ಇಂದು 4.30 ಗಂಟೆಗೆ ಸಿಎಂ ಮೂಳೂರಿಗೆ ಆಗಮನ- ಕಡಲ್ಕೊರೆತ ವೀಕ್ಷಿಸಿ -ಕಡಲ ತೀರದ ಜನರ ಕಷ್ಟ ಆಲಿಸಲಿರುವ ಮುಖ್ಯಮಂತ್ರಿ ಬೊಮ್ಮಾಯಿ:Vishwanews24

Featured, ಉಡುಪಿ

ಇಂದು 4.30 ಗಂಟೆಗೆ ಸಿಎಂ ಮೂಳೂರಿಗೆ ಆಗಮನ- ಕಡಲ್ಕೊರೆತ ವೀಕ್ಷಿಸಿ -ಕಡಲ ತೀರದ ಜನರ ಕಷ್ಟ ಆಲಿಸಲಿರುವ ಮುಖ್ಯಮಂತ್ರಿ ಬೊಮ್ಮಾಯಿ:Vishwanews24

ಕಾಪು: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮಾಯಿ ಇಂದು ನಾಲ್ಕು ಗಂಟೆಗೆ ಭೇಟಿ ನೀಡಿ ಆ ಭಾಗದಲ್ಲಿ ಆಗಿರುವ ಕಡಲ್ಕೊರೆತ ವೀಕ್ಷಿಸಿದ ನಂತರ ಕಡಲ‌ ತೀರದ ಜನರ ಅಹವಾಲು ಸ್ವೀಕರಿಸಿಲಿದ್ದಾರೆ.
ಕಳೆದ ಹದಿನೈದು ದಿನಗಳಿಂದ ಕಾಪು ಪುರಸಭೆ ವ್ಯಾಪ್ತಿಯ ಮೂಳೂರು ತೊಟ್ಟಂ ಭಾಗದಲ್ಲಿ ಕಡಲ್ಕೊರೆತದಿಂದಾಗಿ ಭಾರಿ ಸಮಸ್ಯೆಯುಂಟಾಗಿತ್ತು.

ಉಡುಪಿ : ಮಧ್ಯಾಹ್ನದ ಊಟ ಮಾಡದೆ ಸಿಎಂ ನೆರೆ ಪ್ರವಾಸ – Vishwanews24

Leave a Reply