ಲಾಕ್‍ಡೌನ್ ಉಲ್ಲಂಘನೆ ಮಾಡಿದ ವ್ಯಕ್ತಿಯ ಎನ್ಕೌಂಟರ್ : vishwanews24

Featured, ಅಂತಾರಾಷ್ಟ್ರೀಯ ನ್ಯೂಸ್

ಲಾಕ್‍ಡೌನ್ ಉಲ್ಲಂಘನೆ ಮಾಡಿದ ವ್ಯಕ್ತಿಯ ಎನ್ಕೌಂಟರ್

ವಿದೇಶ ವಾರ್ತೆ: ಕೊರೋನಾ ವೈರಸ್ ತನ್ನ ಅಟ್ಟಹಾಸವನ್ನು ವಿಶ್ವದ ಮೂಲೆಮೂಲೆಯಲ್ಲಿ ತೋರಿಸುತ್ತಿದೆ. ಅದನ್ನ ತಡೆಗಟ್ಟಬೇಕೆಂಬ ನಿರ್ಧಾರದಿಂದ ಆಯಾ ದೇಶದ ಸರ್ಕಾರ ಲಾಕ್‍ಡೌನ್ ಅನ್ನುವಂತಹ ಕ್ರಮಗಳನ್ನು ಕೈಗೊಂಡಿದೆ.
ಅಂತೇಯೆ ಪಿಲಿಪೈನ್ ಸರ್ಕಾರ ಕೂಡ ಕಳೆದ ಕೆಲವು ದಿನಗಳ ಹಿಂದೆ ಲಾಕ್‍ಟೌನ್ ಘೋಷಣೆ ಮಾಡಲಾಗಿತ್ತು ಯಾರು ಕೂಡ ಮನೆಯಿಂದ ಮಾಸ್ಕ್ ಇಲ್ಲದೆ ಹೊರಬಾರದು ಒಂದು ವೇಳೆ ಕಾರಣವಿಲ್ಲದೆ ಹೊರಬಂದವರ ಮೇಲೆ ಗುಂಡು ಹಾರಿಸಲು ಆದೇಶ ಮಾಡಿತ್ತು.
ಆದರೇ ಇವತ್ತು 63 ವರ್ಷದ ವೃದ್ದನೊಬ್ಬ ಮಾಸ್ಕ್ ಇಲ್ಲದೆ ರಸ್ತೆಗಿಳಿದು ಲಾಖ್‍ಡೌನ್ ಉಲ್ಲಂಘಿಸಿ ಉದ್ಧಟತನ ಮೆರೆದ ಎಂಬ ಕಾರಣಕ್ಕಾಗಿ ಅಲ್ಲಿನ ಸೇನೆಯು ಎನ್‍ಕೌಂಟರ್ ಮಾಡಿ ಹೊಡೆದುರುಳಿಸಿದೆ ಎಂದು ವರದಿಯಾಗಿದೆ.