ಕಾರ್ಕಳ: ಪಕ್ಷೇತರ ಅಭ್ಯರ್ಥಿ ಪ್ರಮೋದ್ ಮುತಾಲಿಕ್ ಬಿರುಸಿನ ಮತ ಪ್ರಚಾರ – Vishwanews24

Featured, ಉಡುಪಿ

ಕಾರ್ಕಳ: ಪಕ್ಷೇತರ ಅಭ್ಯರ್ಥಿ ಪ್ರಮೋದ್ ಮುತಾಲಿಕ್ ಬಿರುಸಿನ ಮತ ಪ್ರಚಾರ

ಕಾರ್ಕಳ: ಕಾರ್ಕಳ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಭಾನುವಾರ ಬಿರುಸಿನ ಪ್ರಚಾರ ಮತ ಮಾಡಿದರು.

ಕಾರ್ಕಳ ತಾಲೂಕಿನ ಐದಾರು ಭಾಗಗಳಲ್ಲಿ ಕಾರ್ಯಕರ್ತರ ಜೊತೆ ತೆರಳಿ ಮತಯಾಚನೆ ಮಾಡಿದರು.

ಬೆಳ್ಮಣ್ ಭಾಗದಲ್ಲಿ ಅಂಗಡಿಗಳಿಗೆ ಮನೆಗಳಿಗೆ ತೆರಳಿದ ಮುತಾಲಿಕ್ ಕಹಳೆ ಗುರುತಿಗೆ ಮತ ಹಾಕಿ ನನ್ನನ್ನು ಬೆಂಬಲಿಸಿ ಎಂದು ವಿನಂತಿ ಮಾಡಿದರು.

ಮುತಾಲಿಕ್ ಅಭಿಮಾನಿ ಬಳಗಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ಸಿನ ಕೆಲ ಕಾರ್ಯಕರ್ತರು ಬೆಂಬಲ ನೀಡಿದ್ದಾರೆ.

ಪ್ರವೀಣ್‍ಗೆ ನ್ಯಾಯ ಸಿಗೋವರೆಗೂ ಹೋರಾಟ ಇರಲಿದೆ : ನೆಟ್ಟಾರು ಮನೆಗೆ ಜೆ.ಪಿ.ನಡ್ಡಾ ಭೇಟಿ – Vishwanews24

Leave a Reply