ಉಡುಪಿ ಕಿನ್ನಿಮುಲ್ಕಿ ಬಳಿ ಅನುಮಾನಾಸ್ಪದ ಶವ ಪತ್ತೆ: vishwanews24
ಉಡುಪಿ ಕಿನ್ನಿಮುಲ್ಕಿ ಬಳಿ ಅನುಮಾನಾಸ್ಪದ ಶವ ಪತ್ತೆ: vishwanews24

ಉಡುಪಿ: ಕಿನ್ನಿಮುಲ್ಕಿ ಫ್ಲೈಓವರ್ ಪಕ್ಕ ರಾಷ್ಟ್ರೀಯ ಹೆದ್ದಾರಿ66 ರ ಹುಲ್ಲುಗಳ ಪೊದೆಯಲ್ಲಿ ಇಂದು ಮಧ್ಯಾಹ್ನದ ಹೊತ್ತಿಗೆ ಅನುಮಾನಾಸ್ಪದ ರೀತಿಯಲ್ಲಿ ಯುವಕನ ಶವ ಪತ್ತೆಯಾಗಿದೆ.
ಮುಖ ರಕ್ತಸಿಕ್ತವಾಗಿ ನಜ್ಜುಗೊಂಡಿದ್ದು ಹೆದ್ದಾರಿಯ ಪಕ್ಕದಲ್ಲಿ ಶವ ಪತ್ತೆಯಾಗಿದ್ದು ಮೇಲ್ನೋಟಕ್ಕೆ ಹಿಟ್ ಆ್ಯಂಡ್ ರನ್ ಆಕ್ಸಿಡೆಂಟ್ ರೀತಿಯಲ್ಲಿ ಕಾಣುತ್ತಿದೆ.
ಪೊಲೀಸರ ತನಿಖೆಯಿಂದ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ.
