ಅದ್ದೂರಿ ಉದ್ಘಾಟನೆಗೊಂಡ ಪಡುಬಿದ್ರಿ ಬಂಟರ ಚಾವಡಿ ಸಭಾಂಗಣ-ಕೃಷ್ಣಸುಧಾಮ ವೇದಿಕೆ

Featured, ಉಡುಪಿ

ಅದ್ದೂರಿ ಉದ್ಘಾಟನೆಗೊಂಡ ಪಡುಬಿದ್ರಿ ಬಂಟರ ಚಾವಡಿ ಸಭಾಂಗಣ-ಕೃಷ್ಣಸುಧಾಮ ವೇದಿಕೆ

ಕಾಪು: ಸುಮಾರು ಒಂದು ಕೋಟಿ ವೆಚ್ಚದಲ್ಲಿ ಪಡುಬಿದ್ರಿ ಬಂಟರ ಸಂಘ ಹಾಗೂ ಬಂಟ್ಸ್ ವೆಲ್ಫೇರ್ ಟ್ರಸ್ಟ್ ವತಿಯಿಂದ ನಿರ್ಮಾಣಗೊಂಡ ಪಡುಬಿದ್ರಿ ಬಂಟರ ಚಾವಡಿ ಸಭಾಂಗಣ-ಕೃಷ್ಣಸುಧಾಮ ವೇದಿಕೆ ಅದ್ದೂರಿ ಉದ್ಘಾಟನೆಗೊಂಡಿತು.

ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾಗಿರುವ ನಿಟ್ಟೆ ವಿನಯ್ ಹೆಗ್ಡೆ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟರ ಸಂಘ ಪಡುಬಿದ್ರಿ ಅಧ್ಯಕ್ಷ ಡಾ ಐಕಳ ಬಾವ ಡಾ.ದೇವಿಪ್ರಸಾದ್ ಶೆಟ್ಟಿ, ಬೋಳ ರಘುರಾಮ್ ಕೆ.ಶೆಟ್ಟಿ, ಕೃಷ್ಣ ವೈ ಶೆಟ್ಟಿ,ಡಾ.ಎಮ್ ಎನ್ ರಾಜೇಂದ್ರ ಕುಮಾರ್, ಐಕಳ ಹರೀಶ್ ಶೆಟ್ಟಿ, ಅಜಿತ್ ಕುಮಾರ್ ರೈ ಮಾಲಾಡಿ,ಅಶೋಕ್ ಆರ್ ಶೆಟ್ಟಿ, ಎರ್ಮಾಳ್ ಚಂದ್ರಹಾಸ್ ಶೆಟ್ಟಿ,ಬಾಸ್ಕರ್ ಶೆಟ್ಟಿ, ಜಯರಾಜ್ ಹೆಗ್ಡೆ,ವೈ ಶಶಿದರ್ ಶೆಟ್ಟಿ,ಸಾಂತೂರ್ ಭಾಸ್ಕರ್ ಶೆಟ್ಟಿ, ಶಾಸಕರಾದ ಲಾಲಾಜಿ ಆರ್ ಮೆಂಡನ್,ಶ್ರೀಮತಿ ಭವಾನಿ ಆರ್ ಶೆಟ್ಟಿ, ಶ್ರೀ ಉಮಾ ಕೆ
ಶೆಟ್ಟಿ, ಶ್ರೀಮತಿ ಸಾರಿಕ ಸಿ‌ ಶೆಟ್ಟಿ, ಪ್ರಕಾಶ್ ಶೆಟ್ಟಿ ಪಡುಹಿತ್ಲು,ರವಿ ಶೆಟ್ಟಿ ಗುಂಡ್ಲಾಡಿ,ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ವರದಿ: ಪುರುಷೋತ್ತಮ ಸಾಲಿಯಾನ್ ಮೂಳೂರು