ಕಾಪು: ಕಲ್ಯಾ ಭರತ್‌ನಗರ ವಾರ್ಡಿನ ರಸ್ತೆಯಲ್ಲಿ ಡಿಸೆಂಬರ್31 ರ ತಡರಾತ್ರಿ ವಿಕೃತ ಮನಸ್ಸಿನ ಕಿಡಿಗೇಡಿಗಳು ರಸ್ತೆಯಲ್ಲಿ ಅಶ್ಲೀಲ ಶಬ್ದ ಬರೆದು ಹೊಸವರ್ಷದ ಶುಭಾಶಯ ಕೋರಿರುವ ಬಗ್ಗೆ ವರದಿಯಾಗಿದೆ.
ಈ ಬಗ್ಗೆ ಸ್ಥಳಿಯ ನಾಯಕರು ಕಾಪು ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದು ಖುದ್ದಾಗಿ ಸ್ಥಳಕ್ಕೆ ಬಂದ ಅಧಿಕಾರಿಗಳು ಶುಭಾಶಯ ಸಲ್ಲಿಸಿದ ಶಬ್ದದ ಪೈಕಿ ಅಶ್ಲೀಲ ಶಬ್ದಗಳಿಗೆ ಪೈಂಟ್ ಹಾಕಿ ಒರೆಸಿಹೋಗಿದ್ದಾರೆಂಬುದು ಸದ್ಯದ ಸುದ್ದಿ.
ತನಿಖೆಗೆ ಒತ್ತಾಯಿಸಿದ ಅರುಣ್ ಶೆಟ್ಟಿ ಪಾದೂರು
ಕಲ್ಯಾ ಭರತ್‌ನಗರ ರಸ್ತೆಯಲ್ಲಿ ಶಾಂತಿಗೆಡಿಸುವ ಅಶ್ಲೀಲ ಶಬ್ದಉಪಯೋಗಿಸಿ ಹೊಸವರ್ಷದ ಶುಭಾಶಯ ಕೋರಿದ ಕಿಡಿಗೇಡಿಗಳ ವಿರುದ್ದ ತನಿಖೆ ನಡೆಸಿ ಪತ್ತೆಹಚ್ಚುವಂತೆ .ಪುರಸಭಾ ಸದಸ್ಯ ಅರುಣ್‌ಶೆಟ್ಟಿ ಪಾದೂರು ಆಗ್ರಹಿಸಿದ್ದಾರೆ .
ಕುಂದಾಪುರ : ತ್ರಾಸಿಯಲ್ಲಿ ರಸ್ತೆ ಅಪಘಾತ: ಮತ್ತೊಬ್ಬ ಸವಾರ ಚಿಕಿತ್ಸೆ ಫಲಕಾರಿಯಾಗದೇ ಮೃತ್ಯು ಕುಂದಾಪುರ: ಎರಡು ದ್ವಿಚಕ್ರ ವಾಹನಗಳ ನಡುವೆ ಸೋಮವಾರ…
ಕೃಷಿ ಸಾಲ ಮನ್ನಾ ಮಾಡುವ ಬಗ್ಗೆ ಪರಿಶೀಲನೆ ಮಾಡುವೆ : ಸಿಎಂ ಡಿಕೆಶಿ ಕಲಬುರಗಿ: ಕೃಷಿ ಸಾಲ ಮನ್ನಾ ಮಾಡುವ…
ಮಂಗಳೂರು: ಯುವತಿ ನಾಪತ್ತೆ: ಪೋಲಿಸರಿಂದ ಪತ್ತೆಗೆ ಮನವಿ ಮಂಗಳೂರು: ಉರ್ವ ಅಶೋಕ ನಗರದ ಮೆಡ್ ಕ್ವಿಸ್ಟ್ ಲ್ಯಾಬ್ನಲ್ಲಿ ಲ್ಯಾಬ್ ಟೆಕ್ನಿಷಿಯನ್…
ಕಟಪಾಡಿಯಿಂದ ಕಳವಾದ ಆಟೋರಿಕ್ಷಾ ಬೆಳ್ತಂಗಡಿಯಲ್ಲಿ ಪತ್ತೆ ಬೆಳ್ತಂಗಡಿ : ಕಟಪಾಡಿಯಿಂದ ಕಳವಾದ ಆಟೋರಿಕ್ಷಾವೊಂದು ಸೋಮವಾರ ಬೆಳ್ತಂಗಡಿ ಪಟ್ಟಣದ ಮೂರು ಮಾರ್ಗದಲ್ಲಿ…
ಮುಂಬೈ : ಭಾರೀ ಮಳೆ - ಸಂಪೂರ್ಣ ಅಸ್ತವ್ಯಸ್ತ ; 43 ರೈಲು ಸಂಚಾರ ರದ್ದು ಮುಂಬೈ: ಕಳೆದ ಮೂರು…
ಬೆಳ್ತಂಗಡಿ: ಭಾರೀ ಮಳೆಯ ಹಿನ್ನೆಲೆ - ಜು. 8ರಿಂದ ಗಡಾಯಿಕಲ್ಲು ಚಾರಣ ನಿಷೇಧ ಬೆಳ್ತಂಗಡಿ: ತಾಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ…