ಮೈಸೂರು : ನಾಮಕರಣ ಶಾಸ್ತ್ರಕ್ಕೆ ಡೆಕೋರೇಟ್ ಮಾಡಿದ್ದ ಗ್ಯಾಸ್ ಬಲೂನ್ ಸ್ಪೋಟ : ಅಪಾಯದಿಂದ ಮಗು, ವ್ಯಕ್ತಿ ಪಾರು – Vishwanews24
ಮೈಸೂರು : ನಾಮಕರಣ ಶಾಸ್ತ್ರಕ್ಕೆ ಡೆಕೋರೇಟ್ ಮಾಡಿದ್ದ ಗ್ಯಾಸ್ ಬಲೂನ್ ಸ್ಪೋಟ : ಅಪಾಯದಿಂದ ಮಗು, ವ್ಯಕ್ತಿ ಪಾರು
ಮೈಸೂರು : ಮೈಸೂರಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ನಾಮಕರಣ ನಾಮಕರಣ ಶಾಸ್ತ್ರ ಕಾರ್ಯಕ್ರಮ ವೇಳೆ ಡೆಕೋರೇಟ್‌ಗಾಗಿ ಹಾಕಿದ್ದ ಗ್ಯಾಸ್ ಬಲೂನ್ ಸ್ಫೊಟಗೊಂಡು. ಅಪಾಯದಿಂದ ಮಗು ವ್ಯಕ್ತಿ ಪಾರಾದ ದುರಂತ ಘಟನೆ ಬೆಳಕಿಗೆ ಬಂದಿದೆ.
ನಾಮಕರಣ ಶಾಸ್ತ್ರ ಮಾಡಲು ಮಗುವನ್ನು ಎತ್ತಿಕೊಂಡ ಬರುತ್ತಿದಂತೆ ಡೆಕೋರೇಟ್‌ಗಾಗಿ ಪಕ್ಕದಲ್ಲೇ ಇದ್ದ, ಬಲೂನ್ ಸ್ಫೋಟಗೊಂಡು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ, ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗು ಸಮೀಪದಲ್ಲಿಯೇ ಬಲೂನ್ ಸ್ಫೋಟಗೊಂಡಿದ್ದು, ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದರೆ, ನಾಮಕರಣ ಶಾಸ್ತ್ರ ಸಮಾರಂಭಕ್ಕೆ ಬಂದಿದ್ದ ಸಂಬಂಧಿಕರು ಆತಂಕಗೊಂಡಿದ್ದು ಬೆಚ್ಚಿಬಿದ್ದಿದ್ದಾರೆ. ಇನ್ಮುಂದೆ ಗ್ಯಾಸ್ ಬಲೂನ್ ಬಳಸುವ ಮುನ್ನ ಎಚ್ಚರ ವಹಿಸೋದು ಅತ್ಯಗತ್ಯವಾಗಿದೆ.
