ಸಾಯಿ ಸ್ಪರ್ಶ ಕಾರ್ಯಕ್ರಮ : ಗುರೂಜಿ ಸಾಯಿ ಈಶ್ವರ್ ಮುಂಬಯಿ ಪ್ರವಾಸ

desha, Featured, ಜಿಲ್ಲೆ, ದೇಶ

kaup: ರಾಜ್ಯದ ಹಲವೆಡೆ ಸಾಯಿ ಸ್ಪರ್ಶ ಕಾರ್ಯಕ್ರಮ ಆಯೋಜಿಸಿ ಹಲವಾರು ಖಾಯಿಲೆಗಳು,ಗಂಟು, ಮಂಡಿ ನೋವುಗಳನ್ನು ಔ‍ಷಧಿಗಳಲ್ಲಿ ಗುಣಪಡಿಸಲಾಗದ ಸಮಸ್ಯೆಗಳನ್ನು ಗುರೂಜಿ ಸಾಯಿ ಸ್ಪರ್ಶದ ಮೂಲಕ ಗುಣ ಪಡಿಸಿದ ಖ್ಯಾತಿವುಳ್ಳ ಗುರೂಜಿ ಸಾಯಿ ಈಶ್ವರ್ ಅವರ ಮುಂಬಯಿ ಪ್ರವಾಸ.

ವಿಶ್ವದ ನಂಬರ್ 1 ಭವಿ‍ಷ್ಯವಾಣಿ ಖ್ಯಾತ ಪೆಂಡೂಲಮ್ ಶಾಸ್ತ್ರಜ್ಞರು ಆದ ಗುರೂಜಿ ಸಾಯಿ ಈಶ್ವರ್ ರವರು ಮುಂಬಯಿಯ ಶ್ರೀ ಅಯ್ಯಪ್ಪ ದೇವಸ್ಥಾನ , ವರಲಾದೇವಿ ಮಂದಿರದ ಹತ್ತಿರ, ಧಮನ್ ಕಾರ್ ನಾಕ ,ಭಿವಂಡಿ, ದಿನಾಂಕ 10-ಜೂನ್ 2018 ರಂದು ಮಧ್ಯಾಹ್ನ 3 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಲಭ್ಯವಿರುತ್ತಾರೆಂದು ಪ್ರಕಟನೆ ತಿಳಿಸಿದೆ.

ದೂರವಾಣಿ ಸಂಖ್ಯೆ: 07026293111,  9448613618

ಜೀವನದಲ್ಲಿ ನೋವನ್ನು ಅನುಭವಿಸಿದ ಅದೇಷ್ಟೋ ಮನಸ್ಸುಗಳಿಗೆ ಸಾಂತ್ವಾನ ನೀಡಿ ನೆಮ್ಮದಿಯ ಜೀವನ ನೀಡುವಲ್ಲಿ ಸಫಲತೆಯನ್ನು ಕಂಡುಕೊಂಡ ಗುರೂಜಿಯವರು ಜೂನ್ 09-ಜೂನ್ 2018 ರಿಂದ 14-ಜೂನ್-2018 ಮುಂಬಯಿ ಪ್ರವಾಸದಲ್ಲಿದ್ದು, ಸಮಸ್ಯೆಗಳಿಂದ ಬಳಲುತ್ತಿರುವ ಸಾಯಿ ಭಕ್ತರು ಗುರೂಜಿಯನ್ನ ಭೇಟಿಯಾಗಬಹುದೆಂದು ತಿಳಿಸಿದೆ.

ವಿಳಾಸ: ಪ್ರಿನ್ಸ್ ರೆಸಿಡೆನ್ಸಿ,ಅಶೋಕ್ ಟಾಕೀಸ್ ನ ಹತ್ತಿರ ,ದೈಲ್ವೆ ನಿಲ್ದಾಣದ ಬಳಿ , ಥಾಣೆ ವೆಸ್ಟ್.

ದೂರವಾಣಿ ಸಂಖ್ಯೆ: 07026293111, 9448613618