ಕೋವಿಡ್ ನಡುವೆ ಕಾಪು ಪುರಸಭಾ ಚುನಾವಣೆ ವಾರ್ಡ್ ಮೀಸಲಾತಿ ಪ್ರಕಟ- Vishwanews24
ಕೋವಿಡ್ ನಡುವೆ ಕಾಪು ಪುರಸಭಾ ಚುನಾವಣೆ ವಾರ್ಡ್ ಮೀಸಲಾತಿ ಪ್ರಕಟ- Vishwanews24
ಕಾಪು: ಜೂನ್ ತಿಂಗಳಲ್ಲಿ ಮುಗಿಯುವ ಕಾಪು ಪುರಸಭಾ ಸದಸ್ಯರ ಅವಧಿಯ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಗೆ ಕಾಪು ಪುರಸಭಾ ವ್ಯಾಪ್ತಿಗೆ ಕರಡು ಮೀಸಲಾತಿ ಪ್ರಕಟಗೊಂಡಿದ್ದು ಕೋವಿಡ್ ನಡುವೆ ಚುನಾವಣೆಯ ಕಾವು ಜೋರಾಗುವ ಸಾದ್ಯತೆ ಇದೆ.
ಈ ವಿಷಯಕ್ಕೆ ಸಂಬಂಧಪಟ್ಟಂತೆ ಏಳು ದಿನದೊಳಗೆ ಸಲಹೆ ಆಕ್ಷೇಪಣೆಗೆ ಅವಕಾಶ ಕಲ್ಪಿಸಲಾಗಿದೆ.