ಜ.3ರಿಂದ ಮಕ್ಕಳಿಗೆ ಕೊರೊನಾ ಲಸಿಕೆ – ಇಂದಿನಿಂದ ಕೋವಿನ್ ವೆಬ್ಸೈಟ್ನಲ್ಲಿ ನೋಂದಣಿ ಆರಂಭ – Vishwanews24
ಜ.3ರಿಂದ ಮಕ್ಕಳಿಗೆ ಕೊರೊನಾ ಲಸಿಕೆ – ಇಂದಿನಿಂದ ಕೋವಿನ್ ವೆಬ್ಸೈಟ್ನಲ್ಲಿ ನೋಂದಣಿ ಆರಂಭ – Vishwanews24
ನವದೆಹಲಿ: ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ವಿಧಾನಸಭಾ ಕ್ಷೇತ್ರಗಳಲ್ಲಿ ಮಕ್ಕಳ ಲಸಿಕಾಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರಿಗೆ ಸೂಚನೆ ನೀಡಿದ್ಧಾರೆ.
ಕೋವಿನ್ ಪೋರ್ಟಲ್ನಲ್ಲಿ ಜನವರಿ 1ರಿಂದ ಮಕ್ಕಳ ಲಸಿಕೆ ನೋಂದಣಿ ಪ್ರಾರಂಭ
ವಿದ್ಯಾರ್ಥಿ ಗುರುತಿನ ಚೀಟಿಯಾಗಿ 10ನೇ ತರಗತಿಯ ಐಡಿಯನ್ನು ಸೇರಿಸಲಾಗುತ್ತದೆ
ಜನವರಿ 3ರಿಂದ ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯ ಅಧಿಕೃತವಾಗಿ ಪ್ರಾರಂಭ
ಭಾರತೀಯ ಮಕ್ಕಳಿಗೆ ಕೋವ್ಯಾಕ್ಸಿನ್
ಇದಕ್ಕಾಗಿ 28 ದಿನಗಳ ಅಂತರ ನಿಗದಿಪಡಿಸಲಾಗಿದೆ
ಇದನ್ನೂ ಓದಿ :
ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ನಯನಾ ಗಣೇಶ್ ಉದ್ಯಾವರ ಆಯ್ಕೆ: ಜಿಲ್ಲಾ ಬಿಜೆಪಿ ಅಭಿನಂದನೆ – Vishwanews24
ವಯಸ್ಸಾದವರಿಗೆ ಬೂಸ್ಟರ್ ಡೋಸ್ ವ್ಯವಸ್ಥೆ:
ಹೊಸ ವರ್ಸದಲ್ಲಿ ನೋಂದಣಿ ಆರಂಭ
ಹಿಂದಿನಂತೆಯೇ ನಡೆಯಲಿದೆ ಪ್ರಕ್ರಿಯೆ
ಮೂರನೇ ಡೋಸ್ಗೆ 9 ತಿಂಗಳ ಅಂತರ ಅಗತ್ಯ
ಇದನ್ನೂ ಓದಿ :
ಪಿಎಂ – ಕಿಸಾನ್ ಯೋಜನೆ – ಇಂದು 10 ನೇ ಕಂತಿನ ಹಣ ಬಿಡುಗಡೆ – Vishwanews24

