ಮಂಗಳೂರಿನ ಪೊಲೀಸ್ ಗ್ರೌಂಡ್ ನಲ್ಲಿ ಪರೇಡ್ , ಡ್ರಗ್ಸ್ ಪ್ರಕರಣದ ಆರೋಪಿ ಡ್ಯಾನ್ಸರ್ ಕಿಶೋರ್ ಶೆಟ್ಟಿಗೆ ಕಮೀಷನರ್ ಕ್ಲಾಸ್ – Vishwanews24

Featured, ದಕ್ಷಿಣ ಕನ್ನಡ

ಮಂಗಳೂರಿನ ರೌಡಿ,ಗಾಂಜಾ ಗಿರಾಕಿಗಳ ಚಳಿ ಬಿಡಿಸಿದ ಕಮೀಷನರ್ , ಡ್ರಗ್ಸ್ ಪ್ರಕರಣದ ಆರೋಪಿ ಡ್ಯಾನ್ಸರ್ ಕಿಶೋರ್ ಶೆಟ್ಟಿಗೆ ಕಮೀಷನರ್ ಕ್ಲಾಸ್

ಮಂಗಳೂರಿನ ಪೊಲೀಸ್ ಗ್ರೌಂಡ್ ನಲ್ಲಿ ಪರೇಡ್

ಡ್ರಗ್ಸ್ ಪ್ರಕರಣ ಆರೋಪಿ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿಗೆ ಕಮೀಷನರ್ ಕ್ಲಾಸ್

ಕಿಶೋರ್ ಶೆಟ್ಟಿ ಬಟ್ಟೆ ಬಿಚ್ಚಿಸಿದ ಕಮೀಷನರ್

ಏನಪ್ಪಾ ಮೈ ಮೇಲೆ ಇಷ್ಟು ಟ್ಯಾಟೋ ಹಾಕಿಸಿಕೊಂಡಿದ್ಯಾ.?

ತಾಯಿಯ ಟ್ಯಾಟೋ ಅಂತಾ ಕಿಶೋರ್ ಅಮನ್

ಮಾಡೋದೆಲ್ಲಾ ಮಾಡಿ ತಾಯಿಯದ್ದು ಯಾಕೆ ಹಾಕಿಸಿಕೊಂಡಿದ್ಯಾ

ನೆಟ್ಟಗೆ ಬಾಳಿದರೆ ಸಾಕು ಹಚ್ಚೆ ಹಾಕಿಸಿಕೊಳ್ಳಬೇಕಿಲ್ಲ

ಎಲ್ಲಿಂದ ಡ್ರಗ್ಸ್ ಸಫ್ಲೈ ಮಾಡಿಕೊಂಡಿದ್ಯಾ, ಸಫ್ಲೈ ನಿಲ್ಲಿಸಿದ್ಯಾ?

ನೀನು ತಿನ್ನುತ್ತಿಯಾ ಅಥವಾ ಬೇರೆಯವರಿಗೆ ತಿನ್ನಿಸುತ್ತಿಯಾ?

ಕಿಶೋರ್ ಶೆಟ್ಟಿಯ ಉದ್ದ ಕೂದಲು ಬಿಟ್ಟಿದ್ದ ನ್ನು ಪ್ರಶ್ನಿಸಿದ ಕಮೀಷನರ್

ಡ್ಯಾನ್ಸ್ ಗಾಗಿ ಬಿಟ್ಟಿದ್ದೇನೆ ಅಂದ ಕಿಶೋರ್ ಅಮನ್ ಶೆಟ್ಟಿ

ರೌಡಿ,ಡ್ರಗ್ಸ್,ಗಾಂಜಾ,ಕಳ್ಳ ಗಿರಾಕಿಗಳ ಚಳಿ ಬಿಡಿಸಿದ ಕಮೀಷನರ್

Leave a Reply