ಕಾಪುಪೊಲಿಪು ಮಕ್ಕಳ ಮಹಾಲಕ್ಷ್ಮೀ ಭಜನಾ ಮಂದಿರದ ವತಿಯಿಂದ ಸ್ಥಳಿಯ ಬಡ ಕುಟುಂಬಗಳಿಗೆ ಪಡಿತರ ವಿತರಿಸುವ ಕಾರ್ಯಕ್ರಮ: vishwanews24 https://wp.me/p9KQap-8hW
ಕಾಪುಪೊಲಿಪು ಮಕ್ಕಳ ಮಹಾಲಕ್ಷ್ಮೀ ಭಜನಾ ಮಂದಿರದ ವತಿಯಿಂದ ಸ್ಥಳಿಯ ಬಡ ಕುಟುಂಬಗಳಿಗೆ ಪಡಿತರ ವಿತರಿಸುವ ಕಾರ್ಯಕ್ರಮ: vishwanews24
ಕಾಪು : ಕಾಪುಪೊಲಿಪು ಮಕ್ಕಳ ಮಹಾಲಕ್ಷ್ಮೀ ಭಜನಾ ಮಂದಿರದ ವತಿಯಿಂದ ಸ್ಥಳಿಯ ಬಡ ಕುಟುಂಬಗಳಿಗೆ ಪಡಿತರ ವಿತರಿಸುವ ಕಾರ್ಯಕ್ರಮ ನಡೆಯಿತು.ಸುಮಾರು 200 ಕುಟುಂಬಗಳಿಗೆ ಹತ್ತು ದಿನಕ್ಕೆ ಬೇಕಾಗುವಷ್ಟು ಅಕ್ಕಿ,ದಿನಸಿ ಸಾಮಾಗ್ರಿಗಳನ್ನು ವಿತರಿಸಿದರು. ಈ ಸಂಧರ್ಭದಲ್ಲಿ ಸಂಸ್ಥೆಯ ವಿವಿಧ ಮುಖಂಡರುಗಳಾದ ತಾರನಾಥ್ ಕೋಟ್ಯಾನ್, ಭಾಸ್ಕರ್ ಅಮೀನ್,ಮೋಹನ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.
facebook link
youtube link
