ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ (S.C.D.C.C.) ಐವತ್ತು ಸಾವಿರ ಮಾಸ್ಕ್ ವಿತರಣೆ

Featured, ಉಡುಪಿ

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ (S.C.D.C.C.) ಐವತ್ತು ಸಾವಿರ ಮಾಸ್ಕ್ ವಿತರಣೆ

ಕಾಪು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಐವತ್ತು ಸಾವಿರ ಮಾಸ್ಕ್ ವಿತರಣೆ ನಡೆಯಿತು.


ಬ್ಯಾಂಕಿನ‌ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ರವರ ಮಾರ್ಗ ದರ್ಶನದಂತೆ. ಎಸ್ ಡಿ.ಸಿ.ಸಿ.ಬ್ಯಾಂಕ್ ನ ನಿರ್ದೇಶಕರಾದ ಬೆಳಪು ದೇವಿಪ್ರಸಾದ್ ಶೆಟ್ಟಿ ಯವರು ಉಡುಪಿ ಜಿಲ್ಲಾಧಿಕಾರಿ, ಉಡುಪಿ ಪೊಲೀಸ್ ವರಿಷ್ಠಧಿಕಾರಿ(S.P.),ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹನಧಿಕಾರಿ, ಉಡುಪಿ ಜಿಲ್ಲಾ ಪತ್ರಕರ್ತರ ಸಂಘ,ಕಾಪು ತಹಶೀಲ್ದಾರರು, ಕಂದಯಾ ಇಲಾಖೆ, ಕಾಪು ಪೋಲಿಸ್ ವೃತ್ತ ನೀರಿಕ್ಷಕರು . ಕಾಪು ಠಾಣಾಧಿಕಾರಿ. ಮತ್ತು ಕಾಪು ಪತ್ರಕರ್ತರ ಸಂಘಕ್ಕೆ ಸುಮಾರು 5000 ಮಾಸ್ಕ್ ವಿತರಣೆ ಮಾಡಿದರು.