ಬೈಕಿನಲ್ಲಿ ಬಂದು ಉಡುಪಿಯಲ್ಲಿ ನೀರ್ ದೋಸೆ ಸವಿದ ಈಶ ಫೌಂಡೇಶನ್ ಸದ್ಗುರು : Vishwanews24

Featured, ಉಡುಪಿ

ಬೈಕಿನಲ್ಲಿ ಬಂದು ಉಡುಪಿಯಲ್ಲಿ ನೀರ್ ದೋಸೆ ಸವಿದ ಈಶ ಫೌಂಡೇಶನ್ ಸದ್ಗುರು

ಉಡುಪಿ: ಆಧ್ಯಾತ್ಮ ಲೋಕದ ದಿಗ್ಗಜ ಈಶ ಫೌಂಡೇಶನ್ ಸಂಸ್ಥಾಪಕ ಸದ್ಗುರು ಅವರು ಶನಿವಾರ ಉಡುಪಿಗೆ ಭೇಟಿ ನೀಡಿದರು.
ಬೈಕ್ ರೈಡ್ ಮಾಡಿಕೊಂಡು ಬಂದಿದ್ದ ಸದ್ಗುರು ಇಲ್ಲಿನ ಖಾಸಗಿ ಹೋಟೆಲ್ ಒಂದರಲ್ಲಿ ತುಳುನಾಡಿನ ಫೇಮಸ್ ಖಾದ್ಯ ನೀರ್ ದೋಸೆ ಸವಿದರು.

Leave a Reply