ಮಳಲಿ ಮಸೀದಿ ಆರಂಭವಾದ ತಾಂಬೂಲ ಪ್ರಶ್ನೆ- ಕುತೂಹಲ ಕೆರಳಿಸಿದ ರಾಶಿ ಫಲ:vishwanews24
ಮಳಲಿ ಮಸೀದಿ ಆರಂಭವಾದ ತಾಂಬೂಲ ಪ್ರಶ್ನೆ- ಕುತೂಹಲ ಕೆರಳಿಸಿದ ರಾಶಿ ಫಲ
ಮಂಗಳೂರು: ಮಳಲಿ ಮಸೀದಿಯಲ್ಲಿ ಗೋಚರವಾದ ಹಿಂದು ಧರ್ಮದ ದೇವಸ್ಥಾನದ ಶೈಲಿಯ ಗೋಪುರ ಹಾಗೂ ವಿನ್ಯಾಸದ ಅನುಮಾನವಾಗಿ ಇಂದು ರಾಮಾಂಜನೇಯ ಮಂದಿರದಲ್ಲಿ ತಾಂಬೂಲ ಪ್ರಶ್ನೆ ಆರಂಭವಾಗಿದೆ.
ಮೊದಲ ರಾಶಿ ಫಲದ ಬಗ್ಗೆ ಕೂತುಹಲ ಹೆಚ್ಚಾಗಿದೆ

