ಉಡುಪಿಯಿಂದ ಬೆಳಗಾವಿಗೆ ರವಾನೆಯಾದ ಸಂತೋಷ್ ಪಾಟೀಲ್ ಪಾರ್ಥಿವ ಶರೀರ : vishwanews24
ಉಡುಪಿಯಿಂದ ಬೆಳಗಾವಿಗೆ ರವಾನೆಯಾದ ಸಂತೋಷ್ ಪಾಟೀಲ್ ಪಾರ್ಥಿವ ಶರೀರ : vishwanews24
-
ಉಡುಪ ಸರ್ವಿಸ್ ನಾಮಫಲಕದ ಅಂಬ್ಯೂಲೆನ್ಸ್ ನಲ್ಲಿ ರವಾಣೆ
-
ಪೊಲೀಸ್ ಎಸ್ ಕರ್ಟ್ ನಲ್ಲಿ ಪಾರ್ಥಿವ ಶರೀರ ರವಾನೆ
-
ಮರಣೋತ್ತರ ಪರೀಕ್ಷೆಯ ನಂತರ ರವಾನೆಯಾದ ಮೃತ ಶರೀರ
-
ಮಣಿಪಾಲ ಕೆ.ಎಂ.ಸಿ ಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು
-
ಸಚಿವ ಕೆ ಎಸ್ ಈಶ್ವರಪ್ಪನ ಕಮೀಷನ್ ಡಿಮ್ಯಾಂಡ್ ಗೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಸಂತೋಷ್
-
ಉಡುಪಿಯ ಖಾಸಗಿ ಲಾಡ್ಜಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ