ಕಾಪು ಪ್ರೆಸ್ ಕ್ಲಬ್ ಸದಸ್ಯರಿಗೆ 25 ಸಾವಿರ ಮೌಲ್ಯದ ಸೊತ್ತು ಕೊಡುಗೆ ನೀಡಿದ ಕಾಪು ಸಮಾಜ ಸೇವಾ ವೇದಿಕೆ.vishwanews24
ಕಾಪು ಪ್ರೆಸ್ ಕ್ಲಬ್ ಸದಸ್ಯರಿಗೆ 25 ಸಾವಿರ ಮೌಲ್ಯದ ಸೊತ್ತು ಕೊಡುಗೆ ನೀಡಿದ ಕಾಪು ಸಮಾಜ ಸೇವಾ ವೇದಿಕೆ.
ಕಾಪು: ಕೊರೋನಾ ಲಾಕ್-ಡೌನ್ ಸಂಕಷ್ಟ ಸಮಯದಲ್ಲಿ ಕಾಪು ಪ್ರೆಸ್ ಕ್ಲಬ್ ನ ಸದಸ್ಯರಿಗೆ N95ಮಾಸ್ಕ್,ಕೊಡೆ,ಸ್ಯಾನಿಟೈಸರ್ ಸೇರಿದಂತೆ ಸುಮಾರು25 ಸಾವಿರ ಮೌಲ್ಯದ ವಸ್ತುಗಳನ್ನು ಕೊಡುಗೆ ನೀಡಿದರು.
ಈ ಸಂಧರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಫಾರೂಕ್ ಚಂದ್ರನಗರ,ದಿವಾಕರ ಬಿ ಶೆಟ್ಟಿ, ದಿವಾಕರ ಡಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
