ಹೆಜಮಾಡಿ – ಸುರತ್ಕಲ್ ಟೋಲ್ ಗೇಟ್ ಜಂಟಿ ಸುಂಕ ಸಂಗ್ರಹ – ಉಡುಪಿಯಲ್ಲಿ ಮಹತ್ವದ ಸಭೆ ಆರಂಭ :vishwanews24

Featured, ಉಡುಪಿ

ಹೆಜಮಾಡಿ – ಸುರತ್ಕಲ್ ಟೋಲ್ ಗೇಟ್ ಜಂಟಿ ಸುಂಕ ಸಂಗ್ರಹ – ಉಡುಪಿಯಲ್ಲಿ ಮಹತ್ವದ ಸಭೆ ಆರಂಭ :vishwanews24

ಉಡುಪಿ: ಹೆಜಮಾಡಿ ಟೋಲ್ ಗೇಟ್ ನಲ್ಲಿ ಸುರತ್ಕಲ್ ಟೋಲ್ ನ‌ ಸುಂಕ ಸಂಗ್ರಹ ಮಾಡುವ ಕುರಿತಾಗಿ ವಿರೋಧದ ಬೆನ್ನಲ್ಲೇ ಉಡುಪಿಯ ತಾಲೂಕು ಕಚೇರಿ ಸಭಾಂಗಣದಲ್ಲಿ ಮಹತ್ವದ ಸಭೆ ಆರಂಭವಾಗಿದೆ.
ಸಚಿವ ಸುನಿಲ್ ಕುಮಾರ್,ಜಿಲ್ಲಾಧಿಕಾರಿ ಕೂರ್ಮ ರಾವ್, ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೇಂದ್ರ, ಶಾಸಕ ರಘುಪತಿ ಭಟ್,ಲಾಲಾಜಿ ಮೆಂಡನ್,ಜಯಪ್ರಕಾಶ್ ಹೆಗ್ಡೆ ಸೇರಿದಂತೆ ,ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕರಿಗಳು ಸೇರಿದಂತೆ ಜಿಲ್ಲಾಡಳಿತದ ವಿವಿಧ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದಾರೆ.

Leave a Reply