ಕಾಪು: ಬಿಜೆಪಿಯವರು ಹಿಂದುತ್ವದ ಬಗ್ಗೆ ಮಾತನಾಡಿ ವೋಟು ಪಡೆಯಲು ಪ್ರಯತ್ನಿಸುತ್ತಿದ್ದಾರೆ ಆದರೆ ಈಗಾಗಲೇ ಬಿಜೆಪಿಯವರ ನಕಲಿ ಹಿಂದುತ್ವ ಬಟ ಬಯಲಾಗಿದೆ.
ದುಷ್ಕರ್ಮಿಗಳಿಂದ ಹತ್ಯೆಯಾದ ಪ್ರವೀಣ್ ನೆಟ್ಟಾರು ಅವರಿಗೆ ಮನೆ ಕಟ್ಟಿಕೊಟ್ಟದ್ದು ಒಳ್ಳೆಯ ವಿಚಾರ ಆದರೆ ಅದೇ ವಿಷಯವನ್ನು ಇಟ್ಟುಕೊಂಡು ಬಿಜೆಪಿಯವರು ಮತಯಾಚನೆ ನಡೆಸುವುದು ಎಷ್ಟು ಸರಿ.
ಕಾಂಗ್ರೆಸ್ ನಲ್ಲಿರುವ ನಾವುಗಳು ಕೂಡ ಹಿಂದುಗಳೇ ಹಿಂದೂ ದೇವಸ್ಥಾನ ಮಠ ಮಂದಿರಗಳ ಅಭಿವೃದ್ಧಿಯಲ್ಲಿ ನಮ್ಮದು ಪಾತ್ರ ಇದೆ ನಾವು ಎಂದಿಗೂ ಧರ್ಮದ ಆಧಾರದಲ್ಲಿ ಮತವನ್ನು ಪಡೆದು ರಾಜಕೀಯ ಮಾಡಿಲ್ಲ ನಾವೆಲ್ಲರೂ ಭಾರತೀಯರು ಎಂಬ ಭಾವನೆಯೊಂದಿಗೆ ಒಂದೇ ತಾಯಿಯ ಮಕ್ಕಳಂತೆ ಜೀವಿಸಲು ಪ್ರಯತ್ನ ಪಡುತ್ತಿದ್ದೇವೆ ಆದರೆ ಬಿಜೆಪಿ ಅವರು ಮಾತ್ರ ಇಬ್ಬಾಗ ನೀತಿಯನ್ನು ಅನುಸರಿಸಲು ಯತ್ನಿಸುತ್ತಿದ್ದಾರೆ ಆ ಮುಖೇನವಾಗಿ ಹಿಂದುತ್ವ ಎಂಬ ಮಾತನ್ನು ಎತ್ತಿಕಟ್ಟುವ ಮುಖೇನ ಮತಯಾಚನೆ ನಡೆಸುತ್ತಿದೆ.
ಕಾಪು ವಿಧಾನಸಭಾ ಕ್ಷೇತ್ರದಲ್ಲಿ ವಿನಯ್ ಕುಮಾರ್ ಸೊರಕೆ ಅವರ ದೂರದೃಷ್ಟಿಯ ರಾಜಕಾರಣ ಇಂದು ಕಾಪು ತಾಲೂಕು ಪುರಸಭೆ, ಪಾಲಿಟೆಕ್ನಿಕ್ ಕಾಲೇಜ್ ಸೇರಿದಂತೆ 10 ಹಲವಾರು ಯೋಜನೆಗಳು ಬಂದಿದ್ದರೆ ಅದು ವಿನಯ್ ಕುಮಾರ್ ಸೊರಕೆಯಿಂದ ಮಾತ್ರ ಇವರು ಎಂದಿಗೂ ಕೂಡ ಪಕ್ಷ ನೋಡಿ ಸೇವೆ ಮಾಡಿಲ್ಲ ರಾಜಕಾರಣ ಮಾಡಿಲ್ಲ ಜನರ ಕಷ್ಟ ನೋಡಿ ಸೇವೆಯನ್ನು ಮಾಡಿದವರು ಈ ಬಾರಿಯ ಮತ ಏನಿದ್ದರೂ ಅದು ವಿನಯ್ ಕುಮಾರ್ ಸೊರಕೆ ಪರ ಪಾಲಿಗೆ ಬರಬೇಕು ಇದು ನಮ್ಮೆಲ್ಲರ ಆಸೆ ಕಾರಣ ಕಾಪು ಕರ್ನಾಟಕದಲ್ಲಿ ಮಾದರಿ ಕಾಪು ಎಂಬ ಹೆಸರು ಪಡೆಯಬೇಕಾದರೆ ಅದು ಸೊರಕೆಯಿಂದ ಮಾತ್ರ ಸಾಧ್ಯ ಎಂದು ಸಹಕಾರಿ ಧುರಿಣ ಬೆಳಪು ಡಾ. ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ.. ನಾನು ಯಾವುದೇ ತಪ್ಪು ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ.. ನಾನು…
ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ ಉಡುಪಿ:…
ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ ನವದೆಹಲಿ: ಜುಲೈ 1 ರಿಂದ ಕಮರ್ಶಿಯಲ್ ಹಾಗೂ…
ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ ಬೆಂಗಳೂರು: ರಾಮ ಮಂದಿರ ದೇಣಿಗೆ…
ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ ಚಿಕ್ಕಬಳ್ಳಾಪುರ: ನಗರದ ಪಶುವೈದ್ಯ ಇಲಾಖೆ ಕಚೇರಿ ಸಮೀಪ…
ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ ಮಂಗಳೂರು : ಮಂಗಳೂರಿನ ಬಳಿ ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ…