ಕಾಪು ಪಾದಚಾರಿಗೆ ಗುದ್ದಿ ಪರಾರಿಯಾದ ಕಾರು : ಗಾಯಳು ಆಸ್ಪತ್ರೆಗೆ ದಾಖಲು:-vishwanews24
ಕಾಪು ಪಾದಚಾರಿಗೆ ಗುದ್ದಿ ಪರಾರಿಯಾದ ಕಾರು : ಗಾಯಳು ಆಸ್ಪತ್ರೆಗೆ ದಾಖಲು:- vishwanews24
ಕಾಪು: ರಾಷ್ಟ್ರೀಯ ಹೆದ್ದಾರಿ 66 ರ ಬಳಿ ಪಾದಚಾರಿಗೆ ಕಾರು ಡಿಕ್ಕಿ ಹೊಡೆದು ಪರಾರಿಯಾದ ಬಗ್ಗೆ ವರದಿಯಾಗಿದೆ.
ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿಯನ್ನ ಬಸಲಿಂಗ (55 ವರ್ಷ) ಉತ್ತರ ಕರ್ನಾಟಕ ಮೂಲದ ಕೂಲಿ ಕಾರ್ಮಿಕ ಎನ್ನಲಾಗುತ್ತಿದೆ.
ಪಾದಚಾರಿ ಗಾಯಗೊಂಡಿದ್ದು ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಸ್ಥಳಕ್ಕೆ ಕಾಪು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.
