ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಿಗೆ 50 ಪವನ್ ಬಂಗಾರದ ಮೀನಿನ ಹಾರ ಸಮರ್ಪಣೆ – Vishwanews24

Featured, ಉಡುಪಿ

ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಿಗೆ 50 ಪವನ್ ಬಂಗಾರದ ಮೀನಿನ ಹಾರ ಸಮರ್ಪಣೆ

ಉಚ್ಚಿಲ  : ಶ್ರೀ ಮಹಾಲಕ್ಷ್ಮೀ ದೇವಿಗೆ ಮಂಗಳೂರು ಯಾಂತ್ರಿಕ ಮೀನುಗಾರರಸಹಕಾರಿ ಸಂಘ ನಿಯಮಿತ ಇದರ ವತಿಯಿಂದ 50 ಪವನ್ ತೂಕದ ಚಿನ್ನದ ಮೀನಿನ ಹಾರವನ್ನು ಸಮರ್ಪಿಸಲಾಗಿದೆ.

ಏ. 11 ರಂದು ಉಡುಪಿಗೆ ಮುಖ್ಯಮಂತ್ರಿ ಬೊಮ್ಮಾಯಿ – Vishwanews24

Leave a Reply