ವೃಷಭ ರಾಶಿಯವರಿಗೆ ಹಿತ ಶತ್ರುಗಳಿಂದ ತೊಂದರೆ : ನೋಡಿ ಇಂದಿನ ರಾಶಿ ಭವಿಷ್ಯ -Vishwanews24

Featured, ರಾಜ್ಯ ನ್ಯೂಸ್

ವೃಷಭ ರಾಶಿಯವರಿಗೆ ಹಿತ ಶತ್ರುಗಳಿಂದ ತೊಂದರೆ : ನೋಡಿ ಇಂದಿನ ರಾಶಿ ಭವಿಷ್ಯ

ಮೇಷ: ಮನೆಯಲ್ಲಿ ಸಂತಸ, ವಾಹನ ರಿಪೇರಿ, ದುಷ್ಟ ಜನರಿಂದ ತೊಂದರೆ, ಅನ್ಯರಲ್ಲಿ ಪ್ರೀತಿ, ಉತ್ತಮ ಪ್ರಗತಿ, ಅನಾರೋಗ್ಯ.

ವೃಷಭ: ಹಿತ ಶತ್ರುಗಳಿಂದ ತೊಂದರೆ, ಆಸ್ತಿ ವಿಷಯದಲ್ಲಿ ಭಿನ್ನಾಭಿಪ್ರಾಯ, ನಂಬಿಕೆ ದ್ರೋಹ, ಹಿರಿಯರ ಮಾತಿಗೆ ಗೌರವ.

ಮಿಥುನ: ಪ್ರಿಯ ಜನರ ಭೇಟಿ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ಮನಃಶಾಂತಿ.

ಕಟಕ: ಅತಿಯಾದ ಕೋಪ, ಆಲಸ್ಯ, ನ್ಯಾಯಾಲಯ ಕೆಲಸಗಳಲ್ಲಿ ಜಯ, ಅಧಿಕ ಖರ್ಚು.

ಸಿಂಹ: ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ, ಮಿತ್ರರಿಂದ ಸಹಾಯ, ಇಲ್ಲಸಲ್ಲದ ತಕರಾರು

ಕನ್ಯಾ: ಆದಷ್ಟು ಜಾಗ್ರತೆಯಿಂದ ಇರಿ, ಅತಿಯಾದ ಒತ್ತಡ, ಬೇಡದ ವಿಷಯಗಳಲ್ಲಿ ಆಸಕ್ತಿ, ನೆರೆಹೊರೆಯವರಿಂದ ಕುತಂತ್ರ.

ತುಲಾ: ಸ್ತ್ರೀ ಸೌಖ್ಯ, ಸುಳ್ಳು ಮಾತನಾಡುವಿರಿ, ವಿವಾಹ ಯೋಗ, ರಾಜ ವಿರೋಧ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.

ವೃಶ್ಚಿಕ: ದೇವತಾ ಕಾರ್ಯಗಳಲ್ಲಿ ಒಲವು, ವಾಹನ ಅಪಘಾತ ಎಚ್ಚರ, ಸಾಲಬಾಧೆ, ಆಹಾರ ಸೇವನೆಯಲ್ಲಿ ಜಾಗ್ರತೆ.

ಧನಸ್ಸು: ಕ್ರಯ ವಿಕ್ರಯಗಳಿಂದ ಲಾಭ, ಮಾನಸಿಕ ಒತ್ತಡ, ಅನಾರೋಗ್ಯ, ಪರಸ್ತ್ರೀ ಸಹವಾಸ, ಕಾರ್ಯ ವಿಕಲ್ಪ.

ಮಕರ: ಪಾಲುದಾರಿಕೆ ಮಾತುಕತೆ, ಮಿತ್ರರಿಂದ ನಿಂದನೆ, ನಿರುದ್ಯೋಗಿಗಳಿಗೆ ಉದ್ಯೋಗವಕಾಶ, ಎಲ್ಲಿ ಹೋದರು, ಅಶಾಂತಿ.

ಕುಂಭ: ಅತಿಯಾದ ಪ್ರಯಾಣ, ಹಿತ ಶತ್ರು ಭಾದೆ, ಚಂಚಲ ಮನಸ್ಸು, ದ್ರವ್ಯ ನಷ್ಟ, ಮಾತಿನ ಮೇಲೆ ಹಿಡಿತವಿರಲಿ, ರಾಜ ಭಯ.

ಮೀನ: ಪಾಪ ಬುದ್ದಿ, ಖರ್ಚು ಜಾಸ್ತಿ, ನಿವೇಶನ ಪ್ರಾಪ್ತಿ, ದುಡುಕು ಸ್ವಭಾವ, ಕೀಲು ನೋವು.

Leave a Reply