ಉಡುಪಿ : ಜಯಲಕ್ಷ್ಮೀ ಬಟ್ಟೆ ಮಳಿಗೆಯಲ್ಲಿ ಸಿಡಿದ ಗುಂಡು : ಓರ್ವನಿಗೆ ಗಾಯ – vishwanews24
ಉಡುಪಿ : ಜಯಲಕ್ಷ್ಮೀ ಬಟ್ಟೆ ಮಳಿಗೆಯಲ್ಲಿ ಸಿಡಿದ ಗುಂಡು : ಓರ್ವನಿಗೆ ಗಾಯ
ಉಡುಪಿಯ ಪ್ರಸಿದ್ಧ ಬಟ್ಟೆಮಳಿಗೆಯಲ್ಲಿ ಮಿಸ್ ಫೈರಿಂಗ್
ಬಟ್ಟೆ ಮಳಿಗೆಯ ಓರ್ವ ಕಾರ್ಮಿಕನಿಗೆ ಗಾಯ
ಬನ್ನಂಜೆಯಲ್ಲಿರುವ ಜಯಲಕ್ಷ್ಮೀ ಬಟ್ಟೆ ಮಳಿಗೆಯಲ್ಲಿ ನಡೆದ ಘಟನೆ
ಟಾಯ್ಲೆಟ್ ನಲ್ಲಿ ವಾರಸುದಾರರಿಲ್ಲದ ಪಿಸ್ತೂಲ್
ಪಿಸ್ತೂಲ್ ನ ಟ್ರಿಗರ್ ಒತ್ತಿದ ಮಳಿಗೆ ಸಿಬ್ಬಂದಿ ಕೈಗೆ ತಗುಲಿದ ಗುಂಡು
ಉಡುಪಿ: ನೇಜಾರು ನಾಲ್ವರ ಹತ್ಯೆ ಪ್ರಕರಣ: ಆರೋಪಿ ಪ್ರವೀಣ್ ಚೌಗುಲೆ ಜಾಮೀನು ಅರ್ಜಿ ತಿರಸ್ಕೃತ – vishwanews24
ಎ L ದುರ್ಗಪ್ಪ ಗಾಯಕ್ಕೊಳಗಾದ ಮಳಿಗೆ ಸಿಬ್ಬಂದಿ
ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲು
ಬಟ್ಟೆ ಮಳಿಗೆಗೆ ಬಂದಿದ್ದ ಗ್ರಾಹಕರು ಪಿಸ್ತೂಲ್ ಬಿಟ್ಟು ಹೋಗಿರುವ ಸಾಧ್ಯತೆ
ಪಿಸ್ತೂಲು ಯಾರದ್ದು ಎಂಬ ಬಗ್ಗೆ ಪೊಲೀಸರಿಂದ ತನಿಖೆ
