಕಳದ ರಾಜಕೀಯ ಚಿತ್ರಣವನ್ನುಉದಯ್ ಶೆಟ್ಟಿ ಬದಲಾಯಿಸುತ್ತಾರೆಂಬ ಆಶೆ ಇದ್ದ ಜನರಿಗೆ ಕಾಂಗ್ರೆಸ್ ಗೊಪಾಲ ಭಂಢಾರಿಗೆ ಟಿಕೆಟ್ ನೀಡುವ ಮೂಲಕ ನಿರಾಶೆ ಗೊಳಿಸಿದ್ದಾರೆ. ವಿರಪ್ಪ ಮೊಯ್ಲಿಯ ಸ್ವಾರ್ಥ ರಾಜಕೀಯದಿಂದಾಗಿ ಮುನಿಯಾಲ್ ಟಿಕೆಟ್ ತಪ್ಪಿದೆಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. […]

ಎರಡನೇ ದಿನವೂ ಮುಂದುವರಿದ ಮುನಿಯಾಲ್ ಬೆಂಬಲಿಗರ ಪ್ರತಿಭಟನೆ, ಬೆಂಬಲಿಗರನ್ನು ಸಮಾಧಾನ ಪಡಿಸಲು ಉದಯ್ ಶೆಟ್ಟಿ ಹರಸಾಹಸ

Udupi – ಕಾರ್ಕಳ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮುನಿಯಾಲು ಉದಯ ಕುಮಾರ್ ಶೆಟ್ಟಿಗೆ ಟಿಕೆಟ್ ಕೈ ತಪ್ಪಿದ ಹಿನ್ನಲೆಯಲ್ಲಿ ಬೆಂಬಲಿಗರಿಂದ ಎರಡನೇ ದಿನವೂ ಮುಂದುವರೆಯಿತು. ನಿನ್ನೆ ಕಾರ್ಕಳದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಟಿಕೆಟ್ ಕೈತಪ್ಪಲು ಕಾರಣರಾದ ಮಾಜಿ ಸಚಿವ ವೀರಪ್ಪ […]

ಉಡುಪಿ: ಬಿಜೆಪಿ ಟಿಕೆಟ್ ಗಾಗಿ ದೇವರ ಪಾದ ಹಿಡಿದ ರಘುಪತಿ ಭಟ್ ಬೆಂಬಲಿಗರು

ಉಡುಪಿ, : ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಈಗಾಗಲೇ ಪ್ರಕಟಿಸಿರುವ ಎರಡನೇ ಪಟ್ಟಿಯಲ್ಲೂ ಸ್ಥಾನ ಪಡೆಯಲು ವಿಫಲವಾಗಿರುವ ಮಾಜಿ ಶಾಸಕ ಕೆ.ರಘುಪತಿ ಭಟ್ ಅವರ ಪರವಾಗಿ ಅವರ ಅಭಿಮಾನಿಗಳು, ಬೆಂಬಲಿಗರು ಹಾಗೂ ಕುಟುಂಬಸ್ಥರು, ಉಡುಪಿ ಕ್ಷೇತ್ರದಿಂದ ಸ್ಪರ್ಧಿಸಲು ಮೂರನೇ ಪಟ್ಟಿಯಲ್ಲಾದರೂ […]

BREAKING NEWS ಕಾಪು ಬಿಜೆಪಿಯಲ್ಲಿ ಸೀಟಿನ ವಿಚಾರದ ಮಹತ್ತರ ತಿರುವು, ಇಬ್ಬರ ಪೈಪೋಟಿ ಮಹಿಳೆಗೆ ಲಾಭ!….?

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಹೊರಬೀಳುತ್ತಿದ್ದಂತೆ ಕಾಪು ಬಿಜೆಪಿಯಲ್ಲಿ ಹೊಸ ರಾಜಕೀಯ ಅಲೆಯೊಂದು ಎಬ್ಬಿದೆ, ಕ್ಷೇತ್ರದಲ್ಲಿ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಲಾಲಜಿ ಆರ್ ಮೆಂಡನ್ ಟಿಕೆಟ್ ಪೈಪೋಟಿಗೆ ತೆರೆ ಎಳೆಯಲು ಬಿಜೆಪಿ ಹೈಕಾಮಂಡ್ ಮುಂದಾಗಿದೆ ಎನ್ನಲಾಗುತ್ತಿದೆ. ಉಡುಪಿಯಲ್ಲಿ ಸದ್ದು ಮಾಡಿದ್ದ ಮಹಿಳೆ […]

ನಾನು ಜೆಡಿಎಸ್ ಗೂ ಹೋಗಲ್ಲ, ಪಕ್ಷೇತರನೂ ನಿಲ್ಲಲ್ಲ ಕಾಂಗ್ರೇಸ್ ನನಗೆ ಬಿ ಫಾರಮ್ ನೀಡುತ್ತೆ: ಮುನಿಯಾಲ್ ಉದಯ್ ಶೆಟ್ಟಿ vishwanews24 exclisive

ಕಾರ್ಕಳ: ಹೌದು ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮುನಿಯಾಲ್ ಉದಯ್ ಶೆಟ್ಟಿಗೆ ಕಡೆಗೂ ಟಿಕೆಟ್ ಮಿಸ್ಸ್ ಆಗಿದೆ.ಗೋಪಾಲ ಭಂಡಾರಿಯವರ ಹೆಸರು ನಿನ್ನೆ ಘೋಷನೆಯಾದ ಬೆನ್ನಲೆ ಉದಯ್ ಅಭಿಮಾನಿಗಳು ರೊಚ್ಚಿಗೆದ್ದು ವಿರಪ್ಪ ಮೊಯ್ಲಿ ಧಿಕ್ಕಾರ ಹಾಕುತ್ತ ಪ್ರತಿಭಟನೆ ಮಾಡಿದರು. […]

ಕಡೆಗೂ ಬಿಡುಗಡೆಯಾದ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ,ಕಾಪು ಮತ್ತು ಉಡುಪಿ ಗುಟ್ಟಾಗಿಯೇ ಉಳಿದಿದೆ ಗಟ್ಟಿ .

ಭಾರಿ ನಿರಿಕ್ಷೇಯಲ್ಲಿದ್ದ ಬಿಜೆಪಿಯ ಎರಡನೇ ಪಟ್ಟಿ ರಿಲೀಸ್ ಆಗಿದೆ , ಪುತ್ತೂರಿಗೆ ಸದಾನಂದ ಗೌಡ ಆಪ್ತ ಸಂಜೀವ ಮಠಂದೂರು, ಮೂಡಬಿದಿರೆಗೆ ಉಮನಾಥ್ ಕೋಟ್ಯಾನ್,ಬೈಂದೂರು ಸುಕುಮಾರ್ ಶೆಟ್ಟಿ,ಬಂಟ್ವಾಳ ಯು. ರಾಜೇಶ್ ನಾಯ್ಕ್, ಸೇರಿದಂತೆ ಒಟ್ಟು 82 ಕ್ಷೇತ್ರದ ಎರಡನೇ ಪಟ್ಟಿ ಬಿಡುಗಡೆಯಾಗಿದೆ. ಆದರೇ […]