ಜಿಹಾದಿಗಳಿಂದ ಪ್ರವೀಣ್ ನೆಟ್ಟಾರ್ ಹತ್ಯೆ- ಇದುವರೆಗೆ ತಂದೆ-ತಾಯಿಗೆ ಸಾವಿನ ಸುದ್ದಿ ಗೊತ್ತಿಲ್ಲ-ಬಿಜೆಪಿ ನಾಯಕರು ಇನ್ನೂ ಬಂದಿಲ್ಲ: vishwanews24
ಜಿಹಾದಿಗಳಿಂದ ಪ್ರವೀಣ್ ನೆಟ್ಟಾರ್ ಹತ್ಯೆ- ಇದುವರೆಗೆ ತಂದೆ-ತಾಯಿಗೆ ಸಾವಿನ ಸುದ್ದಿ ಗೊತ್ತಿಲ್ಲ-ಬಿಜೆಪಿ ನಾಯಕರು ಇನ್ನೂ ಬಂದಿಲ್ಲ
ಪುತ್ತೂರು: ಸದ್ಯ ಪುತ್ತೂರು-ಬೆಳ್ಳಾರೆ-ಸುಳ್ಯ ಹೊತ್ತಿ ಉರಿಯುತ್ತಿದೆ ಕಾರಣ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆಯ ವಿಚಾರವಾಗಿ, ಮಂಗಳವಾರ ರಾತ್ರಿ ಜಿಹಾದಿಗಳಿಂದ ಹತ್ಯೆಗೊಂಡ ನೆಟ್ಟಾರ್ ಅವರ ಸಾವಿನ ಸುದ್ದಿ ಇನ್ನೂ ಕೂಡ ಅವರ ತಂದೆ ತಾಯಿಗೆ ಗೊತ್ತಲ್ಲ ಎಮಬ ಮಾಹಿತಿ ಲಭ್ಯವಾಗಿದೆ.

