ಇಂತಹ ಆಫರ್ ರಾಜ್ಯದ ಯಾವುದೇ ಮೊಬೈಲ್ ಮಳಿಗೆ ನೀಡುತ್ತಿಲ್ಲ ಉಡುಪಿಯ ಪ್ರತಿಷ್ಠಿತ ವಿಕ್ಕಿ ಮೊಬೈಲ್‍ನಲ್ಲಿ ಮಾತ್ರ..! ನೀವು ಒಮ್ಮೆ ಭೇಟಿ ಕೊಡಿ ಅಚ್ಚರಿಯಾಗುತ್ತೆ…!!
ಇಂತಹ ಆಫರ್ ರಾಜ್ಯದ ಯಾವುದೇ ಮೊಬೈಲ್ ಮಳಿಗೆ ನೀಡುತ್ತಿಲ್ಲ ಉಡುಪಿಯ ಪ್ರತಿಷ್ಠಿತ ವಿಕ್ಕಿ ಮೊಬೈಲ್‍ನಲ್ಲಿ ಮಾತ್ರ..!
ನೀವು ಒಮ್ಮೆ ಭೇಟಿ ಕೊಡಿ ಅಚ್ಚರಿಯಾಗುತ್ತೆ…!!
ಉಡುಪಿ: ನೀವು ನೂರಾರು ಮೊಬೈಲ್ ಮಳಿಗೆ ನೋಡಿರಬಹುದು, ಆನ್‍ಲೈನ್‍ನಲ್ಲಿ ಮೊಬೈಲ್ ಖರೀದಿಸಿರಬಹುದು ಅದ್ರೇ ಇಷ್ಟೊಂದು ಆಫರ್ ಮಾತ್ರ ಯಾವುದೇ ಮೊಬೈಲ್ ಮಳಿಗೆ ನೀಡಲು ಸಾಧ್ಯವಿಲ್ಲ ಅಂತಹ ಆಫರ್,ಕೊಡುಗೆಗಳನ್ನ ಉಡುಪಿಯ ಪ್ರತಿಷ್ಠಿತ ಮೊಬೈಲ್ ಮಳಿಗೆ ವಿಕ್ಕಿ ಮೊಬೈಲೋತ್ಸವದಲ್ಲಿ ನೀಡುತ್ತಿದೆ. ಉಡುಪಿ ಕಿದಿಯೂರು ಹೋಟೆಲ್ ಮುಂಭಾಗದಲ್ಲಿರುವ ಉಡುಪಿಯ ಹೆಸರಾಂತ ಮೊಬೈಲ್ ಮಳಿಗೆ ವಿಕ್ಕಿ ಮೊಬೈಲ್ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸ್ಪಂದಿಸುತ್ತಿದ್ದು, ಯಾವುದೇ ಬ್ರ್ಯಾಂಡ್‍ನ ಮೊಬೈಲ್ ಇಲ್ಲಿ ಲಭ್ಯವಿದೆ ಅದರ ಜತೆಗೆ ಫಾಸ್ಟ್ ಸರ್ವೀಸ್ ನೀಡುವಲ್ಲಿಯೂ ಮುಂಚೂಣಿಯಲ್ಲಿ ಸೇವೆ ಒದಗಿಸುತ್ತಿರುವ ಏಕೈಕ ಮೊಬೈಲ್ ಮಳಿಗೆಯೆಂದು ಪ್ರಸಿದ್ಧಿ ಪಡೆದಿದೆ.
ಯಾವುದೇ ಫೋನ್ ಕೊಂಡರು ಕೊಡುಗೆಗಳ ಸುರಿಮಳೆಯ ಜತೆಗೆ 100% ಕ್ಯಾಶ್ ಬ್ಯಾಕ್ ಆಫರ್‍ಗಳು ಇಲ್ಲಿ ಲಭ್ಯವಿದೆ, ಸಿನಿಮಾ ನಟ ನಟಿಯರು, ರಾಜಕಾರಣಿಗಳು, ಸಾಮಾಜಿಕ ಮುಖಂಡರುಗಳು, ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳು ಫೋನ್ ಕೊಳ್ಳಲು ವಿಕ್ಕಿ ಮೊಬೈಲ್‍ಗೆ ಮುಗಿ ಬೀಳುತ್ತಿರುವುದು ವಿಶೇಷವಾಗಿದೆ.

