ರಾಷ್ಟ್ರೀಯ ಹೆದ್ದಾರಿ ಕರ್ಮಕಾಂಡ : ಕಾಪುವಿನಲ್ಲಿ ಶಾಲಾ ಬಾಲಕಿಗೆ ಡಿಕ್ಕಿ ಹೊಡೆದ ಬಸ್ಸು:ಗಂಭೀರ ಗಾಯ vishwanews24

Featured, ಉಡುಪಿ

ರಾಷ್ಟ್ರೀಯ ಹೆದ್ದಾರಿ ಕರ್ಮಕಾಂಡ :

ಕಾಪುವಿನಲ್ಲಿ ಶಾಲಾ ಬಾಲಕಿಗೆ ಡಿಕ್ಕಿ

ಹೊಡೆದ ಬಸ್ಸು:ಗಂಭೀರ ಗಾಯ

ಕಾಪು: ರಾಷ್ಟ್ರೀಯ ಹೆದ್ದಾರಿ 66 ಹೋಟೆಲ್ ಮಂದಾರ ಮುಂಭಾಗದಲ್ಲಿ ಹೆದ್ದಾರಿ ಕಾಮಗಾರಿ ಅರ್ಧಂಬರ್ಧ ನಡೆಯುತ್ತಿರುವ ಪರಿಣಾಮವಾಗಿ ರಸ್ತೆ ದಾಟುತಿದ್ದ ಶಾಲಾ‌ ಬಾಲಕಿಗೆ ಖಾಸಾಗಿ ಬಸ್ಸು ಡಿಕ್ಕಿ ಹೊಡೆದ ಪರಿಣಾಮವಾಗಿ ಗಂಭೀರ ಗಾಯಗೊಂಡಿರುವ ಶನಿವಾರ ಬೆಳಿಗ್ಗೆ ಘಟನೆ ನಡೆದಿದೆ.

Leave a Reply