ಉಡುಪಿ : ಶಿರೂರು ಬಳಿ ಕಾರು ಪಲ್ಟಿ ; ನಾಲ್ವರು ಗಂಭೀರ ಗಾಯ -Vishwanews24 July 6, 2022 Vishwa News 24 Featured, ಉಡುಪಿ Share this on WhatsAppಉಡುಪಿ : ಶಿರೂರು ಬಳಿ ಕಾರು ಪಲ್ಟಿ ; ನಾಲ್ವರು ಗಂಭೀರ ಗಾಯ -Vishwanews24 ಉಡುಪಿ ಶಿರೂರು ರಾಷ್ಟ್ರೀಯ ಹೆದ್ದಾರಿ ಬಳಿ ಕಾರು ಪಲ್ಟಿ ನಾಲ್ವರು ಗಂಭೀರ ಗಾಯ ಖಾಸಗಿ ಆಸ್ಪತ್ರೆಗೆ ದಾಖಲು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಘಟನೆ ಚಾಲಕನ ಅತಿ ವೇಗದ ಚಾಲನೆಯೇ ಕಾರಣ ಹೆದ್ದಾರಿ ಪಕ್ಕದ ಕಂದಕಕ್ಕೆ ಉರುಳಿದ ಕಾರು ಬೆಳಗಾಂ ನಿಂದ ಉಡುಪಿಗೆ ತೆರಳುತ್ತಿದ್ದ ಕಾರು ಪ್ರಯಾಣಿಕರು ಮೂಲತ ಉಡುಪಿಯವರೆಂದು ತಿಳಿದು ಬಂದಿದೆ ಘಟನಾ ಸ್ಥಳಕ್ಕೆ ಬೈಂದೂರು ಪಿ.ಎಸ್.ಐ ಪವನ್ ನಾಯಕ್ ಭೇಟಿ ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ