ಕಾಪು ಎಣ್ಣೆ ಪ್ರೀಯರಿಗೆ ಲಾಠಿ ರುಚಿ ತೋರಿಸಿದ ಪೋಲಿಸರು

Featured, ಉಡುಪಿ

ಕಾಪು ಎಣ್ಣೆ ಪ್ರೀಯರಿಗೆ ಲಾಠಿ ರುಚಿ ತೋರಿಸಿದ ಪೋಲಿಸರು

ಕಾಪು: ವೈನ್ ಶಾಪ್ ಮುಂಭಾಗದಲ್ಲಿ ಗುಂಪು ಗುಂಪಾಗಿ ನಿಂತು ಸಾರಾಯಿ ಪಡೆಯಲು ನಿಂತಿದ್ದ ಎಣ್ಣೆ ಪ್ರಿಯರಿಗೆ ಲಾಠಿ ಬೀಸುವ ಮೂಲಕ ಗುಂಪು‌ ಚದುರಿಸುವ ಪ್ರಯತ್ನ ಮಾಡಿದರು.

ಮತ್ತು ಕೂಡಲೇ ಎಲ್ಲಾ ವೈನ್ ಶಾಪ್ ಗಳ ಬಾಗಿಲು‌ ಮುಚ್ಚುವಂತೆ ‌ತಾಕೀತು ಮಾಡಿ‌ ಗುಂಪುಗಳನ್ನ ಚದುರಿಸಲಾಯಿತು.