ಉಡುಪಿ ಲಾಡ್ಜ್ ಗೆ ಬಂದ ಎಫ್ಎಸ್ಎಲ್ ತಂಡ : ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ : vishwanews24
ಉಡುಪಿ
ಲಾಡ್ಜ್ ಗೆ ಬಂದ ಎಫ್ಎಸ್ಎಲ್ ತಂಡ
-
ನಾಲ್ಕು ಜನ ಸಿಬ್ಬಂದಿ ಒಳಗೊಂಡ ಎಫ್ ಎಸ್ಎಲ್ ತಂಡ
-
ಆತ್ಮಹತ್ಯೆ ಮಾಡಿಕೊಂಡ ಕೋಣೆ ಪರಿಶೀಲಿಸಿರುವ ತಂಡ
-
ನಿನ್ನೆ ಲಾಡ್ಜ್ ಗೆ ಬಂದು ವಾಪಸಾಗಿದ್ದ ತಂಡ
-
ಕೋಣೆಯೊಳಗೆ ಇರುವ ಬೆರಳಚ್ಚುಗಳು ವಿವರ ಸಂಗ್ರಹ
-
ಆತ್ಮ ಹತ್ಯೆಗೆ ಬಳಸಿದ ವಿಷ ಯಾವುದು?
-
ವಿಷಸೇವನೆ ಮಾಡಿದ್ದು ಹೇಗೆ?
-
ಮಲಗಿರುವ ಸ್ಥಿತಿಯಲ್ಲಿರುವ ಶವ ಯಾವ ಭಂಗಿಯಲ್ಲಿದೆ
-
ವಿಷ ಸೇವಿಸಿ ಎಷ್ಟು ಗಂಟೆಗಳು ಕಳೆದಿವೆ?
-
ವಿವರಗಳನ್ನು ಸಂಗ್ರಹಿಸಲಿರುವ ಎಫ್ ಎಸ್ಎಲ್ ತಂಡ
-
ಕುಟುಂಬ ಸದಸ್ಯರು ಬಂದ ಬಳಿಕ ತಪಾಸಣೆ ಆರಂಭ
