ಉಡುಪಿ ಪರ್ಯಾಯ , ಉಡುಪಿ ನಗರ ಬಿಜೆಪಿಯಿಂದ ಪೌರತ್ವ ಕಾಯ್ದೆ ಪರ ಸಹಿ ಸಂಗ್ರಹ ಮತ್ತು ಪ್ರಧಾನಿಗೆ ಪತ್ರ ಅಭಿಯಾನ.
ಉಡುಪಿ ಪರ್ಯಾಯ , ಉಡುಪಿ ನಗರ ಬಿಜೆಪಿಯಿಂದ ಪೌರತ್ವ ಕಾಯ್ದೆ ಪರ ಸಹಿ ಸಂಗ್ರಹ ಮತ್ತು ಪ್ರಧಾನಿಗೆ ಪತ್ರ ಅಭಿಯಾನ.
ಉಡುಪಿ: ಪೌರತ್ವ ಕಾಯ್ದೆಯ ಬೆಂಬಲಿಸಿ ಉಡುಪಿ ಪರ್ಯಾಯದ ದಿನವಾದ ಇಂದು ನಗರ ಬಿಜೆಪಿ ವತಿಯಿಂದ ಉಡುಪಿಯ ಪೋಸ್ಟ್ ಆಫೀಸ್ ಬಳಿ ಸಾರ್ವಜನಿಕರಿಂದ ಸಹಿ ಸಂಗ್ರಹ ಹಾಗೂ ಪ್ರಧಾನಿ ಗೆ ಪೋಸ್ಟ್ ಕಾರ್ಡ್ ಅಭಿಯಾನ ನಡೆಯಿತು.
ಕಾರ್ಯಕ್ರಮದಲ್ಲಿ ಸಂಸದೆ ಶೋಭಾ ಕರಂದ್ಲಾಜೆ,ಶಾಸಕ ರಘಪತಿ ಭಟ್, ಯಶ್ ಪಾಲ್ ಸುವರ್ಣ ಕುತ್ಯಾರ್ ನವೀನ್ ಶೆಟ್ಟಿ, ನಿಟ್ಟೂರು ಬಾಲಕೃಷ್ಣ ಶೆಟ್ಟಿ, ದಾವುದ್, ಮಹೇಶ್ ಢಾಕೂರು ಹಾಗೂ ನಗರ ಬಿಜೆಪಿ ಮುಖಂಡರು ಉಪಸ್ಥಿತಿತರಿದ್ದರು.