ಉಡುಪಿ : ಸಂತೋಷ್ ಮೃತದೇಹ ಮರಣೋತ್ತರ ಪರೀಕ್ಷೆಗೆ ಕೆಎಂಸಿ ಗೆ – ಶಿಫ್ಟ್ ಗೆ ತಯಾರಿ – Vishwanews24
ಉಡುಪಿ : ಸಂತೋಷ್ ಮೃತದೇಹ ಮರಣೋತ್ತರ ಪರೀಕ್ಷೆಗೆ ಕೆಎಂಸಿ ಗೆ ಶಿಫ್ಟ್ ಗೆ ತಯಾರಿ
-
ಮರಣೋತ್ತರ ಪರೀಕ್ಷೆಗೆ ಸಿದ್ಧತೆ ಮಾಡುವಂತೆ ಉಡುಪಿ ಪೊಲೀಸರಿಂದ ಸೂಚನೆ
-
ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಸಂದೇಶ ರವಾನಿಸಿದ ಉಡುಪಿ ಪೊಲೀಸರು
-
ಮರಣೋತ್ತರ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿರುವ ಕೆಎಂಸಿಯ ತಜ್ಞ ವೈದ್ಯರ ತಂಡ
-
ಉಡುಪಿ ಜಿಲ್ಲೆ ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜು
-
ಉಡುಪಿಯಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಚಾರ
-
ಶಾಂಭವಿ ಲಾಡ್ಜಿನಲ್ಲಿ ಮುಕ್ತಾಯಗೊಂಡ ಪಂಚನಾಮೆ ಪ್ರಕ್ರಿಯೆ
-
ಮಣಿಪಾಲ ಕೆಎಂಸಿ ಶವಾಗಾರಕ್ಕೆ ಮೃತದೇಹ ರವಾನೆಗೆ ಸಿದ್ಧತೆ
-
ಶಾಂಭವಿ ಲಾಡ್ಜ್ ಗೆ ಆಂಬುಲೆನ್ಸ್ ಆಗಮನ
-
ಶೀಘ್ರ ಮೃತದೇಹ ಕೆಎಂಸಿಗೆ ಶಿಫ್ಟ್ ಸಾಧ್ಯತೆ
-
ಮಣಿಪಾಲ ಕೆಎಂಸಿಯಲ್ಲಿ ನಡೆಯಲಿರುವ ಮರಣೋತ್ತರ ಪರೀಕ್ಷೆ
ಕಾರ್ಕಳ: ಹಿಂಸಾತ್ಮಕ ರೀತಿಯಲ್ಲಿ ಗೋ ಸಾಗಾಟ : ವಾಹನ ಸೇರಿ 14 ಗೋವುಗಳ ರಕ್ಷಣೆ – Vishwanews24
