ಉಡುಪಿ: 78ವರ್ಷದ ಅಜ್ಜಿಯನ್ನು ರೇಪ್ ಮಾಡಿದ್ದ ಇರ್ಫಾನ್ ಗೆ ಹತ್ತು ವರ್ಷ ಕಠಿಣ ಸಜೆ – ಐವತ್ತು ಸಾವಿರ ದಂಡ: ಕೋರ್ಟ್ ಆದೇಶ : vishwanews24

Featured, ಉಡುಪಿ

ಅಜ್ಜಿ ರೆಪ್ ಕೇಸ್ ಆರೋಪಿಗೆ ಕಠಿಣ ಶಿಕ್ಷೆ

78 ವರ್ಷದ ವೃದ್ಧೆಯನ್ನು ಅತ್ಯಾಚಾರ ಮಾಡಿ ಹಣ ದೋಚಿದ್ದ ಆರೋಪಿ

ಶಿವಮೊಗ್ಗ ಮೊಲದ ಇರ್ಫಾನ್ ಅತ್ಯಾಚಾರ ನಡೆಸಿದ ಆರೋಪಿ

ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶ

ಗುಜರಿ ಮಾರಾಟ ಮಾಡಿ ಬದುಕುತ್ತಿದ್ದ ವೃದ್ದೆಯ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿ

ಜೂನ್ 5, 2017 ರಂದು ನಡೆದಿದ್ದ ಪ್ರಕರಣ

ರಾಯಚೂರು: ಲವ್‌ಜಿಹಾದ್ – ಅಶ್ರಯ ನೀಡಿದ್ದ ಮನೆಮಾಲೀಕರ ಮಗಳನ್ನೇ ಪಟಾಯಿಸಿ ಎಸ್ಕೇಪ್‌ ಆದ ಮುಸ್ಲಿಂ ಹುಡುಗ – Vishwanews24

ಕೊಲೆ ಆರೋಪದಲ್ಲಿ ಸದ್ಯ ಪರಪ್ಪನ ಅಗ್ರಹಾರದಲ್ಲಿರುವ ಆರೋಪಿ ಇರ್ಫಾನ್

ಉಡುಪಿ ತೆಂಕಪೇಟೆ ಪರಿಸರದ ನಿರ್ಜನ ಪರಿಸರದಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣ

ಎರಡು ತಿಂಗಳಕಾಲ ಉಡುಪಿಯ ಕೋಳಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಇರ್ಫಾನ್

ಗುಜರಿ ವ್ಯಾಪಾರ ಮಾಡಿ ಸಂಗ್ರಹಿಸಿದ್ದ 30,000 ದರೋಡೆ ಮಾಡಿದ್ದ ಇರ್ಫಾನ್

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷದ ಕಠಿಣ ಸಜೆ, ಐವತ್ತು ಸಾವಿರ ದಂಡ ವಿಧಿಸಿದ ನ್ಯಾಯಾಲಯ

ದರೋಡೆ ಪ್ರಕರಣದಲ್ಲಿ ಆರು ತಿಂಗಳ ಸಾದಾ ಶಿಕ್ಷೆ ಹಾಗೂ ಐದು ಸಾವಿರ ದಂಡ ವಿಧಿಸಿದ ನ್ಯಾಯಾಲಯ

ದಂಡದ ಮೊತ್ತವನ್ನು ಸಂತ್ರಸ್ತ ವೃದ್ಧೆಗೆ ನೀಡಲು ನ್ಯಾಯಾಲಯ ಆದೇಶ

ಮಂಗಳೂರು : ಹಿಂದು ಸಂಘಟನೆಗಳು ಬ್ಯಾನರ್ ಹಾಕಿ ಲವ್‌ಜಿಹಾದ್ ನಿಯಂತ್ರಿಸಲು ಮುಂದಾಗಿರುವುದು ಹಾಸ್ಯಾಸ್ಪದ : ರಫಿಯುದ್ದೀನ್‌ ಕುದ್ರೋಳಿ

Leave a Reply