Category: ಉಡುಪಿ
ಶ್ರೀ ಕ್ಷೇತ್ರ ಮೂಡುಸಗ್ರಿಯಲ್ಲಿ ಹನುಮ ಜಯಂತಿ ಉತ್ಸವ : ಪೇಜಾವರ ಶ್ರೀಗಳ ತುಲಾಭಾರ ಸೇವೆ,ಪವಮಾನ ಯಾಗ
ಶ್ರೀ ಕ್ಷೇತ್ರ ಮೂಡುಸಗ್ರಿಯಲ್ಲಿ ಹನುಮ ಜಯಂತಿ ಉತ್ಸವ ಪೇಜಾವರ ಶ್ರೀಗಳ ತುಲಾಭಾರ ಸೇವೆ. ಉಡುಪಿ: ಅತ್ಯಂತ ಕಾರಣಿಕ ಕ್ಷೇತ್ರಗಳಲ್ಲಿ ಒಂದಾದ ಉಡುಪಿ ಜಿಲ್ಲೆಯ ಗುಂಡಿಬೈಲಿನ ಮೂಡುಸಗ್ರಿ ಪಂಚಶಕ್ತಿಗಳ ಸನ್ನಿಧಾನದಲ್ಲಿ ಹನುಮ ಜಯಂತಿ ಉತ್ಸವದ ಪ್ರಯುಕ್ತ ಶ್ರೀ ಮುಖ್ಯಪ್ರಾಣ ದೇವರಿಗೆ ಸೀಯಾಳಭಿಷೇಕ ಮತ್ತು […]
ರಕ್ತದಾನ ಶ್ರೇಷ್ಠ ದಾನ: ಜಯ ಸಿ ಕೋಟ್ಯಾನ್, ಹಿಂದೂ ರಕ್ಷಾ ವೆಲ್ಫೇರ್ ಟ್ರಸ್ಟ್ ರಕ್ತದಾನ ಶಿಬಿರ ಚಾಲನೆ.
ಕಾಪು: ಭಾರತದಲ್ಲಿ ರಕ್ತದ ಅವಶ್ಯಕತೆ ಬಹಳಷ್ಟಿದೆ. ರಕ್ತವನ್ನು ಹೆಚ್ಚು ಹೆಚ್ಚು ದಾನ ಮಾಡಬೇಕಿದೆ. ಆರೋಗ್ಯ ತಪಾಸಣೆ, ರಕ್ತದಾನ ಶಿಬಿರದಂತಹ ಕಾರ್ಯಕ್ರಮಗಳ ಮೂಲಕವಾಗಿ ಸಮಾಜದ ಅನೇಕರ ಪ್ರಾಣ ರಕ್ಷಣೆ ಮಾಡಲು ಸಾಧ್ಯವಿದೆ. ಯುವಕರು ಸಂಘಟನಾತ್ಮಕವಾಗಿ ನಡೆಸುವ ರಕ್ತದಾನ ಶಿಬಿರಗಳು ಸಮಾಜಮುಖಿ ಕಾರ್ಯಕ್ರಮಗಳಾಗಿದ್ದು ಇದಕ್ಕೆ […]
ಕಾಪು ಸುಗ್ಗಿ ಮಾರಿಪೂಜೆಗೆ ಚಾಲನೆ ಹರಿದು ಬರುತ್ತಿರುವ ಭಕ್ತರ ದಂಡು.
ಇತಿಹಾಸ ಪ್ರಸಿದ್ಧ ಕಾಪು ಮೂರು ಮಾರಿಗುಡಿಯಲ್ಲಿ ಸುಗ್ಗಿ ಮಾರಿ ಪೂಜೆ ಸಂಭ್ರಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರ ದಂಡು ದೇವಸ್ಥಾನಕ್ಕೆ ಬರಲು ಆರಂಭಿಸಿದ್ದಾರೆ. ಕಾಪು ಹಳೆಮಾರಿಗುಡಿಯಲ್ಲಿ ಪೂಜೆಗೊಳ್ಳುವ ಮಾರಿಯಮ್ಮನ ಮೂರ್ತಿಯ ಅಲಂಕಾರದ ಆಭರಣ ಗಳನ್ನು ಕಾಪು ವೆಂಕಟರಮಣ ದೇವಸ್ಥಾನದಿಂದಲೂ, ಹೊಸ ಮಾರಿಗುಡಿ […]
ಕಾಪು ಸುಗ್ಗಿ ಮಾರಿಪೂಜೆ ಸಂಭ್ರಮ ವಿದ್ಯುತ್‍ದೀಪಗಳಿಂದ ಕಂಗೋಳಿಸುತ್ತಿರುವ ಮೂರು ಮಾರಿಗುಡಿ.
ಕಾಪು :ತುಳುನಾಡಿನ ಪ್ರಸಿದ್ಧ ಏಳು ಜಾತ್ರೆಗಳಲ್ಲಿ ಒಂದಾಗಿರುವ ಕಾಪುವಿನ ಸುಗ್ಗಿ ಮಾರಿ ಪೂಜಾ ಕಾರ್ಯಕ್ರಮಕ್ಕೆ ಕಾಪು ಶೃಂಗಾರಗೊಂಡಿದೆ. […]
ಸಚಿವ ಪ್ರಮೋದ್ ಅವ್ಯವಹಾರದ ದಾಖಲೆ ಇದೆ:ಅಬ್ರಾಹಂ ತಿರುಗೇಟು
ಉಡುಪಿ: ‘ಸಚಿವ ಪ್ರಮೋದ್ ಮಧ್ವರಾಜ್ ಕಡಿಮೆ ಮೌಲ್ಯದ ಆಸ್ತಿಗೆ ಹೆಚ್ಚು ಸಾಲ ಪಡೆದಿರುವುದಕ್ಕೆ ನನ್ನ ಬಳಿ ದಾಖಲೆ ಇದೆ.ನಾನು ಕ್ಷಮೆ ಯಾಚಿಸುವುದಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ತಿರುಗೇಟು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅಬ್ರಾಹಂ ‘ ನನ್ನ ಮೇಲೆ ಪ್ರಮೋದ್ ಮಾನನಷ್ಟ ಮೊಕದ್ದಮೆ […]
ಪ್ರತಿ ವರ್ಷವೂ ಆಮಂತ್ರಣ ಪೋಸ್ಟರ್‍ಗಳಲ್ಲಿಯೇ ಸುದ್ದಿಯಾಗುತ್ತಾರೆ ಇವರು…ಯಾರು ಗೊತ್ತಾ…?
ಪ್ರಚಾರಕ್ಕೆ ಬಳಸುವ ವಿಷಯ ವಸ್ತುಗಳಿಂದಲೆ ಬಹಳಷ್ಟು ಸುದ್ದಿ ಮಾಡುವ ನಂದಳಿಕೆ ಸಿರಿಜಾತ್ರೆಯು ಈ ಬಾರಿ ಮತ್ತೆ ಸುದ್ದಿಯಲ್ಲಿದೆ. ಮೊನ್ನೆ ಮೊನ್ನೆಯಷ್ಟೆ ಕ್ಯಾಲೆಂಡರ್ ಮೂಲಕ ಮೂಡಿ ಬಂದಿದ್ದ ಸಿರಿಜಾತ್ರೆ ಆಮಂತ್ರಣ ಪೋಸ್ಟರ್‌ಗಳು ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು. ಈಗ ಮತ್ತೆ ಮಾವಿನ ಎಲೆಯ ಮೂಲಕ ಮೂಡಿಬಂದಿರುವ […]
ರಂಗೇರಿದ ಉಡುಪಿ ವಿಧಾನ ಸಭಾ ಕ್ಷೇತ್ರ, ಶಿರೂರು ಶ್ರೀಗಳ ಬಳಿಕ ಮತ್ತೋರ್ವ ಬಲಿಷ್ಠ ಪಕ್ಷೇತರ ಅಭ್ಯರ್ಥಿ ಕಣಕ್ಕೆ..!
ಉಡುಪಿ: ಕಳೆದ ಒಂದು ತಿಂಗಳಿನಿಂದ ಉಡುಪಿ ವಿಧಾನಸಭಾ ಕ್ಷೇತ್ರ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿ ಮಾಡುತ್ತಿದೆ. ಒಂದೆಡೆ ಪ್ರಮೋದ್ ಮಧ್ವರಾಜರ ಬಿಜೆಪಿ ಸೇರ್ಪಡೆಯ ಸುದ್ದಿಯಾದರೇ ಮತ್ತೊಂದೆಡೆ ಶಿರೂರು ಶ್ರೀಗಳು ಚುನಾವಣ ರಂಗಕ್ಕೆ ಇಳಿದಿರುವುದು. ಈಗ ಸಮಾಜಸೇವೆಯ ಮುಖಾಂತರ ಜನಮಾನಸರಾಗಿ ಆಟೋ ಚಾಲಕರಿಗೆ ಆಶ್ರಯದಾತನಾಗಿ […]
ಸಂಪೂರ್ಣ ಧೂಳುಮಯವಾದ ಕಾಪು ಇನ್ನು ಎಚ್ಚೆತ್ತುಕೊಳ್ಳದ ಪುರಸಭೆ..!!
ಕಾಪು : ಕಳೆದ ಒಂದು ತಿಂಗಳಿನಿಂದ ಒಳಚರಂಡಿ ಕಾಮಗಾರಿ ನೆಪದಲ್ಲಿ ಕಾಪು ನಗರದೊಳಗೆ ಅಲ್ಲಲ್ಲಿ ಗುಂಡಿಅಗೆದು ಅರ್ಧಂಭರ್ಧ ಕಾಮಗಾರಿ ಮಾಡಿದ ದಿನದಿಂದ ಕಾಪು ನಗರ ಪ್ರದೇಶ ಸಂಪೂರ್ಣ ಧೂಳುಮಯವಾಗಿದೆ ಆದರೇ ಪುರಸಭೆ ಮಾತ್ರ ತುಟಿಪಿಟಿಕ್ ಎನ್ನದೆ ಸುಮ್ಮನೆ ಕೂತಿರುವುದು ಅಂಗಡಿ ಮಾಲಕರ ಆಕ್ರೋಶಕ್ಕೆ […]
ಪೇಜಾವರ ಶ್ರೀ ಪ್ರಯಾಣಿಸುತ್ತಿದ್ದ ಹೆಲಿಕ್ಯಾಪ್ಟರ್ ತುರ್ತು ಭೂಸ್ಪರ್ಶ ತಪ್ಪಿದ ಭಾರಿ ಅನಾಹುತ.
ಪೇಜಾವರ ಶ್ರೀ ಪ್ರಯಾಣಿಸುತ್ತಿದ್ದ ಹೆಲಿಕ್ಯಾಪ್ಟರ್ ತುರ್ತು ಭೂಸ್ಪರ್ಶ ತಪ್ಪಿದ ಭಾರಿ ಅನಾಹುತ. ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮಿಜಿಯವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‍ನಲ್ಲಿ ತಾಂತ್ರೀಕ ದೋಷ ಕಾಣಿಸಿಕೊಂಡಿದ್ದರಿಂದ ಬಳ್ಳಾರಿಯ ಹೂವಿನಹಡಗಲಿ ತಾಲೂಕಿನ ಹೊಳಲು ಹೊರವಲಯದ ಸಾಧನ ಶಾಲೆಯ ಮೈದಾನದಲ್ಲಿ ತುರ್ತು ಭೂಸ್ಪರ್ಶ […]
ಪ್ರಮೋದ್ ಬಿಜೆಪಿ ಗೇಟಿನ ಹತ್ತಿರ ರಾತ್ರಿ ಬಂದಿರಬಹುದು, ಹಗಲಿನಲ್ಲಿ ಬಂದಿರುವುದು ನಾವು ನೋಡಿಲ್ಲ: ರಘುಪತಿ ಭಟ್ ವ್ಯಂಗ್ಯ
ಉಡುಪಿ: ಉಡುಪಿ ಕ್ಷೇತ್ರಕ್ಕೆ 2000 ಸಾವಿರ ಕೋಟಿ ರೂಪಾಯಿ ಅನುದಾನ ತಂದು ರಾಜ್ಯದಲ್ಲಿಯೇ ನಂಬರ್ 1 ಶಾಸಕ ಅಂತಾ ಕೀರ್ತಿ ಪಡೆದಿರುವ ಪ್ರಮೋದ್ ಮದ್ವರಾಜರಿಗೆ ಬಿಜೆಪಿ ಗೆಟ್ ಬಳಿ ಬರುವ ದಯನೀಯ ಪರಿಸ್ಥಿತಿ ಯಾಕೆ ಬಂತು. ಬಿಜೆಪಿಯ ಬಾಗಿಲು ಬಡಿಯುವ ಅವಶ್ಯಕತೆ […]
