Featured

KSRTC ಬಸ್‌–ಬೈಕ್‌ ಮುಖಾಮುಖಿ ಡಿಕ್ಕಿ : ನವವಿವಾಹಿತ ಸಾವು – vishwanews24

KSRTC ಬಸ್‌–ಬೈಕ್‌ ಮುಖಾಮುಖಿ ಡಿಕ್ಕಿ : ನವವಿವಾಹಿತ ಸಾವು

ಚಿಕ್ಕಮಗಳೂರು: KSRTC ಬಸ್‌ ಹಾಗೂ ಬೈಕ್‌  ನಡುವೆ ಮುಖಾಮುಖಿ ಡಿಕ್ಕಿಸಂಭವಿಸಿ 5 ದಿನದ ಹಿಂದಷ್ಟೇ ಮದುವೆಯಾಗಿದ್ದ ನವವಿವಾಹಿತ ಸಾವನ್ನಪ್ಪಿದ ಘಟನೆ ಶೃಂಗೇರಿ  ತಾಲೂಕಿನ ಮೆಣಸೆ ಬಳಿ ನಡೆದಿದೆ.

ಶೃಂಗೇರಿ ತಾಲೂಕಿನ ಕುಂಚೇಬೈಲು ನಿವಾಸಿ ನಾಗರಾಜ್ (32) ಮೃತ ದುರ್ದೈವಿ. ಅಪಘಾತವಾಗುತ್ತಿದ್ದಂತೆ ಡಿಕ್ಕಿಯ ರಭಸಕ್ಕೆ ಬೈಕ್‌ ಹೊತ್ತಿ ಉರಿದಿದೆ. ಇದರಿಂದ ಬೈಕ್‌ ಸವಾರನ ದೇಹ ಅರ್ಧಂಬರ್ಧ ಸುಟ್ಟು ಕರಕಲಾಗಿದೆ. ನಾಗರಾಜ್‌ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಪತ್ನಿ, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಸಾರಿಗೆ ಬಸ್‌ ಜಯಪುರದಿಂದ ಶೃಂಗೇರಿಗೆ ತೆರಳುತ್ತಿತ್ತು. ಅಪಘಾತದ ಬಳಿಕ ರಸ್ತೆ ಬದಿಯ ಕಂದಕಕ್ಕೆ ಬಸ್‌ ಇಳಿದಿದೆ. ಅಪಘಾತ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Vishwa News 24

Recent Posts

ಹಾಸನಾಂಬ ಭಕ್ತರಿಗೆ ಕೆಎಸ್‌ಆರ್‌ಟಿಸಿ ಗುಡ್ ನ್ಯೂಸ್: ಅ. 30ರಿಂದ ವಿಶೇಷ ಟೂರ್ ಪ್ಯಾಕೇಜ್ ಆರಂಭ – vishwanews24

ಹಾಸನಾಂಬ ದರ್ಶನಕ್ಕೆ KSRTC ಗುಡ್ ನ್ಯೂಸ್: ಅ. 30ರಿಂದ ವಿಶೇಷ ಟೂರ್ ಪ್ಯಾಕೇಜ್ ಆರಂಭ ;ಟಿಕೆಟ್‌ ದರ, ವೇಳಾಪಟ್ಟಿ ಬಿಡುಗಡೆ…

2 hours ago

ಬಂಟ್ವಾಳ : ಅಕಸ್ಮಾತ್ತಾಗಿ ಕುತ್ತಿಗೆಗೆ ಹಗ್ಗ ಸಿಲುಕಿ, ಉಸಿರುಗಟ್ಟಿ ಬಾಲಕ ಸಾವು – vishwanews24

ಬಂಟ್ವಾಳ : ಅಕಸ್ಮಾತ್ತಾಗಿ ಕುತ್ತಿಗೆಗೆ ಹಗ್ಗ ಸಿಲುಕಿ, ಉಸಿರುಗಟ್ಟಿ ಬಾಲಕ ಸಾವು ಬಂಟ್ವಾಳ: ಅಕಸ್ಮಾತ್ತಾಗಿ ಕುತ್ತಿಗೆಗೆ ಹಗ್ಗ ಸಿಲುಕಿ ಉಸಿರುಗಟ್ಟಿ…

2 hours ago

ಮಧ್ಯಪ್ರದೇಶ: ಟೈರ್ ಸ್ಫೋಟಗೊಂಡು ಸೇತುವೆಯಿಂದ ಕೆಳಕ್ಕೆ ಬಿದ್ದ ಕಾರಿಗೆ ಬೆಂಕಿ; ನಾಲ್ವರು ಯುವಕರು ಸಜೀವ ದಹನ – vishwanews24

ಮಧ್ಯಪ್ರದೇಶ: ಟೈರ್ ಸ್ಫೋಟಗೊಂಡು ಸೇತುವೆಯಿಂದ ಕೆಳಕ್ಕೆ ಬಿದ್ದ ಕಾರಿಗೆ ಬೆಂಕಿ; ನಾಲ್ವರು ಯುವಕರು ಸಜೀವ ದಹನ ಧಾರ : ದೇವಸ್ಥಾನದಲ್ಲಿ…

2 hours ago

ರಾಹುಲ್ ಗಾಂಧಿ ಬೆಂಗಾವಲು ವಾಹನಗಳ ಸರಣಿ ಅಪಘಾತ : ಹಲವರಿಗೆ ಗಾಯ – vishwanews24

ರಾಹುಲ್ ಗಾಂಧಿ ಬೆಂಗಾವಲು ವಾಹನಗಳ ಸರಣಿ ಅಪಘಾತ - 5 ಕಾರುಗಳು, ಆಂಬ್ಯುಲೆನ್ಸ್ ಜಖಂ ಸುಲ್ತಾನ್‌ಪುರ : ಲೋಕಸಭೆಯ ವಿರೋಧ…

5 hours ago

ಕುಂದಾಪುರ: ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಬಾಲಕಿಯರು ನೀರುಪಾಲು – vishwanews24

ಕುಂದಾಪುರ: ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಬಾಲಕಿಯರು ನೀರುಪಾಲು ಕುಂದಾಪುರ: ಬಟ್ಟೆ ತೊಳೆಯಲು ಕೆರೆಗೆ ತೆರಳಿದ್ದ ಇಬ್ಬರು 13 ವರ್ಷದ…

5 hours ago

ಉಡುಪಿ:  ಗೌಶಾಲೆಗಳ ಅಭಿವೃದ್ಧಿಗೆ CSR ನಿಧಿ ಬಳಕೆಗೆ ಒತ್ತಾಯ: ನಿರ್ಮಲಾ ಸೀತಾರಾಮನ್‌ ಗೆ ಕೋಟ ಶ್ರೀನಿವಾಸ ಪೂಜಾರಿ ಮನವಿ – vishwanews24

ಉಡುಪಿ:  ಗೌಶಾಲೆಗಳ ಅಭಿವೃದ್ಧಿಗೆ CSR ನಿಧಿ ಬಳಕೆಗೆ ಒತ್ತಾಯ: ನಿರ್ಮಲಾ ಸೀತಾರಾಮನ್‌ಗೆ ಕೋಟ ಶ್ರೀನಿವಾಸ ಪೂಜಾರಿ ಮನವಿ ಉಡುಪಿ: ರಾಜ್ಯದ…

5 hours ago