ಕೋವಿಡ್ 3ನೇ ಅಲೆ ; ರಾಜ್ಯಗಳ ಜೊತೆ ನಾಳೆ ಮೋದಿ ಮಹತ್ವದ ಸಭೆ – Vishwanews24
ಕೋವಿಡ್ 3ನೇ ಅಲೆ ; ರಾಜ್ಯಗಳ ಜೊತೆ ನಾಳೆ ಮೋದಿ ಮಹತ್ವದ ಸಭೆ – Vishwanews24
ನವದೆಹಲಿ: ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಿದ್ದಾರೆ.
ಫೆಬ್ರವರಿಯಲ್ಲಿ ಗರಿಷ್ಠ ಪ್ರಮಾಣಕ್ಕೆ ಕೊರೊನಾ 3ನೇ ಅಲೆ ಹೋಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ಸಭೆ ಮಹತ್ವ ಪಡೆದಿದೆ.
ಕಾಪು ಹೊಸಮಾರಿಗುಡಿ ಮುಂಭಾಗದ ಫ್ಲೈಒವರ್ ನಲ್ಲಿ ಟಯರ್ ಒಡೆದು ಪಲ್ಟಿಯಾದ ಅಡಿಕೆ ಸಾಗಾಟದ ಟೆಂಪೋ :vishwanews24
