ಆರೋಗ್ಯದಲ್ಲಿ ಎಚ್ಚರ : ನೋಡಿ ಇಂದಿನ ದಿನ ಭವಿಷ್ಯ -Vishwanews24

Featured, ರಾಜ್ಯ ನ್ಯೂಸ್

ಆರೋಗ್ಯದಲ್ಲಿ ಎಚ್ಚರ : ನೋಡಿ ಇಂದಿನ ದಿನ ಭವಿಷ್ಯ -Vishwanews24

ಮೇಷ: ಆಸ್ತಿ ನೋಂದಣಿ ಕೆಲಸಗಾರರಿಗೆ ಶುಭ, ಆಸ್ತಿ ಖರೀದಿಯಲ್ಲಿ ಶುಭ, ನಾಟಕದತ್ತ ಆಸಕ್ತಿ.

ವೃಷಭ: ಹಣ್ಣುಗಳ ವ್ಯಾಪಾರಸ್ಥರಿಗೆ ಲಾಭ, ದಿನಸಿ ವ್ಯಾಪಾರಸ್ಥರಿಗೆ ಹಿನ್ನಡೆ, ಆರೋಗ್ಯದಲ್ಲಿ ಎಚ್ಚರ.

ಮಿಥುನ: ವಿದ್ಯಾರ್ಥಿಗಳಿಗೆ ಪ್ರಶಂಸೆ, ಜಂಟಿ ವ್ಯವಹಾರದಲ್ಲಿ ಕಿರಿಕಿರಿ, ಸ್ನೇಹಿತರಿಂದ ಸಹಾಯ.

ಕರ್ಕಾಟಕ: ದೂರ ಪ್ರಯಾಣ, ಅಧಿಕ ನಷ್ಟ, ವಿದೇಶಿ ವ್ಯವಹಾರದಲ್ಲಿ ಲಾಭ.

ಸಿಂಹ: ಆಪ್ತರಿಂದ ನಷ್ಟ, ತೈಲಾ ವ್ಯಾಪಾರಿಗಳಿಗೆ ಆದಾಯ, ಉದ್ಯೋಗ ಲಾಭ.

ಕನ್ಯಾ: ಒಳಾಂಗಣ ವಿನ್ಯಾಸಗಾರರಿಗೆ ಆದಾಯ, ತಂದೆಯಿಂದ ಲಾಭ, ಮಿತ್ರರೊಂದಿಗೆ ಮನಸ್ತಾಪ.

ತುಲಾ: ವಿದ್ಯಾರ್ಥಿಗಳಿಗೆ ಅನುಕೂಲ, ಉದ್ಯೋಗದಲ್ಲಿ ಪ್ರಗತಿ, ಕೋರ್ಟ್ ಕೇಸುಗಳಲ್ಲಿ ಜಯ.

ವೃಶ್ಚಿಕ: ಸಾಂಪ್ರದಾಯಿಕ ಕೃಷಿಕರಿಗೆ ಬೇಡಿಕೆ, ಮಹಿಳಾ ರಾಜಕಾರಣಿಗಳಿಗೆ ಶುಭ, ಖರ್ಚು ಹೆಚ್ಚಾಗುವುದು.

ಧನುಸ್ಸು: ಹೂಡಿಕೆ ಸದ್ಯಕ್ಕೆ ಬೇಡ, ವಿಶ್ರಾಂತಿ ವೇತನ ಲಭಿಸುವುದು, ಉದ್ಯೋಗನಿಮಿತ್ತ ಪ್ರಯಾಣ.

ಮಕರ: ಸಂಗಾತಿಯಿಂದ ಅನುಕೂಲ, ಪಾಲುದಾರಿಕೆಯಲ್ಲಿ ಉತ್ತಮ ಲಾಭ, ರೋಗ ಬಾಧೆಗಳಿಂದ ಮುಕ್ತಿ.

ಕುಂಭ: ವಿದ್ಯಾರ್ಥಿಗಳಿಗೆ ಜಯ, ಸ್ಥಿರಾಸ್ತಿಯಿಂದ ನಷ್ಟ, ಮಾನಸಿಕವಾದ ದೌರ್ಬಲ್ಯ.

ಮೀನ: ಆಪ್ತರೊಂದಿಗೆ ಸಂಕಷ್ಟ ಹಂಚಿಕೆ, ರೋಗಭಾದೆ, ಪ್ರಿಯ ಜನರ ಭೇಟಿ.

Leave a Reply