ಮಳಲಿಯಲ್ಲಿ ಲಿಂಗಾಯತ ಮಠ ಇದ್ದ ಬಗ್ಗೆ ದಾಖಲೆ ಇದೆ : ಗುರುಪುರ ನೀಲಕಂಠೇಶ್ವರ ಮಠದ ರುದ್ರಮುನಿ ಸ್ವಾಮೀಜಿ ಹೇಳಿಕೆ – Vishwanews24

Featured, ದಕ್ಷಿಣ ಕನ್ನಡ

ಮಳಲಿಯಲ್ಲಿ ಲಿಂಗಾಯತ ಮಠ ಇದ್ದ ಬಗ್ಗೆ ದಾಖಲೆ ಇದೆ : ಗುರುಪುರ ನೀಲಕಂಠೇಶ್ವರ ಮಠದ ರುದ್ರಮುನಿ ಸ್ವಾಮೀಜಿ ಹೇಳಿಕೆ

ಮಂಗಳೂರಿನ ಮಳಲಿಯಲ್ಲಿ ನಡೆದ ತಾಂಬೂಲ ಪ್ರಶ್ನೆ

ತಾಂಬೂಲ ಪ್ರಶ್ನೆಯಲ್ಲಿ ಮಸೀದಿ ಇದ್ದ ಜಾಗದಲ್ಲಿ ಶೈವ ಸಾನಿಧ್ಯ ವಿರುವ ಬಗ್ಗೆ ಪ್ರಸ್ತಾಪ

ಗುರು ಪರಂಪರೆಗೆ ಸೇರಿದ ಶೈವ ಸಾನಿಧ್ಯ ಎಂದಿರುವ ದೈವಜ್ಞರು

ವೀರಶೈವ ಪರಂಪರೆಗೆ ಸೇರಿದ ಕ್ಷೇತ್ರ ವಾಗಿರಬಹುದು ಎಂದು ಗ್ರಾಮಸ್ಥರ ಶಂಕೆ

ಮಳಲಿಯಲ್ಲಿ ಲಿಂಗಾಯತ ಮಠ ಇದ್ದ ಬಗ್ಗೆ ಗುರುಪುರ ಲಿಂಗಾಯತ ಮಠದಲ್ಲಿ ದಾಖಲೆ

ಶ್ರೀಮಠದ ಹಸ್ತಪ್ರತಿಯಲ್ಲಿ ಇರುವ ಕರಾವಳಿಯ ಮಠಗಳ ಪಟ್ಟಿಯಲ್ಲಿ ಇದೆ ಮಳಲಿಮಠ

2000 ಇಸವಿಯಲ್ಲಿ ಮುದ್ರಣಗೊಂಡಿರುವ ಶ್ರೀಮಠದ ಹಸ್ತಪ್ರತಿ

ಕರಾವಳಿಯ 54ಕ್ಕೂ ಅಧಿಕ ಮಠ ಗಳ ದಾಖಲೆ ಸಂಗ್ರಹಿಸಿರುವ ಗುರುಪುರ ಮಠದ ಪೀಠಾಧೀಶರು

ನಮ್ಮ ಹಿರಿಯರು ಮಳಲಿಯಲ್ಲಿ ಮಠ ಇದ್ದ ಬಗ್ಗೆ ಹೇಳುತ್ತಿದ್ದರು

ನಮ್ಮ ನೂರಾರು ಎಕರೆ ಭೂಮಿ ಒಕ್ಕಲಿ ನವರ ಪಾಲಾಗಿದೆ

ಅದೇ ರೀತಿ ಆ ಪ್ರದೇಶವು ನಮ್ಮ ಕೈ ತಪ್ಪಿರುವ ಸಾಧ್ಯತೆ ಇದೆ

ಗುರುಪುರ ನೀಲಕಂಠೇಶ್ವರ ಮಠದ ಪೀಠಾಧಿಪತಿ ರುದ್ರಮುನಿ ಸ್ವಾಮೀಜಿ ಹೇಳಿಕೆ

ಮಂಗಳೂರು : ಮಳಲಿ ಮಸೀದಿ ವಿವಾದ – ಭವಿಷ್ಯ ಹೇಳೋರನ್ನೂ ಕೂಡಲೇ ಬಂಧಿಸಬೇಕು : ಡಿಕೆಶಿ ಪ್ರತಿಕ್ರಿಯೆ – Vishwanews24

Leave a Reply