ದುಡುಕಿನ ನಿರ್ಧಾರಗಳು ಬೇಡ ; ನೋಡಿ ಇಂದಿನ ದಿನ ಭವಿಷ್ಯ -Vishwanews24

Featured, ರಾಜ್ಯ ನ್ಯೂಸ್

ದುಡುಕಿನ ನಿರ್ಧಾರಗಳು ಬೇಡ ; ನೋಡಿ ಇಂದಿನ ದಿನ ಭವಿಷ್ಯ -Vishwanews24

ಮೇಷ: ಕುಟುಂಬದಲ್ಲಿ ಅಹಿತಕರ ವಾತಾವರಣ, ಆರ್ಥಿಕ ಸ್ಥಿತಿಯಲ್ಲಿ ಏರುಪೇರು, ಅಲ್ಪ ಲಾಭ.

ವೃಷಭ: ಕೆಲಸ ಕಾರ್ಯಗಳಲ್ಲಿ ಮಂದಗತಿ, ಮನೆಯ ಬಗ್ಗೆ ಹೆಚ್ಚು ಗಮನ, ವಿನಾಕಾರಣ ನಿಷ್ಠುರ.

ಮಿಥುನ: ಸಾಮಾಜಿಕ ಸೇವೆಗಳಲ್ಲಿ ಸಕ್ರಿಯ, ಕುಟುಂಬದಲ್ಲಿ ಸಂತೋಷ, ಆಸ್ತಿ ವಿವಾದದಲ್ಲಿ ಜಯ.

ಕಟಕ: ಗೃಹನಿರ್ಮಾಣದಲ್ಲಿ ಯಶಸ್ಸು, ಮಿತ್ರರಿಂದ ಸಹಕಾರ, ಮಕ್ಕಳಿಂದ ಶುಭವಾರ್ತೆ.

ಸಿಂಹ: ಗುತ್ತಿಗೆ ಕೆಲಸಗಾರರಿಗೆ ಹೆಚ್ಚು ಅನುಕೂಲ, ಅವಕಾಶಗಳನ್ನ ಸದುಪಯೋಗ ಪಡಿಸಿಕೊಳ್ಳುವಿರಿ, ಆರೋಗ್ಯ ಸಮಸ್ಯೆ.

ಕನ್ಯಾ: ಮಕ್ಕಳಿಂದ ತೃಪ್ತಿ, ಅನಿರೀಕ್ಷಿತ ಖರ್ಚು, ದುಡುಕಿನ ನಿರ್ಧಾರಗಳು ಬೇಡ.

ತುಲಾ: ಉದ್ಯೋಗ ಪ್ರಾಪ್ತಿ, ಕಾಲು ನೋವು, ದಾಂಪತ್ಯದಲ್ಲಿ ಕಿರಿಕಿರಿ.

ವೃಶ್ಚಿಕ: ಮನಕ್ಲೇಷ, ಕೋರ್ಟ್ ಕೆಲಸಗಳಲ್ಲಿ ಚಿಂತೆ, ವಿದ್ಯಾಭ್ಯಾಸದಲ್ಲಿ ಮುನ್ನಡೆ.

ಧನು: ಮಿತ್ರರಿಂದ ಸಹಾಯ, ಕಾರ್ಯಸಾಧನೆ, ಅಧಿಕಾರ-ಪ್ರಾಪ್ತಿ.

ಮಕರ: ಮಂಗಳ ಕಾರ್ಯಗಳಿಂದ ಶುಭ, ವಕೀಲರಿಗೆ ಯಶಸ್ಸು, ಉದ್ಯೋಗಿಗಳಿಗೆ ಅಭಿವೃದ್ಧಿ.

ಕುಂಭ: ಆತ್ಮೀಯರಿಂದ ಸಹಾಯ, ಅಧಿಕ ಖರ್ಚು, ಸ್ಥಿರಾಸ್ತಿ ಖರೀದಿ.

ಮೀನ: ಸಮಸ್ಯೆಗಳಿಗೆ ಅಂತ್ಯ ಕಾಣಬಹುದು, ಯೋಜನೆಗೆ ಗಮನ ಹರಿಸಬೇಕು, ಆರ್ಥಿಕ ಲಾಭ.

Leave a Reply