ಪ್ರವೀಣ್ ನೆಟ್ಟಾರ್ ಹತ್ಯೆ: ಹಿಂದುತ್ವಕ್ಕಾಗಿ-ಬಿಜೆಪಿಗಾಗಿ ಬಲಿಯಾದ ಯುವಕನ ಅಂತ್ಯಕ್ರೀಯೆ ಕೆಲವೇ ಕ್ಷಣದಲ್ಲಿ: vishwanews24

Featured, ರಾಜ್ಯ ನ್ಯೂಸ್

ಪ್ರವೀಣ್ ನೆಟ್ಟಾರ್ ಹತ್ಯೆ: ಹಿಂದುತ್ವಕ್ಕಾಗಿ-ಬಿಜೆಪಿಗಾಗಿ ಬಲಿಯಾದ ಯುವಕನ ಅಂತ್ಯಕ್ರೀಯೆ ಕೆಲವೇ ಕ್ಷಣದಲ್ಲಿ: vishwanews24

ಪುತ್ತೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಅವರ ಹತ್ಯೆ ಖಂಡಿಸಿ ಹಿಂದು ಪರ ಸಂಘಟನೆಗಳ ಆಕ್ರೋಶ ಮುಗಿಲು ಮುಟ್ಟಿದೆ ಸದ್ಯ ಪಾರ್ಥೀವ ಶರೀರ ಮನೆ ಮುಟ್ಟಿದ್ದು ಅಂತ್ಯಸಂಸ್ಕಾರಕ್ಕೆ ಸಿದ್ದತೆ ನಡೆದಿದೆ.

ತಂದೆಯ ಮುಖಾಂತರ ಅಂತಿಮವಾಗಿ ಚಿತೆಗೆ ಅಗ್ನಿಸ್ಪರ್ಷ ನಡೆಯಲಿದೆ.

Leave a Reply