ಮೈಸೂರು ದಸರಾದಂತೆ ಈ ಬಾರಿ ಉಚ್ಚಿಲ ದಸರಾ.. Vishwanews24

Featured, ಉಡುಪಿ

ಮೈಸೂರು ದಸರಾದಂತೆ ಈ ಬಾರಿ ಉಚ್ಚಿಲ ದಸರಾ..

ಸ. 26 ರಿಂದ ಅ.5ರವರೆಗೆ 9 ದಿನ 5 ಕೋಟಿ ರೂ. ವೆಚ್ಚದಲ್ಲಿ ಉಚ್ಚಿಲ ಮಹಾಲಕ್ಷ್ಮೀ  ದಸರಾ

ನಾಡೋಜ ಡಾ. ಜಿ. ಶಂಕರ್ ನೇತೃತ್ವದಲ್ಲಿ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನ ದಕ್ಷಿಣ ಭಾರತದಲ್ಲಿಯೇ ಹೆಗ್ಗಳಿಕೆ ಪಡೆದು ಭಕ್ತರನ್ನು ಕೈಬೀಸಿ ಕರೆಯುತ್ತಿದೆ.

ಮುಂದಿನ ನವರಾತ್ರಿಯ ವೇಳೆ 9 ದಿನಗಳ ಕಾಲ 5 ಕೋಟಿ ರೂ. ವೆಚ್ಚದಲ್ಲಿ ಮೈಸೂರು ದಸರಾದಂತೆ ಉಚ್ಚಿಲ ಮಹಾಲಕ್ಷ್ಮೀ ಅಮ್ಮನ ದಸರಾ ಮಾಡಲು ನಿರ್ಧರಿಸಲಾಗಿದೆ ಎಂದು ಯಶ್‌ಪಾಲ್ ಸುವರ್ಣ ತಿಳಿಸಿದ್ದಾರೆ.

ಬೈಂದೂರು:ನೀರಿನಲ್ಲಿ ಕೊಚ್ಚಿಹೋದ ಬಾಲಕಿಗಾಗಿ ಮುಂದುವರಿದ ಶೋಧ ..

 

Leave a Reply